ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Prajnesh Gunneswaran

ADVERTISEMENT

ಟೆನಿಸ್‌ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ಪ್ರಜ್ಞೇಶ್‌ ಗುಣೇಶ್ವರನ್‌

ಅಟ್ಲಾಂಟಿಕ್‌ ಟೈರ್‌ ಟೆನಿಸ್‌ ಚಾಂಪಿಯನ್‌ಷಿಪ್‌
Last Updated 14 ನವೆಂಬರ್ 2020, 10:33 IST
ಟೆನಿಸ್‌ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ಪ್ರಜ್ಞೇಶ್‌ ಗುಣೇಶ್ವರನ್‌

ಪ್ರೀ ಕ್ವಾರ್ಟರ್ ಪ್ರವೇಶಿಸಿದ ಪ್ರಜ್ಞೇಶ್‌

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿ: ರಾಮಕುಮಾರ್‌ಗೆ ಗೆಲುವು
Last Updated 12 ಫೆಬ್ರುವರಿ 2020, 20:00 IST
ಪ್ರೀ ಕ್ವಾರ್ಟರ್ ಪ್ರವೇಶಿಸಿದ ಪ್ರಜ್ಞೇಶ್‌

ಟೆನಿಸ್‌: ಪ್ರಜ್ಞೇಶ್‌ ಶುಭಾರಂಭ

ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಕ್ಯಾನ್‌ಬೆರಾ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
Last Updated 6 ಜನವರಿ 2020, 14:56 IST
ಟೆನಿಸ್‌: ಪ್ರಜ್ಞೇಶ್‌ ಶುಭಾರಂಭ

ಟೆನಿಸ್‌: ಮುಗ್ಗರಿಸಿದ ಪ್ರಜ್ಞೇಶ್‌

ವಿನ್ಸ್‌ಟನ್‌ ಸಲೇಮ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅವರ ಸವಾಲು ಅಂತ್ಯವಾಗಿದೆ. ಬೆನೊಯಿಟ್‌ ಪೇರ್‌ ವಿರುದ್ಧ ಎರಡನೇ ಸುತ್ತಿನಲ್ಲಿ ಅವರು ಸೋತರು.
Last Updated 21 ಆಗಸ್ಟ್ 2019, 20:15 IST
ಟೆನಿಸ್‌: ಮುಗ್ಗರಿಸಿದ ಪ್ರಜ್ಞೇಶ್‌

ಎಟಿಪಿ ಟೂರ್ನಿ: ಪ್ರಜ್ಞೇಶ್‌ ಮುನ್ನಡೆ

ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌, ವಿನ್‌ಸ್ಟನ್‌ ಸಲೇಮ್‌ ಓಪನ್‌ ಎಟಿಪಿ ಟೆನಿಸ್‌ ಟೂರ್ನಿಯಲ್ಲಿ ಸೆಡ್ರಿಕ್‌–ಮಾರ್ಸೆಲ್‌ ಸ್ಟೇಬ್‌ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ ತಲುಪಿದರು.
Last Updated 19 ಆಗಸ್ಟ್ 2019, 10:50 IST
fallback

ಲಾಸ್‌ ಕ್ಯಾಬೋಸ್‌ ಟೆನಿಸ್‌: ಭಾರತದ ಪ್ರಜ್ಞೇಶ್‌ಗೆ ಸೋಲು

ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌, ಎಟಿಪಿ ಲಾಸ್‌ ಕ್ಯಾಬೊಸ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಗುರುವಾರ, 28ನೇ ಕ್ರಮಾಂಕದ ಆಟಗಾರ ಟೇಲರ್‌ ಫ್ರಿಟ್ಜ್‌ ಎದುರು ಸೋಲನುಭವಿಸಿದರು.
Last Updated 1 ಆಗಸ್ಟ್ 2019, 19:30 IST
fallback

ಲಾಸ್‌ ಕಾಬೊಸ್‌ ಎಟಿಪಿ ಟೆನಿಸ್‌ ಟೂರ್ನಿ: ಪ್ರಜ್ಞೇಶ್‌ಗೆ ಜಯ

ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಲಾಸ್‌ ಕಾಬೊಸ್‌ ಎಟಿಪಿ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಸೋಮವಾರ ರಾತ್ರಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಜಾನ್‌ ಮಿಲ್‌ಮನ್‌ ಎದುರು ಅವರು ಗೆದ್ದರು.
Last Updated 30 ಜುಲೈ 2019, 20:09 IST
ಲಾಸ್‌ ಕಾಬೊಸ್‌ ಎಟಿಪಿ ಟೆನಿಸ್‌ ಟೂರ್ನಿ: ಪ್ರಜ್ಞೇಶ್‌ಗೆ ಜಯ
ADVERTISEMENT

ರ‍್ಯಾಂಕಿಂಗ್‌: ಪ್ರಜ್ಞೇಶ್‌ ಶ್ರೇಷ್ಠ ಸಾಧನೆ

ಭಾರತದ ಟೆನಿಸ್‌ ಆಟಗಾರ ಪ್ರಜ್ಞೇಶ್‌ ಗುಣೇಶ್ವರನ್‌, ಸೋಮವಾರ ಬಿಡುಗಡೆಯಾಗಿರುವ ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 80ನೇ ಸ್ಥಾನಕ್ಕೇರಿದ್ದಾರೆ.
Last Updated 15 ಏಪ್ರಿಲ್ 2019, 18:19 IST
ರ‍್ಯಾಂಕಿಂಗ್‌: ಪ್ರಜ್ಞೇಶ್‌ ಶ್ರೇಷ್ಠ ಸಾಧನೆ

ರ‍್ಯಾಂಕಿಂಗ್‌: ಪ್ರಜ್ಞೇಶ್‌ ಶ್ರೇಷ್ಠ ಸಾಧನೆ

ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌, ಸೋಮವಾರ ಬಿಡುಗಡೆಯಾಗಿರುವ ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 94ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ.
Last Updated 25 ಫೆಬ್ರುವರಿ 2019, 16:26 IST
ರ‍್ಯಾಂಕಿಂಗ್‌: ಪ್ರಜ್ಞೇಶ್‌ ಶ್ರೇಷ್ಠ ಸಾಧನೆ

ಟೆನಿಸ್‌: ಮೂರನೇ ಸುತ್ತಿಗೆ ಪ್ರಜ್ಞೇಶ್‌

ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌, ಚೆನ್ನೈ ಓಪನ್‌ ಚಾಲೆಂಜರ್‌ ಎಟಿಪಿ ಟೆನಿಸ್‌ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
Last Updated 6 ಫೆಬ್ರುವರಿ 2019, 17:44 IST
fallback
ADVERTISEMENT
ADVERTISEMENT
ADVERTISEMENT