ಶುಕ್ರವಾರ, 9 ಜನವರಿ 2026
×
ADVERTISEMENT

Prashanthneel

ADVERTISEMENT

ಯಶ್ ಟು ವಿಜಯ್: 2026ರಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ

Tara Movies: ಮುಂಬರುವ ವರ್ಷ 2026ರಲ್ಲಿ ತಾರಾ ನಟರುಗಳ ಅನೇಕ ಸಿನಿಮಾಗಳು ತೆರೆಮೇಲೆ ಬರಲು ಸಜ್ಜಾಗಿವೆ
Last Updated 10 ಡಿಸೆಂಬರ್ 2025, 10:11 IST
ಯಶ್ ಟು ವಿಜಯ್: 2026ರಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ
err

ಪುನೀತ್ ಸಿನಿಮಾ ಮಾಡಬೇಕಿದ್ದ ಪ್ರಶಾಂತ್ ನೀಲ್ ಕೆಜಿಎಫ್ ಮಾಡಿದ್ದು ಹೇಗೆ?

ನಿರೂಪಕಿ ಅನುಶ್ರೀ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪುನೀತ್ ರಾಜ್‌ಕುಮಾರ್ಅವರ ಜೊತೆ ಕೌಟುಂಬಿಕ ಕಥಾಹಂದರವಿರುವ ಸಿನಿಮಾ ಮಾಡಲು ಪ್ರಸ್ತಾವ ಇಟ್ಟಿದ್ದೆ ಎಂದು ಹೇಳಿಕೊಂಡಿದ್ದಾರೆ.
Last Updated 21 ಏಪ್ರಿಲ್ 2022, 4:34 IST
ಪುನೀತ್ ಸಿನಿಮಾ ಮಾಡಬೇಕಿದ್ದ ಪ್ರಶಾಂತ್ ನೀಲ್ ಕೆಜಿಎಫ್ ಮಾಡಿದ್ದು ಹೇಗೆ?

ಕೆಜಿಎಫ್ ₹ 200 ಕೋಟಿ ಗಳಿಕೆ ಅಧಿಕೃತವಲ್ಲ: ವಿಜಯ್‌ ಕಿರಗಂದೂರು ಸ್ಪಷ್ಟನೆ

‘ಕೆಜಿಎಫ್‌ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ₹ 200 ಕೋಟಿ ಗಳಿಕೆ ಮಾಡಿದೆ ಎನ್ನುವ ಮಾಹಿತಿ ಅನಧಿಕೃತ. ಚಿತ್ರದ ಗಳಿಕೆ ಬಗ್ಗೆ ಇನ್ನೂ ನಮಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ’ ಎಂದು ನಿರ್ಮಾಪಕ ವಿಜಯ್‌ ಕಿರಗಂದೂರು ಸ್ಪಷ್ಟಪಡಿಸಿದರು.
Last Updated 15 ಜನವರಿ 2019, 9:58 IST
ಕೆಜಿಎಫ್ ₹ 200 ಕೋಟಿ ಗಳಿಕೆ ಅಧಿಕೃತವಲ್ಲ: ವಿಜಯ್‌ ಕಿರಗಂದೂರು ಸ್ಪಷ್ಟನೆ

ಕೆಜಿಎಫ್‌ಗಾಗಿ ಸ್ನಾನ ಬಿಟ್ಟ ಪ್ರಶಾಂತ್‌ ನೀಲ್‌!

ಕೆಜಿಎಫ್‌ ನಾಯಕ ಯಶ್‌ ತಂದೆಯಾಗಿರುವ ಸಂಭ್ರಮದಲ್ಲಿ ಮುಳುಗಿದ್ದರೆ ನಿರ್ದೇಶಕ ಪ್ರಶಾಂತ್ ನೀಲ್‌ ಮಾತ್ರ ಕೆಜಿಎಫ್‌ ಕೆಲಸದಲ್ಲಿ ಪೂರ್ತಿ ಬ್ಯುಸಿಯಾಗಿದ್ದಾರೆ. ಎಷ್ಟು ಬ್ಯುಸಿಯಾಗಿದ್ದಾರೆ ಎಂದರೆ ಎಂಟ್ಹತ್ತು ದಿನಗಳಿಂದ ಸ್ನಾನವನ್ನೂ ಮಾಡಿಲ್ಲವಂತೆ.
Last Updated 4 ಡಿಸೆಂಬರ್ 2018, 11:07 IST
ಕೆಜಿಎಫ್‌ಗಾಗಿ ಸ್ನಾನ ಬಿಟ್ಟ ಪ್ರಶಾಂತ್‌ ನೀಲ್‌!
ADVERTISEMENT
ADVERTISEMENT
ADVERTISEMENT
ADVERTISEMENT