ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pratapgowda patil

ADVERTISEMENT

ತ್ಯಾಗದಿಂದ ಜನಸಂಘ ಕಟ್ಟಿದ ಮುಖರ್ಜಿ: ಮಾಜಿ ಶಾಸಕ ಪ್ರತಾಪಗೌಡ ಪಾಟೀಲ

‘ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಕಾಂಗ್ರೆಸ್‌ಗೆ ಪರ್ಯಾಯವಾಗಿ ಜನಸಂಘ ಹುಟ್ಟು ಹಾಕಿದರು’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
Last Updated 6 ಜುಲೈ 2022, 13:05 IST
ತ್ಯಾಗದಿಂದ ಜನಸಂಘ ಕಟ್ಟಿದ ಮುಖರ್ಜಿ: ಮಾಜಿ ಶಾಸಕ ಪ್ರತಾಪಗೌಡ ಪಾಟೀಲ

ಕಲಬುರ್ಗಿ: ಮಂತ್ರಿ ಆಸೆಗಾಗಿ ಮಾಜಿಯಾದ ಪ್ರತಾಪಗೌಡ ಪಾಟೀಲ 

‘ಅತಿ ಆಸೆ ಗತಿಗೇಡು’ ಎಂಬ ನಾಣ್ಣುಡಿ ಪ್ರತಾಪಗೌಡ ಪಾಟೀಲ ಅವರ ವಿಷಯದಲ್ಲಿ ನಿಜವಾಗಿದೆ. ಮಂತ್ರಿಯಾಗಬೇಕು ಎಂಬ ಅತಿ ಆಸೆಯಿಂದಾಗಿ ಅವರು ಇದ್ದ ಶಾಸಕ ಸ್ಥಾನವನ್ನೂ ಕಳೆದುಕೊಂಡು ಮಾಜಿಯಾಗಿದ್ದಾರೆ.
Last Updated 2 ಮೇ 2021, 11:06 IST
ಕಲಬುರ್ಗಿ: ಮಂತ್ರಿ ಆಸೆಗಾಗಿ ಮಾಜಿಯಾದ ಪ್ರತಾಪಗೌಡ ಪಾಟೀಲ 

ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ಗೆ ಕೋವಿಡ್ ದೃಢ

ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರಿಗೆ ಕೋವಿಡ್ ದೃಢವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಾಕಿದ್ದಾರೆ.
Last Updated 11 ಏಪ್ರಿಲ್ 2021, 11:18 IST
ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ಗೆ ಕೋವಿಡ್ ದೃಢ

ಮಸ್ಕಿ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಬಸನಗೌಡ, ಪ್ರತಾಪಗೌಡ 

ಮಸ್ಕಿ ಉಪಚುನಾವಣೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಹಾಗೂ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಪ್ರತ್ಯೇಕವಾಗಿ ತಮ್ಮ ವಕೀಲರೊಂದಿಗೆ ಬಂದು ಬುಧವಾರ ನಾಮಪತ್ರ ಸಲ್ಲಿಸಿದರು.
Last Updated 24 ಮಾರ್ಚ್ 2021, 10:32 IST
ಮಸ್ಕಿ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಬಸನಗೌಡ, ಪ್ರತಾಪಗೌಡ 

ಗ್ರಾಮ ಪಂಚಾಯಿತಿ ಚುನಾವಣೆ ಮುಗಿಯುತ್ತಲೇ ಮಸ್ಕಿಯಲ್ಲಿ ಉಪಚುನಾವಣೆ ಕನವರಿಕೆ

ಮಸ್ಕಿ ವಿಧಾನಸಭೆ ಕ್ಷೇತ್ರ: ಪೈಪೋಟಿಗೆ ಕಾಂಗ್ರೆಸ್‌, ಬಿಜೆಪಿ ಈಗಿನಿಂದಲೇ ತಯಾರಿ
Last Updated 5 ಜನವರಿ 2021, 13:21 IST
ಗ್ರಾಮ ಪಂಚಾಯಿತಿ ಚುನಾವಣೆ ಮುಗಿಯುತ್ತಲೇ ಮಸ್ಕಿಯಲ್ಲಿ ಉಪಚುನಾವಣೆ ಕನವರಿಕೆ

ಮಸ್ಕಿ ವಿಧಾನಸಭಾ ಕ್ಷೇತ್ರ: ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ

ಗೊಂದಲಗಳಿಗೆ ಪುಷ್ಟಿ ನೀಡಿದ ಬಸನಗೌಡ ತುರ್ವಿಹಾಳ ಗೈರುಹಾಜರಿ
Last Updated 23 ಅಕ್ಟೋಬರ್ 2020, 3:07 IST
ಮಸ್ಕಿ ವಿಧಾನಸಭಾ ಕ್ಷೇತ್ರ: ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ

ಉಪ ಚುನಾವಣೆ ಎದುರು ನೋಡುತ್ತಿರುವ ಮಸ್ಕಿಯಲ್ಲೂ ರಾಜಕೀಯ ಚಟುವಟಿಕೆ ಚುರುಕು

ಕಾಂಗ್ರೆಸ್‌, ಬಿಜೆಪಿ ಕಚೇರಿಗಳಲ್ಲಿ ನಿರಂತರ ಮುಖಂಡರ ಸಭೆ
Last Updated 4 ಅಕ್ಟೋಬರ್ 2020, 3:38 IST
ಉಪ ಚುನಾವಣೆ ಎದುರು ನೋಡುತ್ತಿರುವ ಮಸ್ಕಿಯಲ್ಲೂ ರಾಜಕೀಯ ಚಟುವಟಿಕೆ ಚುರುಕು
ADVERTISEMENT

ಮನನೊಂದು ಕಾಂಗ್ರೆಸ್‌ಗೆ ರಾಜೀನಾಮೆ: ಪ್ರತಾಪಗೌಡ

ರಾಯಚೂರು: ‘ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರದಿಂದ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದರೂ ಕಾಂಗ್ರೆಸ್‌ ವರಿಷ್ಠರು ಸಚಿವ ಸ್ಥಾನ ನೀಡಲು ನಿರ್ಲಕ್ಷ್ಯ ಮಾಡಿದ್ದರಿಂದ ಮನನೊಂದು ರಾಜೀನಾಮೆ ನೀಡಿದೆ’ ಎಂದು ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Last Updated 17 ನವೆಂಬರ್ 2019, 13:00 IST
ಮನನೊಂದು ಕಾಂಗ್ರೆಸ್‌ಗೆ ರಾಜೀನಾಮೆ: ಪ್ರತಾಪಗೌಡ

ಮುಂಬೈಗೆ ಹೋಗಿರಲಿಲ್ಲ: ಪ್ರತಾಪಗೌಡ ಸ್ಪಷ್ಟನೆ

ಅತೃಪ್ತ ಶಾಸಕರ ಜೊತೆ ನಾನು ಮುಂಬೈಗೆ ಹೋಗಿಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರತಾಪಗೌಡ ಪಾಟೀಲ ಬುಧವಾರ ಸ್ಪಷ್ಠಪಡಿಸಿದ್ದಾರೆ
Last Updated 16 ಜನವರಿ 2019, 19:06 IST
ಮುಂಬೈಗೆ ಹೋಗಿರಲಿಲ್ಲ: ಪ್ರತಾಪಗೌಡ  ಸ್ಪಷ್ಟನೆ
ADVERTISEMENT
ADVERTISEMENT
ADVERTISEMENT