ಬಡ್ಡಿ ಸಮೇತ ಚುಕ್ತಾ ಮಾಡುವೆ: ಪ್ರಿಯಾಂಕ್, ಲಾಡ್ಗೆ ಪ್ರತಾಪ ಸಿಂಹ ತಿರುಗೇಟು
BJP Leader Karnataka: ಮೈಸೂರು: ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಸಂತೋಷ್ ಲಾಡ್ ಪ್ರಶ್ನೆಗಳಿಗೆ ಮುಂದಿನ ವಾರ ಬಡ್ಡಿ ಸಮೇತ ಉತ್ತರ ನೀಡುತ್ತೇನೆ ಎಂದು ಬಿಜೆಪಿ ಮುಖಂಡ ಪ್ರತಾಪ ಸಿಂಹ ತಿರುಗೇಟು ನೀಡಿದ್ದಾರೆ.Last Updated 18 ಜುಲೈ 2025, 4:19 IST