ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

pravachana

ADVERTISEMENT

ಬೆಳಗಾವಿ: ಸಿದ್ದೇಶ್ವರ ಶ್ರೀ ಗುಣಮುಖ, ಮಾರ್ಚ್‌ 6 ರಿಂದ ಪ್ರವಚನ

ಬೆಳಗಾವಿಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬಸವನಾಳಗಡ್ಡೆಯ ಭಕ್ತರ ತೋಟದ ಮನೆಯಲ್ಲಿ ಈಚೆಗೆ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಬಹುತೇಕ ಗುಣಮುಖರಾಗಿದ್ದಾರೆ.
Last Updated 4 ಮಾರ್ಚ್ 2022, 16:03 IST
ಬೆಳಗಾವಿ: ಸಿದ್ದೇಶ್ವರ ಶ್ರೀ ಗುಣಮುಖ, ಮಾರ್ಚ್‌ 6 ರಿಂದ ಪ್ರವಚನ

ನೋಡಿ: ಪ್ರವಚನ ಮಾಡುತ್ತಿದ್ದಾಗಲೇ ಸಾವಿಗೀಡಾದ ಸ್ವಾಮೀಜಿ

ಸಂಗನಬಸವ ಸ್ವಾಮೀಜಿ (53) ಮೃತರು.ಬಸವಯೋಗ ಮಂಟಪ ಟ್ರಸ್ಟ್‌ನ ಬಳೋಬಾಳ ಮಠದ ಸ್ವಾಮೀಜಿಯಾಗಿದ್ದ ಅವರು, ನ.6ರಂದು ಸಂಜೆ ತಮ್ಮ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರವಚನ ನೀಡುತ್ತಿದ್ದರು. ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿದ್ದಾಗಲೇ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
Last Updated 16 ನವೆಂಬರ್ 2021, 7:57 IST
ನೋಡಿ: ಪ್ರವಚನ ಮಾಡುತ್ತಿದ್ದಾಗಲೇ ಸಾವಿಗೀಡಾದ ಸ್ವಾಮೀಜಿ

ಅನುಭಾವದ ಮಾತು ಆಲಿಸಿ; ಸುಖಿ ಜೀವನ ನಡೆಸಿ

12ನೇ ಶತಮಾನದಲ್ಲಿನ ಕಲ್ಯಾಣದ ಅನುಭವ ಮಂಟಪದಲ್ಲಿ ಶರಣರ ಮಾತುಗಳು ಅಂತರಂಗದ ಅನುಭಾವದ ಮಾತುಗಳಾಗಿದ್ದವು. ಅನುಭಾವ ಎಂಬುದು ಒಂದು ಆತ್ಮ ವಿದ್ಯೆ. ತಾನು ಯಾರು ಎಂಬುದನ್ನು ತಿಳಿಯುವುದಾಗಿದೆ. ನಮ್ಮನ್ನು ನಾವು ಅರಿತುಕೊಳ್ಳುವ ವಿದ್ಯೆ ತಿಳಿದುಕೊಳ್ಳಬೇಕು. ತನುವಿನಲ್ಲಿ ತೊಂದರೆಯಾದಾಗ ಅನುಭಾವ ಪ್ರೇಮ ಉಂಟು ಮಾಡಿದರೆ ಹಸನ್ಮುಖಿಯಾಗಲು ಸಾಧ್ಯ.
Last Updated 10 ಸೆಪ್ಟೆಂಬರ್ 2018, 14:55 IST
fallback
ADVERTISEMENT
ADVERTISEMENT
ADVERTISEMENT
ADVERTISEMENT