ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Preetham Gowda

ADVERTISEMENT

ಸ್ಥಳೀಯ ಸಂಸ್ಥೆಯಲ್ಲೂ ಮೈತ್ರಿ ಧರ್ಮ ಪಾಲನೆ: ಪ್ರೀತಂ ಗೌಡ

ಹೊಳೆನರಸೀಪುರಕ್ಕಿಂತ ಹಾಸನದಲ್ಲಿ ಹೆಚ್ಚು ಮತ ಕೊಡಿಸಿದ್ದೇನೆ
Last Updated 19 ಆಗಸ್ಟ್ 2024, 14:22 IST
fallback

ಪ್ರೀತಂಗೌಡ ಫ್ಲೆಕ್ಸ್‌ಗೆ ಬೆಂಕಿ: ಮೈತ್ರಿ ಕಾರ್ಯಕರ್ತರ ನಡುವೆ ಅಸಮಾಧಾನದ ಹೊಗೆ

ಬಿಜೆಪಿ–ಜೆಡಿಎಸ್‌ ‘ಮೈಸೂರು ಚಲೋ’ ಪಾದಯಾತ್ರೆ ವೇಳೆ ಜೆಡಿಎಸ್‌ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಬೆಂಬಲಿಗರ ನಡುವೆ ನಡೆದ ಮಾತಿನ ಚಕಮಕಿಯು, ಬುಧವಾರ ತಡರಾತ್ರಿ ಪ್ರೀತಂಗೌಡರ ಭಾವಚಿತ್ರವಿದ್ದ ಫ್ಲೆಕ್ಸ್‌ಗೆ ಬೆಂಕಿ ಹಚ್ಚುವವರೆಗೆ ಮುಂದುವರಿದಿದೆ.
Last Updated 8 ಆಗಸ್ಟ್ 2024, 13:45 IST
ಪ್ರೀತಂಗೌಡ ಫ್ಲೆಕ್ಸ್‌ಗೆ ಬೆಂಕಿ: ಮೈತ್ರಿ ಕಾರ್ಯಕರ್ತರ ನಡುವೆ ಅಸಮಾಧಾನದ ಹೊಗೆ

Pendrive case | ಹಾಸನದಲ್ಲಿ 15 ಲಕ್ಷ ಜನರನ್ನು ಬಂಧಿಸಬೇಕಾಗುತ್ತೆ: ಪ್ರೀತಂಗೌಡ

‘ಪೆನ್‌ಡ್ರೈವ್‌ ಇದೆ, ವಿಡಿಯೊ ಇದೆ ಎಂದು ಬಂಧಿಸಲು ಹೊರಟರೆ ಹಾಸನ ಜಿಲ್ಲೆಯಲ್ಲಿ15 ಲಕ್ಷ ಜನರ ಮೇಲೂ ಕೇಸ್ ಹಾಕಿ, ಬಂಧಿಸಬೇಕಾಗುತ್ತದೆ’ ಎಂದು ಮಾಜಿ ಶಾಸಕ ಬಿಜೆಪಿಯ ಪ್ರೀತಂಗೌಡ ಹೇಳಿದರು.
Last Updated 13 ಮೇ 2024, 16:29 IST
Pendrive case | ಹಾಸನದಲ್ಲಿ 15 ಲಕ್ಷ ಜನರನ್ನು ಬಂಧಿಸಬೇಕಾಗುತ್ತೆ: ಪ್ರೀತಂಗೌಡ

ಮೋದಿ ಕಾರ್ಯಕ್ರಮದ ವೇದಿಕೆ ನಿರ್ಮಾಣ ಪೂಜೆ: ಪ್ರೀತಂ ಗೌಡ ಗೈರು

ಏಪ್ರಿಲ್ 14ರಂದು ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಕಾರ್ಯಕ್ರಮದ ವೇದಿಕೆ ನಿರ್ಮಾಣದ ಭೂಮಿಪೂಜೆ ಗುರುವಾರ ನಡೆದ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಗೈರಾಗಿದ್ದರು.
Last Updated 11 ಏಪ್ರಿಲ್ 2024, 16:23 IST
ಮೋದಿ ಕಾರ್ಯಕ್ರಮದ ವೇದಿಕೆ ನಿರ್ಮಾಣ ಪೂಜೆ: ಪ್ರೀತಂ ಗೌಡ ಗೈರು

ಪ್ರಜ್ವಲ್‌ ಹೆಸರು ಹೇಳದೆ ಪ್ರಚಾರ: ದೂರು ಕೊಟ್ಟರೆ ಮನೆಯಲ್ಲಿರುತ್ತೇನೆ –ಪ್ರೀತಂಗೌಡ

ಬಿಜೆಪಿ– ಜೆಡಿಎಸ್ ಮೈತ್ರಿಯಲ್ಲಿ ಉಂಟಾಗಿದ್ದ ಗೊಂದಲ ಬುಧವಾರ ಸ್ವಲ್ಪಮಟ್ಟಿಗೆ ನಿವಾರಣೆಯಾಗಿದ್ದು, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರು ಬುಧವಾರ ನಗರದ 89ನೇ ಬೂತ್‌ನಿಂದ ಪ್ರಚಾರ ಆರಂಭಿಸಿದರು.
Last Updated 10 ಏಪ್ರಿಲ್ 2024, 23:30 IST
ಪ್ರಜ್ವಲ್‌ ಹೆಸರು ಹೇಳದೆ ಪ್ರಚಾರ: ದೂರು ಕೊಟ್ಟರೆ ಮನೆಯಲ್ಲಿರುತ್ತೇನೆ –ಪ್ರೀತಂಗೌಡ

ಪ್ರಜ್ವಲ್–ಪ್ರೀತಂ ಭೇಟಿಗೆ ನನ್ನ ಮಧ್ಯಸ್ಥಿಕೆ ಅಗತ್ಯವೇನಿದೆ?: ರಾಧಾಮೋಹನ್ ದಾಸ್

‘ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಗೂ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ನಡುವೆ ಉತ್ತಮ ಸಂಬಂಧವಿದೆ. ಇಬ್ಬರ ಭೇಟಿಗೆ ನನ್ನ ಮಧ್ಯಸ್ಥಿಕೆ ಅಗತ್ಯವೇನಿದೆ?’ ಎಂದು ಬಿಜೆಪಿಯ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್‌ ಕೇಳಿದರು.
Last Updated 7 ಏಪ್ರಿಲ್ 2024, 6:48 IST
ಪ್ರಜ್ವಲ್–ಪ್ರೀತಂ ಭೇಟಿಗೆ ನನ್ನ ಮಧ್ಯಸ್ಥಿಕೆ ಅಗತ್ಯವೇನಿದೆ?: ರಾಧಾಮೋಹನ್ ದಾಸ್

ಪ್ರೀತಂ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು

ಹಾಸನದಲ್ಲಿ ಮೈತ್ರಿ ಪಕ್ಷಗಳ ನಾಯಕರ ಜಟಾಪಟಿ
Last Updated 13 ಫೆಬ್ರುವರಿ 2024, 0:17 IST
ಪ್ರೀತಂ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು
ADVERTISEMENT

ಸ್ವರೂಪ್‌ ಸ್ವತಂತ್ರವಾಗಿ ಕೆಲಸ ಮಾಡಲಿ: ಪ್ರೀತಂ ಗೌಡ

ನೂತನ ಶಾಸಕ ಸ್ವರೂಪ್‌ ಅವರಿಗೆ ಇನ್ನೂ 5 ವರ್ಷ ಅವಕಾಶವಿದೆ. ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಭಿವೃದ್ಧಿಗೆ ಗಮನ ಹರಿಸಲಿ. ಅಕ್ಕಪಕ್ಕದ ಕ್ಷೇತ್ರಗಳ ಮುಖಂಡರ ಮಾತು ಕೇಳುವುದು ಬೇಡ’ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಪ್ರೀತಂ ಗೌಡ ಸಲಹೆ ನೀಡಿದರು.
Last Updated 17 ಮೇ 2023, 14:28 IST
ಸ್ವರೂಪ್‌ ಸ್ವತಂತ್ರವಾಗಿ ಕೆಲಸ ಮಾಡಲಿ: ಪ್ರೀತಂ ಗೌಡ

ಹಾಸನದಲ್ಲಿ‌ ಸ್ವರೂಪ್‌ ಪ್ರಕಾಶ್ ಜಯಭೇರಿ: ಪ್ರೀತಂ ಗೌಡಗೆ ಮುಖಭಂಗ

ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ‌ ಗೆಲ್ಲಿಸಿದ ಎಚ್.ಡಿ. ಕುಮಾರಸ್ವಾಮಿ
Last Updated 13 ಮೇ 2023, 6:20 IST
ಹಾಸನದಲ್ಲಿ‌ ಸ್ವರೂಪ್‌ ಪ್ರಕಾಶ್ ಜಯಭೇರಿ: ಪ್ರೀತಂ ಗೌಡಗೆ ಮುಖಭಂಗ

ಹಾಸನ| ಪ್ರೀತಂಗೌಡರ ಸವಾಲು ಸ್ವೀಕರಿಸಿದ ರೇವಣ್ಣ ಕುಟುಂಬ

ಜೆಡಿಎಸ್‌ ಅಭ್ಯರ್ಥಿ ಸ್ವರೂಪ್‌ ನೆಪ ಮಾತ್ರ| ದುಬಾರಿಯಾದ ಬಿಜೆಪಿ ಅಭ್ಯರ್ಥಿ ಮಾತು
Last Updated 1 ಮೇ 2023, 19:37 IST
ಹಾಸನ| ಪ್ರೀತಂಗೌಡರ ಸವಾಲು ಸ್ವೀಕರಿಸಿದ ರೇವಣ್ಣ ಕುಟುಂಬ
ADVERTISEMENT
ADVERTISEMENT
ADVERTISEMENT