ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT

Pregnant woman

ADVERTISEMENT

ಹೈದರಾಬಾದ್‌: ಗರ್ಭಿಣಿ ಪತ್ನಿಯನ್ನು ಕೊಂದು, ದೇಹವನ್ನು ತುಂಡರಿಸಿ ನದಿಗೆಸೆದ ಪತಿ

Hyderabad Pregnant Wife Murder: ಐದು ತಿಂಗಳ ಗರ್ಭಿಣಿ ಪತ್ನಿಯನ್ನು ಪತಿಯೇ ಹತ್ಯೆ ಮಾಡಿ, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಂತರ ‘ಮೂಸಿ’ ನದಿಗೆ ಎಸೆದ ಪ್ರಕರಣ ಹೈದರಾಬಾದ್‌ನಲ್ಲಿ ನಡೆದಿದೆ.
Last Updated 24 ಆಗಸ್ಟ್ 2025, 16:28 IST
ಹೈದರಾಬಾದ್‌: ಗರ್ಭಿಣಿ ಪತ್ನಿಯನ್ನು ಕೊಂದು, ದೇಹವನ್ನು ತುಂಡರಿಸಿ ನದಿಗೆಸೆದ ಪತಿ

ರಸ್ತೆ ನಿರ್ಮಿಸುವಂತೆ ಗರ್ಭಿಣಿ ಬೇಡಿಕೆ: ಹೆರಿಗೆ ದಿನಾಂಕ ತಿಳಿಸಿ ಎಂದ BJP ಸಂಸದ!

Pregnant Woman Protest Road Problem : ಮಧ್ಯಪ್ರದೇಶದ ಸಿಧಿ ಜಿಲ್ಲೆಯ ತಮ್ಮ ಊರಿಗೆ ವಾಹನ ಸಂಚಾರಕ್ಕೆ ಅನುಕೂಲಕರವಾದ ರಸ್ತೆ ನಿರ್ಮಿಸುವಂತೆ ಗರ್ಭಿಣಿ ಮಹಿಳೆಯೊಬ್ಬರು ಬೇಡಿಕೆ ಇಟ್ಟಿದ್ದರು. ಈ ಕುರಿತು ಬಿಜೆಪಿ ಸಂಸದ ರಾಜೇಶ್ ಮಿಶ್ರಾ ಪ್ರತಿಕ್ರಿಯೆ ನೀಡಿದ್ದಾರೆ.
Last Updated 12 ಜುಲೈ 2025, 11:27 IST
ರಸ್ತೆ ನಿರ್ಮಿಸುವಂತೆ ಗರ್ಭಿಣಿ ಬೇಡಿಕೆ: ಹೆರಿಗೆ ದಿನಾಂಕ ತಿಳಿಸಿ ಎಂದ BJP ಸಂಸದ!

ಸ್ಪಂದನ | ಗರ್ಭಿಣಿಯರಲ್ಲೇಕೆ ಕಾಲುಸೆಳೆತ?

Pregnancy Leg Cramps: ಗರ್ಭಾವಸ್ಥೆಯಲ್ಲಿ ಹಾರ್ಮೋನ್‌ಗಳ ಬದಲಾವಣೆ, ತೂಕ ಹೆಚ್ಚಳ, ವಿಟಮಿನ್ ಕೊರತೆ ಕಾಲು ಸೆಳೆತಕ್ಕೆ ಕಾರಣವಾಗಬಹುದು. ಸರಿಯಾದ ಆಹಾರ, ನೀರು, ಮತ್ತು ವಿಶ್ರಾಂತಿ ಮುಖ್ಯ.
Last Updated 7 ಜೂನ್ 2025, 0:30 IST
ಸ್ಪಂದನ | ಗರ್ಭಿಣಿಯರಲ್ಲೇಕೆ ಕಾಲುಸೆಳೆತ?

ಗರ್ಭಿಣಿಯರಿಗೆ ಆರೋಗ್ಯ ಇಲಾಖೆಯ ‘ಕರೆ ಆರೈಕೆ’

ಗರ್ಭಿಣಿಯರಿಗೆ ಮೊಬೈಲ್‌ ಫೋನ್‌ ‘ಕರೆ’ಯ ಮೂಲಕ ಆರೋಗ್ಯ ಸೇವೆ ಒದಗಿಸುವ ಯೋಜನೆಯನ್ನು ಆರೋಗ್ಯ ಇಲಾಖೆ ಆರಂಭಿಸಿದೆ.
Last Updated 28 ಏಪ್ರಿಲ್ 2025, 2:08 IST
ಗರ್ಭಿಣಿಯರಿಗೆ ಆರೋಗ್ಯ ಇಲಾಖೆಯ ‘ಕರೆ ಆರೈಕೆ’

ಕಾಳಜಿ | ಗರ್ಭಾವಸ್ಥೆಯ ಸಮಯದಲ್ಲಿ ಪತಿಗಿಷ್ಟು ಸಲಹೆಗಳು

Health Care: ಗರ್ಭಾವಸ್ಥೆಯೆಂಬುದು ಕೇವಲ ಹೆಣ್ಣಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಗಂಡ–ಹೆಂಡತಿಯ ಸುಂದರವಾದ ಪಯಣ.
Last Updated 26 ಏಪ್ರಿಲ್ 2025, 0:30 IST
ಕಾಳಜಿ | ಗರ್ಭಾವಸ್ಥೆಯ ಸಮಯದಲ್ಲಿ ಪತಿಗಿಷ್ಟು ಸಲಹೆಗಳು

ಗರ್ಭಿಣಿ ಮೇಲೆ ಅತ್ಯಾಚಾರಕ್ಕೆ ಯತ್ನ: ನೆರವಿಗೆ ಮೊರೆ; ರೈಲಿನಿಂದ ತಳ್ಳಿದ ಆರೋಪಿ

4 ತಿಂಗಳ ಗರ್ಭಿಣಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಆಕೆ ಪ್ರತಿರೋಧಿಸಿದ್ದಕ್ಕೆ ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ತಳ್ಳಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
Last Updated 7 ಫೆಬ್ರುವರಿ 2025, 6:37 IST
ಗರ್ಭಿಣಿ ಮೇಲೆ ಅತ್ಯಾಚಾರಕ್ಕೆ ಯತ್ನ: ನೆರವಿಗೆ ಮೊರೆ; ರೈಲಿನಿಂದ ತಳ್ಳಿದ ಆರೋಪಿ

ಮಹಾರಾಷ್ಟ್ರ | ಗರ್ಭಿಣಿಯ ಗರ್ಭದಲ್ಲಿರುವ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ

32 ವರ್ಷದ ಗರ್ಭಿಣಿಯ ಗರ್ಭದಲ್ಲಿರುವ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿರುವ ಅಪರೂಪದ ಘಟನೆ ಮಹಾರಾಷ್ಟ್ರದ ಬುಲದಾಣಾ ಜಿಲ್ಲೆಯಲ್ಲಿ ನಡೆದಿದೆ.
Last Updated 29 ಜನವರಿ 2025, 10:23 IST
ಮಹಾರಾಷ್ಟ್ರ | ಗರ್ಭಿಣಿಯ ಗರ್ಭದಲ್ಲಿರುವ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ
ADVERTISEMENT

ಕರ್ನಾಟಕದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲೂ ಮುಂದುವರಿದ ಬಾಣಂತಿಯರ ಸಾವು: ಆತಂಕ

ಮಿಡ್ನಾಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಎಂಎಂಸಿಎಚ್) ನವಜಾತ ಶಿಶುವಿಗೆ ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ. ಜತೆಗೆ, ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರೆ ನಾಲ್ವರು ಬಾಣಂತಿಯರ ಸ್ಥಿತಿಯೂ ಗಂಭೀರವಾಗಿದೆ.
Last Updated 11 ಜನವರಿ 2025, 10:13 IST
ಕರ್ನಾಟಕದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲೂ ಮುಂದುವರಿದ ಬಾಣಂತಿಯರ ಸಾವು: ಆತಂಕ

ಕೊಪ್ಪಳ: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು

ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಕುಕನೂರು ತಾಲ್ಲೂಕಿನ ಆಡೂರು ಗ್ರಾಮದ ರೇಣುಕಾ ಹಿರೇಮನಿ (21) ಮಂಗಳವಾರ ಮೃತಪಟ್ಟಿದ್ದಾರೆ. ಒಂದೇ ವಾರದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿ ಮೃತಪಟ್ಟ ಎರಡನೇ ಪ್ರಕರಣ ಇದಾಗಿದೆ.
Last Updated 31 ಡಿಸೆಂಬರ್ 2024, 23:30 IST
ಕೊಪ್ಪಳ: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು

ಹುಬ್ಬಳ್ಳಿ: ಗರ್ಭಿಣಿ ಪತ್ನಿ ಸಾವು, ಆತ್ಮಹತ್ಯೆಗೆ ಪತಿ ಯತ್ನ

ಗರ್ಭಿಣಿ ಪತ್ನಿ ಸಾವಿನಿಂದ ಮನನೊಂದು ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿನ ಕೆಎಂಸಿ–ಆರ್‌ಐ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ನಡೆದಿದೆ.
Last Updated 31 ಡಿಸೆಂಬರ್ 2024, 23:30 IST
ಹುಬ್ಬಳ್ಳಿ: ಗರ್ಭಿಣಿ ಪತ್ನಿ ಸಾವು, ಆತ್ಮಹತ್ಯೆಗೆ ಪತಿ ಯತ್ನ
ADVERTISEMENT
ADVERTISEMENT
ADVERTISEMENT