ಗುರುವಾರ, 3 ಜುಲೈ 2025
×
ADVERTISEMENT

Pregnant women

ADVERTISEMENT

2 ವರ್ಷದಲ್ಲಿ 289 ಗರ್ಭಿಣಿಯರ ಸಾವು: ಕಲಬುರಗಿಯಲ್ಲೇ ಅತ್ಯಧಿಕ ಪ್ರಕರಣ

ಕಲ್ಯಾಣ ಕರ್ನಾಟಕದ ಹೆಲ್ತ್ ಹಬ್ ಆಗುತ್ತಿರುವ
Last Updated 12 ಏಪ್ರಿಲ್ 2025, 0:02 IST
2 ವರ್ಷದಲ್ಲಿ 289 ಗರ್ಭಿಣಿಯರ ಸಾವು: ಕಲಬುರಗಿಯಲ್ಲೇ ಅತ್ಯಧಿಕ ಪ್ರಕರಣ

ಯಲಹಂಕ: 77 ಗರ್ಭಿಣಿಯರಿಗೆ ಸೀಮಂತ

‘ಮಹಿಳೆಯರಿಗೆ ಕುಟುಂಬ ನಿರ್ವಹಣೆ ಮಾಡುವುದರ ಜೊತೆಗೆ ರಾಜ್ಯ ಹಾಗೂ ರಾಷ್ಟ್ರವನ್ನು ಮುನ್ನಡೆಸುವ ಅಗಾಧ ಮತ್ತು ವಿಶೇಷವಾದ ಬುದ್ಧಿಶಕ್ತಿ, ಸಾಮರ್ಥ್ಯವಿದೆ. ಇದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು’ ಎಂದು ಶಾಸಕ ಎಸ್.ಆರ್‌. ವಿಶ್ವನಾಥ್‌ ಹೇಳಿದರು.
Last Updated 31 ಮಾರ್ಚ್ 2025, 16:24 IST
ಯಲಹಂಕ: 77 ಗರ್ಭಿಣಿಯರಿಗೆ ಸೀಮಂತ

ಮಾನ್ವಿ: ಗರ್ಭಿಣಿಯರು, ಬಾಣಂತಿಯರ ಆರೋಗ್ಯ ತಪಾಸಣೆ

ಮಾನ್ವಿ ತಾಲ್ಲೂಕಿನ ಕಾತರಕಿ ಹಾಗೂ ಸಾದಾಪುರ ಗ್ರಾಮಗಳ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ವ್ಯಾಪ್ತಿಯ ರಬ್ಬಣಕಲ್, ಕಾತರಕಿ, ದದ್ದಲ ಹಾಗೂ ಸಾದಾಪುರ ಗ್ರಾಮಗಳಲ್ಲಿ ಶನಿವಾರ ಆರೋಗ್ಯ ಇಲಾಖೆಯ ವತಿಯಿಂದ ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Last Updated 17 ಫೆಬ್ರುವರಿ 2025, 13:42 IST
ಮಾನ್ವಿ: ಗರ್ಭಿಣಿಯರು, ಬಾಣಂತಿಯರ ಆರೋಗ್ಯ ತಪಾಸಣೆ

ಕರ್ನಾಟಕದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲೂ ಮುಂದುವರಿದ ಬಾಣಂತಿಯರ ಸಾವು: ಆತಂಕ

ಮಿಡ್ನಾಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಎಂಎಂಸಿಎಚ್) ನವಜಾತ ಶಿಶುವಿಗೆ ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ. ಜತೆಗೆ, ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರೆ ನಾಲ್ವರು ಬಾಣಂತಿಯರ ಸ್ಥಿತಿಯೂ ಗಂಭೀರವಾಗಿದೆ.
Last Updated 11 ಜನವರಿ 2025, 10:13 IST
ಕರ್ನಾಟಕದ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲೂ ಮುಂದುವರಿದ ಬಾಣಂತಿಯರ ಸಾವು: ಆತಂಕ

ಹುಬ್ಬಳ್ಳಿ: ಗರ್ಭಿಣಿ ಪತ್ನಿ ಸಾವು, ಆತ್ಮಹತ್ಯೆಗೆ ಪತಿ ಯತ್ನ

ಗರ್ಭಿಣಿ ಪತ್ನಿ ಸಾವಿನಿಂದ ಮನನೊಂದು ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿನ ಕೆಎಂಸಿ–ಆರ್‌ಐ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ನಡೆದಿದೆ.
Last Updated 31 ಡಿಸೆಂಬರ್ 2024, 23:30 IST
ಹುಬ್ಬಳ್ಳಿ: ಗರ್ಭಿಣಿ ಪತ್ನಿ ಸಾವು, ಆತ್ಮಹತ್ಯೆಗೆ ಪತಿ ಯತ್ನ

ಬೆಳಗಾವಿ | ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ. ‘ವೈದ್ಯರ ನಿರ್ಲಕ್ಷ್ಯವೇ ಘಟನೆಗೆ ಕಾರಣ’ ಎಂಬ ಆರೋಪ ಪಾಲಕರಿಂದ ಕೇಳಿಬಂದಿದೆ.
Last Updated 22 ಡಿಸೆಂಬರ್ 2024, 13:16 IST
ಬೆಳಗಾವಿ | ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ರಾಜ್ಯದಲ್ಲಿ ಮುಂದುವರಿದ ಬಾಣಂತಿಯರ ಸಾವು: ಕಲಬುರಗಿಯಲ್ಲಿ ಮತ್ತೊಂದು ಮರಣ

ಜಿಲ್ಲಾ ಆಸ್ಪತ್ರೆಯಲ್ಲಿ ಅಫಜಲಪುರ ತಾಲ್ಲೂಕಿನ ಬಾಣಂತಿಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.
Last Updated 17 ಡಿಸೆಂಬರ್ 2024, 10:33 IST
ರಾಜ್ಯದಲ್ಲಿ ಮುಂದುವರಿದ ಬಾಣಂತಿಯರ ಸಾವು: ಕಲಬುರಗಿಯಲ್ಲಿ ಮತ್ತೊಂದು ಮರಣ
ADVERTISEMENT

ಕಳಪೆ ಔಷಧ ಕೊಟ್ಟು ಬಾಣಂತಿಯರ ಕೊಂದ ಸರ್ಕಾರ: ಆರ್‌. ಅಶೋಕ

ಕಳಪೆ ಗುಣಮಟ್ಟದ ಔಷಧ ನೀಡಿ ಸರ್ಕಾರವೇ ಬಾಣಂತಿಯರನ್ನು ಕೊಂದಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆರೋಪಿಸಿದ್ದಾರೆ.
Last Updated 1 ಡಿಸೆಂಬರ್ 2024, 9:30 IST
ಕಳಪೆ ಔಷಧ ಕೊಟ್ಟು ಬಾಣಂತಿಯರ ಕೊಂದ ಸರ್ಕಾರ: ಆರ್‌. ಅಶೋಕ

ಸ್ಪಂದನ | ಹೆರಿಗೆ ನಂತರ ಹೊಟ್ಟೆ ಇಳಿಸುವುದು ಹೀಗೆ

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು.
Last Updated 16 ನವೆಂಬರ್ 2024, 0:15 IST
ಸ್ಪಂದನ | ಹೆರಿಗೆ ನಂತರ ಹೊಟ್ಟೆ ಇಳಿಸುವುದು ಹೀಗೆ

ಒಡಿಶಾ: ಗರ್ಭಿಣಿಗೆ ರಜೆ ನೀಡದ ಸಿಡಿಪಿಒ ಅಮಾನತು

ಗರ್ಭಿಣಿ ಉದ್ಯೋಗಿಗೆ ರಜೆ ನಿರಾಕರಿಸಿದ ಪರಿಣಾಮ, 7 ತಿಂಗಳ ಭ್ರೂಣವು ಹೊಟ್ಟೆಯೊಳಗೆ ಮೃತಪಟ್ಟ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುವ ಉದ್ದೇಶದಿಂದ ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಯನ್ನು (ಸಿಡಿಪಿಒ) ಅಮಾನತು ಮಾಡಿ ಒಡಿಶಾ ಸರ್ಕಾರ ಆದೇಶಿಸಿದೆ.
Last Updated 30 ಅಕ್ಟೋಬರ್ 2024, 12:49 IST
ಒಡಿಶಾ: ಗರ್ಭಿಣಿಗೆ ರಜೆ ನೀಡದ ಸಿಡಿಪಿಒ ಅಮಾನತು
ADVERTISEMENT
ADVERTISEMENT
ADVERTISEMENT