ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Premier Padmini

ADVERTISEMENT

'ಪ್ರೀಮಿಯರ್ ಪದ್ಮಿನಿ' ನಕಲಿಯೇ? ಕತೆಯ ಮೂಲಕ್ಕೆ 'ವರ್ಣಮಯ' ಸ್ಫೂರ್ತಿ! 

ರಮೇಶ್ ಇಂದಿರಾ ನಿರ್ದೇಶನದ ಪ್ರೀಮಿಯರ್ ಪದ್ಮಿನಿಸಿನಿಮಾ 'ಮೂಲ'ದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಈ ರೀತಿಯ ಚರ್ಚೆ ಹುಟ್ಟಲು ಕಾರಣವಾಗಿದ್ದು ಸುಧಾ ಪತ್ರಿಕೆಯಲ್ಲಿ ಪ್ರಕಟವಾದ 'ಪದ್ಮಿನಿ ನಕಲಿಯೇ?'ಎನ್ನುವ ಬರಹ.
Last Updated 10 ಮೇ 2019, 11:36 IST
'ಪ್ರೀಮಿಯರ್ ಪದ್ಮಿನಿ' ನಕಲಿಯೇ? ಕತೆಯ ಮೂಲಕ್ಕೆ 'ವರ್ಣಮಯ' ಸ್ಫೂರ್ತಿ! 

ಪ್ರೀಮಿಯರ್ ಪದ್ಮಿನಿ: ಹಿತವಾಗಿ ತಾಕುವ ಬೆರಳಿನಂತೆ

‘ಪ್ರೀಮಿಯರ್ ‍ಪದ್ಮಿನಿ’ ಸಿನಿಮಾ ಹೊಸ ಕಾಲದ ಕಥೆಯೂ ಹೌದು, ಕಾಲದ ಎಲ್ಲೆಗಳನ್ನು ಮೀರಿದ ಸಂಬಂಧಗಳ ಕಥೆಯೂ ಹೌದು. ಈ ಕಥೆ ಸುತ್ತುವುದು ವಿನಾಯಕನ (ಜಗ್ಗೇಶ್) ಸುತ್ತ.
Last Updated 26 ಏಪ್ರಿಲ್ 2019, 13:08 IST
ಪ್ರೀಮಿಯರ್ ಪದ್ಮಿನಿ: ಹಿತವಾಗಿ ತಾಕುವ ಬೆರಳಿನಂತೆ

ಜಗ್ಗೇಶ್‌ ವಿತ್‌ ಪದ್ಮಿನಿ!

ಜನಪ್ರಿಯ ‘ಇಮೇಜ್‌’ನಿಂದ ಆಚೆ ಬಂದು ಸಂಬಂಧಗಳ ಹುಡುಕಾಟದಲ್ಲಿ ತನ್ನನ್ನೇ ನಾನು ಕಂಡುಕೊಳ್ಳುವ ಸದ್ಗ್ರಹಸ್ಥನ ವೇಷದಲ್ಲಿ ಜಗ್ಗೇಶ್‌ ಕಾಣಿಸಿಕೊಳ್ಳಲಿದ್ದಾರಂತೆ.
Last Updated 25 ಏಪ್ರಿಲ್ 2019, 11:26 IST
ಜಗ್ಗೇಶ್‌ ವಿತ್‌ ಪದ್ಮಿನಿ!

ಪ್ರೀಮಿಯರ್‌ ಪದ್ಮಿನಿ ತೆರೆಗೆ ಸಿದ್ಧ

ಸಿ ನಿಮಾ ನಿರ್ಮಾಣ ನಿಜಕ್ಕೂ ಕಷ್ಟ? ಅದು ಸುಲಭ ಸಾಧ್ಯವಾಗುವುದು ಯಾವಾಗ?
Last Updated 4 ಏಪ್ರಿಲ್ 2019, 19:30 IST
ಪ್ರೀಮಿಯರ್‌ ಪದ್ಮಿನಿ ತೆರೆಗೆ ಸಿದ್ಧ

ಜಗ್ಗೇಶ್‌ ಕಲಿಸಿದ ‍ಪರಿಸರ ಪಾಠ

ಬಂಡೀಪುರದಲ್ಲಿ ಸಾವಿರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿರುವುದು, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ನಿರಂತರವಾಗಿ ಮರಗಳ ಮಾರಣ ಹೋಮ ನಡೆಯುತ್ತಿರುವುದು ಅವರ ಸಿಟ್ಟಿಗೆ ಕಾರಣವಾಗಿತ್ತು. ಪ್ರತಿಷ್ಠಿತರು, ಸುಶಿಕ್ಷಿತರು ಎನ್ನಿಸಿಕೊಂಡವರೇ ಮರಗಳಿಗೆ ಕೊಡಲಿ ಹಾಕುತ್ತಿದ್ದಾರೆ ಎಂಬುದು ಅವರನ್ನು ಇನ್ನಷ್ಟು ಚಿಂತೆಗೆ ಈಡು ಮಾಡಿತ್ತು…
Last Updated 28 ಫೆಬ್ರುವರಿ 2019, 19:45 IST
ಜಗ್ಗೇಶ್‌ ಕಲಿಸಿದ ‍ಪರಿಸರ ಪಾಠ
ADVERTISEMENT
ADVERTISEMENT
ADVERTISEMENT
ADVERTISEMENT