ಮೋದಿಗೆ 'ಚೊಚ್ಚಲ' ಫಿಲಿಪ್ ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿ: ಏನಿದು? ಯಾವುದಿದು?
ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿ ಬಗ್ಗೆ WMS18 – ದೆಹಲಿ ಸಮ್ಮಿಟ್ ಆಗಲೀ, ಡಬ್ಲ್ಯುಎಂಎಸ್ ಗ್ರೂಪ್ನ ವೆಬ್ಸೈಟ್ ನಲ್ಲಿ ಯಾವುದೇ ಮಾಹಿತಿ ಇಲ್ಲ. ಈ ಪ್ರಶಸ್ತಿ ನೀಡಿದ ಸಂಸ್ಥೆ ಯಾವುದು ಮತ್ತು ಪ್ರಶಸ್ತಿಯ ನಿರ್ಣಾಯಕರು ಯಾರು?Last Updated 15 ಜನವರಿ 2019, 17:58 IST