ಪುಸ್ತಕಕ್ಕೆ ಬೇಡಿಕೆ: ಗೀತಾ ಪ್ರೆಸ್ ವೆಬ್‌ಸೈಟ್‌ನಲ್ಲೂ ಸಿಗಲಿದೆ ರಾಮಚರಿತ ಮಾನಸ
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆ ರಾಮಚರಿತ ಮಾನಸ ಪುಸ್ತಕಕ್ಕೆ ಬೇಡಿಕೆ ಹೆಚ್ಚಿದೆ. ಬೇಡಿಕೆ ಪೂರೈಸುವಷ್ಟು ಮುದ್ರಣ ಸಾಧ್ಯವಾಗದ ಕಾರಣ ಗೀತಾ ಪ್ರೆಸ್ ತಮ್ಮ ವೆಬ್‌ಸೈಟ್‌ನಿಂದ ರಾಮಚರಿತ ಮಾನಸವನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಹೇಳಿದೆ. Last Updated 14 ಜನವರಿ 2024, 13:54 IST