ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

price down

ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ ₹2 ಕಡಿತ: ಶುಕ್ರವಾರದಿಂದ ಜಾರಿ

ನವದೆಹಲಿ: ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳ ಮೂಲಕ ಪೂರೈಕೆಯಾಗುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮೇಲೆ ಲೀಟರ್‌ಗೆ ₹2 ಕಡಿತ ಮಾಡಿರುವುದಾಗಿ ಕೇಂದ್ರ ಇಂಧನ ಸಚಿವಾಲಯ ತಿಳಿಸಿದ್ದು, ಇದು ಶುಕ್ರವಾರದಿಂದ ಜಾರಿಗೆ ಬರಲಿದೆ.
Last Updated 14 ಮಾರ್ಚ್ 2024, 16:35 IST
ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ ₹2 ಕಡಿತ: ಶುಕ್ರವಾರದಿಂದ ಜಾರಿ

ಕಮರುತ್ತಿದೆ ‘ಏಲಕ್ಕಿ’ ಘಮಲು: ಸೂಕ್ತ ಬೆಲೆ ಸಿಗದೆ ಬೆಳೆಗಾರರ ಪರದಾಟ

ಬೆಂಗಳೂರು: ಸಂಬಾರ ಪದಾರ್ಥಗಳ ‘ರಾಣಿ’ ಎಂದು ಗುರುತಿಸಿಕೊಂಡಿರುವ ಏಲಕ್ಕಿ ಬೆಳೆಯು ಕಾರ್ಮಿಕರ ಕೊರತೆ, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಇರುವುದು, ಸೂಕ್ತ ಬೆಲೆ ಸಿಗದ ಕಾರಣಗಳಿಂದಾಗಿ ರಾಜ್ಯದಿಂದ ನಿಧಾನವಾಗಿ ಕಣ್ಮರೆ ಆಗುತ್ತಿದೆ. ಹವಾಮಾನ ಬದಲಾವಣೆ ಹಾಗೂ ಕಟ್ಟೆ ರೋಗದಂತಹ ಸಮಸ್ಯೆಗಳು ಸಹ ಏಲಕ್ಕಿ ಬೆಳೆಯಲು ಬೆಳೆಗಾರರಲ್ಲಿ ನಿರಾಸಕ್ತಿ ಮೂಡಿಸುತ್ತಿವೆ.
Last Updated 18 ಫೆಬ್ರುವರಿ 2023, 21:30 IST
ಕಮರುತ್ತಿದೆ ‘ಏಲಕ್ಕಿ’ ಘಮಲು: ಸೂಕ್ತ ಬೆಲೆ ಸಿಗದೆ ಬೆಳೆಗಾರರ ಪರದಾಟ

ಉಂಡೆ ಕೊಬ್ಬರಿ ಬೆಲೆ ಕುಸಿತ: ಸಂಕಷ್ಟದಲ್ಲಿ ತೆಂಗು ಬೆಳೆಗಾರರು

ಕೊಬ್ಬರಿ ಬೆಲೆ ಇಳಿಕೆ, ಶುರುವಾಗದ ಖರೀದಿ ಕೇಂದ್ರ
Last Updated 16 ಫೆಬ್ರುವರಿ 2023, 4:17 IST
ಉಂಡೆ ಕೊಬ್ಬರಿ ಬೆಲೆ ಕುಸಿತ: ಸಂಕಷ್ಟದಲ್ಲಿ ತೆಂಗು ಬೆಳೆಗಾರರು

ಪಾತಾಳಕ್ಕಿಳಿದ ಬದನೆ ದರ; ಆತಂಕದಲ್ಲಿ ರೈತ

ನಿತ್ಯದ ಬಳಕೆಯ ತರಕಾರಿ ಬದನೆಯ ಬೆಲೆ ನಿರೀಕ್ಷೆಗೂ ಮೀರಿ ಕುಸಿತವಾಗಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ.
Last Updated 12 ಡಿಸೆಂಬರ್ 2022, 6:27 IST
ಪಾತಾಳಕ್ಕಿಳಿದ ಬದನೆ ದರ; ಆತಂಕದಲ್ಲಿ ರೈತ

ಕಾಫಿ ದರ ಇಳಿಕೆ ‘ಬರೆ’: ಬೆಳೆಗಾರರಿಗೆ ಆಘಾತ

ಅಕಾಲಿಕ ಮಳೆ ಸಂಕಷ್ಟದ ನಡುವೆ ಬೆಳೆಗಾರರಿಗೆ ಆಘಾತ
Last Updated 25 ನವೆಂಬರ್ 2022, 20:15 IST
ಕಾಫಿ ದರ ಇಳಿಕೆ ‘ಬರೆ’: ಬೆಳೆಗಾರರಿಗೆ ಆಘಾತ

ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹20 ವರೆಗೆ ಇಳಿಕೆ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ತೈಲ ಬೆಲೆಯನ್ನು ಐದು ಬಾರಿ ಹೆಚ್ಚಿಸಲಾಗಿತ್ತು.
Last Updated 18 ಜುಲೈ 2022, 3:15 IST
ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹20 ವರೆಗೆ ಇಳಿಕೆ

ಬೆಲೆ ಕುಸಿತ: ಹೊಲದಲ್ಲೇ ಉಳಿದ ಟೊಮೆಟೊ

ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ಅನ್ನದಾತರು ಕಂಗಾಲು
Last Updated 24 ಮಾರ್ಚ್ 2022, 19:30 IST
ಬೆಲೆ ಕುಸಿತ: ಹೊಲದಲ್ಲೇ ಉಳಿದ ಟೊಮೆಟೊ
ADVERTISEMENT

ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ ₹91.50 ಕಡಿತ: ವರದಿ

ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಉದ್ದಿಮೆಗಳಲ್ಲಿ ಬಳಸುವ ವಾಣಿಜ್ಯ ಉದ್ದೇಶದ ಎಲ್‌ಪಿಜಿ ಸಿಲಿಂಡರ್‌ ದರ ಮಂಗಳವಾರ ₹91.50 ಕಡಿತವಾಗಲಿದೆ ಎಂದು ಮೂಲಗಳ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
Last Updated 1 ಫೆಬ್ರುವರಿ 2022, 5:29 IST
ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ ₹91.50 ಕಡಿತ: ವರದಿ

ವ್ಯಾಟ್ ಇಳಿಕೆ: ದೆಹಲಿಯಲ್ಲಿ ಪೆಟ್ರೋಲ್ ದರ ₹8 ಕಡಿತ

ದೆಹಲಿ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ ಇಳಿಕೆ ಮಾಡಿದೆ.
Last Updated 1 ಡಿಸೆಂಬರ್ 2021, 9:32 IST
ವ್ಯಾಟ್ ಇಳಿಕೆ: ದೆಹಲಿಯಲ್ಲಿ ಪೆಟ್ರೋಲ್ ದರ ₹8 ಕಡಿತ

ಗ್ರಾಹಕರ ನೆಚ್ಚಿನ ತರಕಾರಿ ಬೆಲೆ ಸ್ಥಿರ; ಈರುಳ್ಳಿ, ಗಜ್ಜರಿ, ಟೊಮೆಟೊ ಬೆಲೆ ಇಳಿಕೆ

ಹಬ್ಬಗಳ ಸೀಸನ್ ಮುಗಿದಿದೆ. ಈಗ ಏನಿದ್ದರೂ ಜಾತ್ರೆ, ಮದುವೆ– ಮುಂಜಿವೆಗಳೇ ಜನರ ಪಾಲಿನ ಹಬ್ಬ. ಜಿಲ್ಲೆ, ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೂ ನಗರದ ಮಾರುಕಟ್ಟೆಗೆ ಹೆಚ್ಚಿನ ತರಕಾರಿ ಬರುತ್ತಿರುವ ಕಾರಣ ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ.
Last Updated 13 ನವೆಂಬರ್ 2021, 15:26 IST
ಗ್ರಾಹಕರ ನೆಚ್ಚಿನ ತರಕಾರಿ ಬೆಲೆ ಸ್ಥಿರ; ಈರುಳ್ಳಿ, ಗಜ್ಜರಿ, ಟೊಮೆಟೊ ಬೆಲೆ ಇಳಿಕೆ
ADVERTISEMENT
ADVERTISEMENT
ADVERTISEMENT