ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Primary Schools

ADVERTISEMENT

ವಾಯು ಮಾಲಿನ್ಯ: ದೆಹಲಿಯಲ್ಲಿ ನ.4ರಿಂದ ಪ್ರಾಥಮಿಕ ಶಾಲೆಗಳಿಗೆ ರಜೆ –ಕೇಜ್ರಿವಾಲ್

ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಕಳಪೆ ಮಟ್ಟಕ್ಕೆ ಕುಸಿದಿದ್ದು, ಸುಧಾರಿಸುವವರೆಗೆ ನಾಳೆಯಿಂದಲೇ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಪ್ರಕಟಿಸಿದ್ದಾರೆ.
Last Updated 4 ನವೆಂಬರ್ 2022, 7:46 IST
ವಾಯು ಮಾಲಿನ್ಯ: ದೆಹಲಿಯಲ್ಲಿ ನ.4ರಿಂದ ಪ್ರಾಥಮಿಕ ಶಾಲೆಗಳಿಗೆ ರಜೆ –ಕೇಜ್ರಿವಾಲ್

ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವೇಳಾ ಪಟ್ಟಿ ಪ್ರಕಟ: ಮೇ 16 ರಿಂದ ಶಾಲೆಗಳು ಆರಂಭ

ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 2022–23 ನೇ ಸಾಲಿನ ಶೈಕ್ಷಣಿಕ ವರ್ಷ ಮೇ 16 ರಿಂದ ಆರಂಭವಾಗಲಿದ್ದು, ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲಾಗುವುದು.
Last Updated 21 ಏಪ್ರಿಲ್ 2022, 10:44 IST
ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವೇಳಾ ಪಟ್ಟಿ ಪ್ರಕಟ: ಮೇ 16 ರಿಂದ ಶಾಲೆಗಳು ಆರಂಭ

ಅ. 25ರಿಂದ 1ನೇ ತರಗತಿಯಿಂದಲೇ ಶಾಲೆ ಆರಂಭ

ಶಾಲೆಗಳಲ್ಲಿ ಇದೇ 25ರಿಂದ ಪ್ರಾಥಮಿಕ ಹಂತದಿಂದಲೇ (1ರಿಂದ5) ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
Last Updated 18 ಅಕ್ಟೋಬರ್ 2021, 19:48 IST
ಅ. 25ರಿಂದ 1ನೇ ತರಗತಿಯಿಂದಲೇ ಶಾಲೆ ಆರಂಭ

ಆ. 2ರಿಂದ ಆರಂಭಿಸಲು ಕಾರ್ಯಪಡೆಯಿಂದ ಶಿಫಾರಸು- ಪ್ರಾಥಮಿಕ ಹಂತದಿಂದಲೇ ಶಾಲೆ?

ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯುತ್ತಿರುವ ಬೆನ್ನಲ್ಲೆ, ಆಗಸ್ಟ್‌ 2 ರಿಂದ ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನೂ ಆರಂಭಿಸುವಂತೆ ಸಾರ್ವ ಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್‌ ನೇತೃತ್ವದ ಕಾರ್ಯಪಡೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
Last Updated 25 ಜುಲೈ 2021, 20:34 IST
ಆ. 2ರಿಂದ ಆರಂಭಿಸಲು ಕಾರ್ಯಪಡೆಯಿಂದ ಶಿಫಾರಸು- ಪ್ರಾಥಮಿಕ ಹಂತದಿಂದಲೇ ಶಾಲೆ?

ಲಾಕ್‌ಡೌನ್ ಜಾರಿಯಲ್ಲಿರುವ ಜಿಲ್ಲೆಗಳ ಶಿಕ್ಷಕರಿಗೆ ವಿನಾಯಿತಿ: ಸುರೇಶ್‌ ಕುಮಾರ್

28ರಂದು ಡಿಸಿಗಳ ಜೊತೆ ವಿಡಿಯೊ ಸಂವಾದ, ಶಿಕ್ಷಕರ‌ ವರ್ಗಾವಣಾ ವೇಳಾಪಟ್ಟಿ ಶೀಘ್ರ
Last Updated 14 ಜೂನ್ 2021, 12:11 IST
ಲಾಕ್‌ಡೌನ್ ಜಾರಿಯಲ್ಲಿರುವ ಜಿಲ್ಲೆಗಳ ಶಿಕ್ಷಕರಿಗೆ ವಿನಾಯಿತಿ: ಸುರೇಶ್‌ ಕುಮಾರ್

ಮುಂದಿನ 2 ವರ್ಷಗಳಲ್ಲಿ 20 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಸುರೇಶ್ ಕುಮಾರ್

ಬಾಕಿ ಕಡತ ಶೀಘ್ರ ವಿಲೇವಾರಿಗೆ ಅಧಿಕಾರಿಗಳಿಗೆ ಸೂಚನೆ
Last Updated 27 ಜನವರಿ 2021, 12:08 IST
ಮುಂದಿನ 2 ವರ್ಷಗಳಲ್ಲಿ 20 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಸುರೇಶ್ ಕುಮಾರ್

ಪ್ರಾಥಮಿಕ ಶಾಲಾ ತರಗತಿ ಆರಂಭಿಸದ ಸರ್ಕಾರ: ಶಿಕ್ಷಣ ತಜ್ಞರ ಆಕ್ಷೇಪ

ಪ್ರಾಥಮಿಕ ಪೂರ್ವ ತರಗತಿಗಳಿಂದ ದ್ವಿತೀಯ ಪಿಯುವರೆಗಿನ ಎಲ್ಲ ವಿದ್ಯಾರ್ಥಿಗಳಿಗೂ ತರಗತಿಗಳನ್ನು ಆರಂಭಿಸಬೇಕು ಎಂದು ಶಿಕ್ಷಣ ತಜ್ಞರು ಹಾಗೂ ಮಕ್ಕಳ ಹಕ್ಕುಗಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
Last Updated 19 ಡಿಸೆಂಬರ್ 2020, 19:56 IST
ಪ್ರಾಥಮಿಕ ಶಾಲಾ ತರಗತಿ ಆರಂಭಿಸದ ಸರ್ಕಾರ: ಶಿಕ್ಷಣ ತಜ್ಞರ ಆಕ್ಷೇಪ
ADVERTISEMENT

ಶಿಕ್ಷಕರ ಕೊರತೆ: ಬೇಕು ತುರ್ತು ಪರಿಹಾರ

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕೊರತೆಯನ್ನು ನೀಗಿಸಲು ಎಂಜಿನಿಯರಿಂಗ್ ಪದವೀಧರರನ್ನು ನೇಮಿಸುವ ಕುರಿತು ಶಿಕ್ಷಣ ತಜ್ಞರಿಂದ ವಿವಿಧ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
Last Updated 15 ಡಿಸೆಂಬರ್ 2020, 19:31 IST
fallback

ಸರ್ಕಾರಿ ಶಾಲೆಗಳ ‘ಹೊಸ ದಾಖಲೆ’!

1.06 ಲಕ್ಷ ವಿದ್ಯಾರ್ಥಿಗಳು ಹೊಸದಾಗಿ ನೋಂದಣಿ l ಇನ್ನೂ 50 ಸಾವಿರ ವಿದ್ಯಾರ್ಥಿಗಳು ದಾಖಲಾಗುವ ನಿರೀಕ್ಷೆ
Last Updated 24 ಸೆಪ್ಟೆಂಬರ್ 2020, 4:25 IST
ಸರ್ಕಾರಿ ಶಾಲೆಗಳ ‘ಹೊಸ ದಾಖಲೆ’!

ಶಾಲೆಗಳಿಲ್ಲ, ಡೇಕೇರ್‌ ಸದ್ದಿಲ್ಲ ಪೋಷಕರ ಮುಂದಿರುವ ಆಯ್ಕೆಗಳೇನು?

ಶಾಲೆಗಳಿನ್ನೂ ಆರಂಭವಾಗಿಲ್ಲ, ಡೇಕೇರ್‌ಗಳೂ ಬಾಗಿಲು ತೆರೆದಿಲ್ಲ. ಕೆಲವು ಕಚೇರಿಗಳು ಕಾರ್ಯ ನಿರ್ವಹಿಸಲು ಆರಂಭಿಸಿವೆ. ಈ ಸಂದರ್ಭದಲ್ಲಿ ಪೋಷಕರು ಕೂಡ ಕೆಲವು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ.
Last Updated 16 ಸೆಪ್ಟೆಂಬರ್ 2020, 19:30 IST
ಶಾಲೆಗಳಿಲ್ಲ, ಡೇಕೇರ್‌ ಸದ್ದಿಲ್ಲ ಪೋಷಕರ ಮುಂದಿರುವ ಆಯ್ಕೆಗಳೇನು?
ADVERTISEMENT
ADVERTISEMENT
ADVERTISEMENT