ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Prisoner

ADVERTISEMENT

ಪ.ಬಂಗಾಳ: ಗರ್ಭಿಣಿಯಾಗುತ್ತಿರುವ ಕೈದಿಗಳು– ಜೈಲಿನಲ್ಲಿ 196 ಶಿಶುಗಳ ಜನನ

ಪಶ್ಚಿಮ ಬಂಗಾಳದ ವಿವಿಧ ಸುಧಾರಣಾ ಜೈಲಿನಲ್ಲಿ ಬಂಧನದಲ್ಲಿರುವ ಕೆಲವು ಮಹಿಳಾ ಕೈದಿಗಳು ಗರ್ಭಿಣಿಯಾಗುತ್ತಿದ್ದು, ಈವರೆಗೆ 196 ಶಿಶುಗಳು ಜನಿಸಿವೆ ಎಂದು ಕಳವಳ ವ್ಯಕ್ತಪಡಿಸಿರುವ ಅಮಿಕಸ್ ಕ್ಯೂರಿ ಕೋಲ್ಕತ್ತಾ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
Last Updated 9 ಫೆಬ್ರುವರಿ 2024, 5:42 IST
ಪ.ಬಂಗಾಳ: ಗರ್ಭಿಣಿಯಾಗುತ್ತಿರುವ ಕೈದಿಗಳು– ಜೈಲಿನಲ್ಲಿ 196 ಶಿಶುಗಳ ಜನನ

ಮುಸ್ಲಿಂ ಕೈದಿಗಳ ಬಿಡುಗಡೆಗೆ ಕ್ರಮ: ಸ್ಟಾಲಿನ್

ಸೆರೆವಾಸ ಮುಗಿಸಿರುವ 49 ಕೈದಿಗಳ ಬಿಡುಗಡೆಗೆ ರಾಜ್ಯಪಾರ ಅನುಮೋದನೆ ನಿರೀಕ್ಷೆ
Last Updated 10 ಅಕ್ಟೋಬರ್ 2023, 15:44 IST
ಮುಸ್ಲಿಂ ಕೈದಿಗಳ ಬಿಡುಗಡೆಗೆ ಕ್ರಮ: ಸ್ಟಾಲಿನ್

ಜೈಲು ಕಂಬಿಗಳ ಹಿಂದೊಂದು ಪ್ರೇಮ್‌ ಕಹಾನಿ: ಕೈದಿ ಬಿಡುಗಡೆಗೆ ಆದೇಶ

’ಪ್ರತಿಯೊಂದು ಜೈಲುಗಳ ಗೋಡೆಗಳನ್ನೂ ಅವಮಾನದ ಇಟ್ಟಿಗೆಗಳಿಂದ ಪೇರಿಸಲಾಗಿದೆ...!’ ಎಂಬ ಪ್ರಖ್ಯಾತ ಐರಿಷ್‌ ಕವಿ ಆಸ್ಕರ್‌ ವೈಲ್ಡ್‌ನ ಕವಿತೆಯ ಸಾಲುಗಳನ್ನು ಉದ್ಧರಿಸುತ್ತಾ ಪ್ರೇಮ ಕಹಾನಿಯ ಆರ್ತನಾದಕ್ಕೆ ಮನಮಿಡಿದಿರುವ ಹೈಕೋರ್ಟ್‌; ಕೊಲೆ ಆರೋಪದಡಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬರ ಮದುವೆಗೆ 15 ದಿನಗಳ ಪೆರೋಲ್‌ ನೀಡುವಂತೆ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶಿಸಿದೆ.
Last Updated 1 ಏಪ್ರಿಲ್ 2023, 19:31 IST
ಜೈಲು ಕಂಬಿಗಳ ಹಿಂದೊಂದು ಪ್ರೇಮ್‌ ಕಹಾನಿ: ಕೈದಿ ಬಿಡುಗಡೆಗೆ ಆದೇಶ

ಬೆಂಗಳೂರು | 15 ವರ್ಷಗಳ ಬಳಿಕ ಸಿಕ್ಕಿಬಿದ್ದ ಕೈದಿ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಪೆರೋಲ್ ಮೇಲೆ ತೆರಳಿ ತಲೆಮರೆಸಿಕೊಂಡಿದ್ದ ಕೈದಿ ಸುಹೇಲ್ ಅಲಿಯಾಸ್ ಮೊಹಮ್ಮದ್ ಅಯಾಜ್‌ (45) ಎಂಬಾತನನ್ನು 15 ವರ್ಷಗಳ ಬಳಿಕ ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 20 ಡಿಸೆಂಬರ್ 2022, 22:15 IST
ಬೆಂಗಳೂರು | 15 ವರ್ಷಗಳ ಬಳಿಕ ಸಿಕ್ಕಿಬಿದ್ದ ಕೈದಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿ ಆತ್ಮಹತ್ಯೆ

ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ದೀಪು ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
Last Updated 9 ಏಪ್ರಿಲ್ 2022, 11:18 IST
fallback

ಸನ್ನಡತೆ: 161 ಕೈದಿಗಳ ಬಿಡುಗಡೆಗೆ ಆದೇಶ

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಒಟ್ಟು 161 ಕೈದಿಗಳನ್ನು ಸನ್ನಡತೆಯ ಆಧಾರದಲ್ಲಿ ಅವಧಿ ಪೂರ್ವ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಕಾರಾಗೃಹ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದೆ.
Last Updated 12 ಮಾರ್ಚ್ 2022, 17:52 IST
ಸನ್ನಡತೆ: 161 ಕೈದಿಗಳ ಬಿಡುಗಡೆಗೆ ಆದೇಶ

ಐಕ್ಯತಾ ದಿನ: 800 ಕೈದಿಗಳಿಗೆ ಕ್ಷಮಾದಾನ ಘೋಷಿಸಿದ ಮ್ಯಾನ್ಮಾರ್ ಸೇನೆ

ಮ್ಯಾನ್ಮಾರ್‌ನ ರಾಷ್ಟ್ರೀಯ ಐಕ್ಯತಾ ದಿನದ ಸ್ಮರಣಾರ್ಥವಾಗಿ ರಾಜಧಾನಿ ನಾಯ್ಪಿಟಾವ್‌ನಲ್ಲಿ ಸೇನಾ ಶಕ್ತಿ ಪ್ರದರ್ಶನ ಮತ್ತು ಪರೇಡ್‌ ನಡೆಸಲಾಗುತ್ತಿದ್ದು, 800ಕ್ಕೂ ಹೆಚ್ಚು ಕೈದಿಗಳಿಗೆ ಕ್ಷಮಾದಾನ ನೀಡುವುದಾಗಿ ಅಲ್ಲಿನ ಸೇನೆ ಶನಿವಾರ ಘೋಷಿಸಿದೆ.
Last Updated 12 ಫೆಬ್ರುವರಿ 2022, 6:44 IST
ಐಕ್ಯತಾ ದಿನ: 800 ಕೈದಿಗಳಿಗೆ ಕ್ಷಮಾದಾನ ಘೋಷಿಸಿದ ಮ್ಯಾನ್ಮಾರ್ ಸೇನೆ
ADVERTISEMENT

ಕಲಬುರ್ಗಿ ಕೇಂದ್ರ ಕಾರಾಗೃಹದಿಂದ ಕೈದಿ ಪರಾರಿ

ಕಲಬುರ್ಗಿತಾಲ್ಲೂಕಿನ ನಂದಿಕೂರ ಗ್ರಾಮದ ಬಳಿ ಇರುವ ಕೇಂದ್ರ ಕಾರಾಗೃಹದ ಕೈದಿಯನ್ನು ಕೃಷಿ ಕೆಲಸಕ್ಕೆ ಕಳುಹಿಸಿದ್ದಾಗ ಸೋಮವಾರ ಪರಾರಿಯಾಗಿದ್ದಾನೆ.
Last Updated 4 ಜನವರಿ 2021, 11:13 IST
ಕಲಬುರ್ಗಿ ಕೇಂದ್ರ ಕಾರಾಗೃಹದಿಂದ ಕೈದಿ ಪರಾರಿ

ಜೈಲುಹಕ್ಕಿಗಳಿಂದ ಮಾಸ್ಕ್‌ ತಯಾರಿಕೆ

ಕೆರೆಮತ್ತಿಹಳ್ಳಿಯ ಜಿಲ್ಲಾ ಕಾರಾಗೃಹದಲ್ಲಿ ವಿಶೇಷ ತರಬೇತಿ: ಕೊರೊನಾ ಸೋಂಕು ತಡೆಗೆ ದಿಟ್ಟ ಹೆಜ್ಜೆ
Last Updated 31 ಮಾರ್ಚ್ 2020, 19:45 IST
ಜೈಲುಹಕ್ಕಿಗಳಿಂದ ಮಾಸ್ಕ್‌ ತಯಾರಿಕೆ

ಆಲ್ಕೋಹಾಲ್‌ ಎಂದು ಸ್ಯಾನಿಟೈಜರ್ ಕುಡಿದ ವಿಚಾರಣಾಧೀನ ಕೈದಿ ಸಾವು

ಸ್ಯಾನಿಟೈಜರ್ ಅನ್ನು ಆಲ್ಕೋಹಾಲ್ ಎಂದು ಕುಡಿದ ವಿಚಾರಣಧೀನ ಕೈದಿಯೊಬ್ಬರು ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಮಾರ್ಚ್ 2020, 6:50 IST
ಆಲ್ಕೋಹಾಲ್‌ ಎಂದು ಸ್ಯಾನಿಟೈಜರ್ ಕುಡಿದ ವಿಚಾರಣಾಧೀನ ಕೈದಿ ಸಾವು
ADVERTISEMENT
ADVERTISEMENT
ADVERTISEMENT