ಭಾನುವಾರ, 7 ಡಿಸೆಂಬರ್ 2025
×
ADVERTISEMENT

private buses

ADVERTISEMENT

ಬೆಂಗಳೂರು | ನಿಯಮ ಉಲ್ಲಂಘನೆ: 63 ಬಸ್‌ ಜಪ್ತಿ

Transport Department: ಬೆಂಗಳೂರಿನಲ್ಲಿ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 380ಕ್ಕೂ ಹೆಚ್ಚು ಬಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಿ, 63 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 30 ಅಕ್ಟೋಬರ್ 2025, 23:20 IST
ಬೆಂಗಳೂರು | ನಿಯಮ ಉಲ್ಲಂಘನೆ: 63 ಬಸ್‌ ಜಪ್ತಿ

ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರು: ಹೈದರಾಬಾದ್ CoP ವಿ.ಸಿ ಸಜ್ಜನರ

Drunk Driving: ಹೈದರಾಬಾದ್-ಬೆಂಗಳೂರು ಬಸ್ ಬೆಂಕಿ ದುರಂತದ ಕುರಿತು ಕಮಿಷನರ್ ವಿ.ಸಿ. ಸಜ್ಜನರ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರಂತೆ ಎಂದು ಹೇಳಿ ಶೂನ್ಯ ಸಹಿಷ್ಣುತೆ ನಿಲುವು ಪ್ರಕಟಿಸಿದರು.
Last Updated 26 ಅಕ್ಟೋಬರ್ 2025, 11:56 IST
ಕುಡಿದು ವಾಹನ ಚಲಾಯಿಸುವವರು ಭಯೋತ್ಪಾದಕರು: ಹೈದರಾಬಾದ್ CoP ವಿ.ಸಿ ಸಜ್ಜನರ

ಖಾಸಗಿ ಬಸ್‌ಗಳು, ಟ್ರಾವೆಲ್ಸ್ ವಿರುದ್ಧ ತೆಲಂಗಾಣ ಸಾರಿಗೆ ಇಲಾಖೆ ಭಾರಿ ಕಾರ್ಯಾಚರಣೆ

Bus Safety: ಕರ್ನೂಲ್ ಬಳಿ ಕಾವೇರಿ ಟ್ರಾವೆಲ್ಸ್ ಬಸ್‌ ಬೆಂಕಿ ದುರಂತದ ಬಳಿಕ ತೆಲಂಗಾಣ ಸಾರಿಗೆ ಇಲಾಖೆ ಸುರಕ್ಷತಾ ಮಾನದಂಡಗಳನ್ನು ಪಾಲಿಸದ ಖಾಸಗಿ ಬಸ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿ 14 ಪ್ರಕರಣ ದಾಖಲಿಸಿ ₹46 ಸಾವಿರ ದಂಡ ವಸೂಲಿಸಿದೆ.
Last Updated 26 ಅಕ್ಟೋಬರ್ 2025, 10:17 IST
ಖಾಸಗಿ ಬಸ್‌ಗಳು, ಟ್ರಾವೆಲ್ಸ್ ವಿರುದ್ಧ ತೆಲಂಗಾಣ ಸಾರಿಗೆ ಇಲಾಖೆ ಭಾರಿ ಕಾರ್ಯಾಚರಣೆ

ಬೆಂಗಳೂರು | ತೆರಿಗೆ ಪಾವತಿಸದೇ ವಂಚನೆ: ಖಾಸಗಿ ಬಸ್‌ಗಳ ವಶ

Transport Crackdown: ಬೆಂಗಳೂರು ನಗರದಲ್ಲಿ ತೆರಿಗೆ ಪಾವತಿಸದೇ ಚಲಿಸುತ್ತಿದ್ದ ಖಾಸಗಿ ಬಸ್‌ಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಅಕ್ಟೋಬರ್ 2025, 18:35 IST
ಬೆಂಗಳೂರು | ತೆರಿಗೆ ಪಾವತಿಸದೇ ವಂಚನೆ: ಖಾಸಗಿ ಬಸ್‌ಗಳ ವಶ

ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಖಾಸಗಿ ಸಾರಿಗೆ ಬಂದ್‌: ಒಕ್ಕೂಟ ಎಚ್ಚರಿಕೆ

ಬೈಕ್‌ ಟ್ಯಾಕ್ಸಿ ನಿಷೇಧಿಸುವುದೂ ಸೇರಿದಂತೆ ಪ್ರಮುಖ ನಾಲ್ಕು ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದೇ ಇದ್ದರೆ ಖಾಸಗಿ ಸಾರಿಗೆ ಬಂದ್‌ ಮಾಡಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
Last Updated 5 ಮಾರ್ಚ್ 2025, 15:56 IST
ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಖಾಸಗಿ ಸಾರಿಗೆ ಬಂದ್‌: ಒಕ್ಕೂಟ ಎಚ್ಚರಿಕೆ

ದಾವಣಗೆರೆ: ಖಾಸಗಿ ಬಸ್ ನಿಲ್ಲಿಸಲು ಜಾಗವಿಲ್ಲ.. ಮಾಲೀಕರ ಕೂಗು ಕೇಳೋರಿಲ್ಲ...

ಹೈಸ್ಕೂಲ್‌ ಮೈದಾನದ ತಾತ್ಕಾಲಿಕ ನಿಲ್ದಾಣವೇ ನಿಲುಗಡೆಗೆ ಆಸರೆ
Last Updated 4 ನವೆಂಬರ್ 2024, 6:37 IST
ದಾವಣಗೆರೆ: ಖಾಸಗಿ ಬಸ್ ನಿಲ್ಲಿಸಲು ಜಾಗವಿಲ್ಲ.. ಮಾಲೀಕರ ಕೂಗು ಕೇಳೋರಿಲ್ಲ...

ಬೆಂಗಳೂರು | ಮೆಜೆಸ್ಟಿಕ್ ಬಳಿ ಖಾಸಗಿ ಬಸ್‌ಗಳ ಅಕ್ರಮ ನಿಲುಗಡೆ: ಸಂಚಾರಕ್ಕೆ ತೊಂದರೆ

ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿ: ಕ್ರಮ ಕೈಗೊಳ್ಳಲು ಪೊಲೀಸರ ಹಿಂದೇಟು
Last Updated 29 ಅಕ್ಟೋಬರ್ 2024, 23:30 IST
ಬೆಂಗಳೂರು | ಮೆಜೆಸ್ಟಿಕ್ ಬಳಿ ಖಾಸಗಿ ಬಸ್‌ಗಳ ಅಕ್ರಮ ನಿಲುಗಡೆ: ಸಂಚಾರಕ್ಕೆ ತೊಂದರೆ
ADVERTISEMENT

ಬೆಂಗಳೂರು: ಮೆಜೆಸ್ಟಿಕ್ ಸುತ್ತಮುತ್ತ ಖಾಸಗಿ ಬಸ್‌ಗಳ ಅಕ್ರಮ ನಿಲುಗಡೆ

* ಸಾರಿಗೆ ನಿಗಮಗಳ ಬಸ್, ಜನರ ವಾಹನ ಓಡಾಟಕ್ಕೆ ತೊಂದರೆ * ದೂರು ನೀಡಿದರೂ ಪೊಲೀಸರು ಮೌನ
Last Updated 14 ಏಪ್ರಿಲ್ 2024, 0:30 IST
ಬೆಂಗಳೂರು: ಮೆಜೆಸ್ಟಿಕ್ ಸುತ್ತಮುತ್ತ ಖಾಸಗಿ ಬಸ್‌ಗಳ ಅಕ್ರಮ ನಿಲುಗಡೆ

ವಿಜಯಪುರ: ಖಾಸಗಿ ಬಸ್‌ಗಳಿಗೂ ಬೇಕಿದೆ ಶಕ್ತಿ, ಮಾಲೀಕರಿಗೆ ಬೇಡಿಕೆಗೆ ಸಿಗದ ಸ್ಪಂದನೆ

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಖಾಸಗಿ ಬಸ್‌ಗಳು ಶಕ್ತಿ ಕಳೆದುಕೊಂಡಿವೆ.
Last Updated 26 ಫೆಬ್ರುವರಿ 2024, 6:00 IST
ವಿಜಯಪುರ: ಖಾಸಗಿ ಬಸ್‌ಗಳಿಗೂ ಬೇಕಿದೆ ಶಕ್ತಿ, ಮಾಲೀಕರಿಗೆ ಬೇಡಿಕೆಗೆ ಸಿಗದ ಸ್ಪಂದನೆ

ಬೆಂಗಳೂರು: ಮದ್ಯ ಕುಡಿದು ಚಾಲನೆ, ಖಾಸಗಿ ಬಸ್‌ ಚಾಲಕರ ವಿರುದ್ಧ ಪ್ರಕರಣ

ಮದ್ಯ ಕುಡಿದು ಚಾಲನೆ ಮಾಡುತ್ತಿದ್ದ 12 ಖಾಸಗಿ ಬಸ್ ಚಾಲಕರ ವಿರುದ್ಧ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 18 ಫೆಬ್ರುವರಿ 2024, 14:33 IST
ಬೆಂಗಳೂರು: ಮದ್ಯ ಕುಡಿದು ಚಾಲನೆ, ಖಾಸಗಿ ಬಸ್‌ ಚಾಲಕರ ವಿರುದ್ಧ ಪ್ರಕರಣ
ADVERTISEMENT
ADVERTISEMENT
ADVERTISEMENT