ಬುಧವಾರ, 17 ಡಿಸೆಂಬರ್ 2025
×
ADVERTISEMENT

prize

ADVERTISEMENT

ಮುಖ್ಯಮಂತ್ರಿ ಪದಕದ ನಗದು ಹೆಚ್ಚಳ

Transport Department: ಸಾರಿಗೆ ನಿಗಮಗಳ ವಾಹನಗಳು ಮತ್ತು ವಿವಿಧ ಇಲಾಖೆಗಳ ಚಾಲಕರಿಗೆ ನೀಡುವ ಮುಖ್ಯಮಂತ್ರಿ ಚಿನ್ನದ ಪದಕ, ಬೆಳ್ಳಿ ಪದಕ ಪುರಸ್ಕೃತರಿಗೆ ನೀಡುವ ನಗದು ಹಾಗೂ ಇತರೆ ಭತ್ಯೆಗಳನ್ನು ಹೆಚ್ಚಳ ಮಾಡಲಾಗಿದೆ.
Last Updated 15 ಡಿಸೆಂಬರ್ 2025, 23:46 IST
ಮುಖ್ಯಮಂತ್ರಿ ಪದಕದ ನಗದು ಹೆಚ್ಚಳ

ಟ್ರಂಪ್‌ಗೆ ಸಿಕ್ತು ಚೊಚ್ಚಲ ‘ಫಿಫಾ’ ಶಾಂತಿ ಪ್ರಶಸ್ತಿ: ನೊಬೆಲ್‌ ಸಿಗೋದು ಯಾವಾಗ?

Donald Trump Award: ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಚೊಚ್ಚಲ ಫಿಫಾ ಶಾಂತಿ ಪ್ರಶಸ್ತಿ ಲಭಿಸಿದೆ. ವಾಷಿಂಗ್ಟನ್ ಡಿ.ಸಿಯ ಕೆನಡಿ ಸೆಂಟರ್‌ನಲ್ಲಿ ಫಿಫಾ ಶಾಂತಿ ಪ್ರಶಸ್ತಿಯ ಡ್ರಾ ಪ್ರಕ್ರಿಯೆ ನಡೆದಿದ್ದು
Last Updated 6 ಡಿಸೆಂಬರ್ 2025, 6:11 IST
ಟ್ರಂಪ್‌ಗೆ ಸಿಕ್ತು ಚೊಚ್ಚಲ ‘ಫಿಫಾ’ ಶಾಂತಿ ಪ್ರಶಸ್ತಿ: ನೊಬೆಲ್‌ ಸಿಗೋದು ಯಾವಾಗ?

ICC Women's World Cup | ವಿಜೇತ ತಂಡಕ್ಕೆ ₹39.55 ಕೋಟಿ ಬಹುಮಾನ!

ಬಹುಮಾನ ಮೊತ್ತದಲ್ಲಿ ಭಾರಿ ಏರಿಕೆ
Last Updated 1 ಸೆಪ್ಟೆಂಬರ್ 2025, 13:46 IST
ICC Women's World Cup | ವಿಜೇತ ತಂಡಕ್ಕೆ ₹39.55 ಕೋಟಿ ಬಹುಮಾನ!

ಮೊಳಕಾಲ್ಮುರು: ಕುರಿ ಉಣ್ಣೆ ಕಂಬಳಿಗೆ ರಾಜ್ಯ ಪ್ರಶಸ್ತಿ

ಶಿವಲಿಂಗ, ನಂದಿ ಮೂಡಿಸಿದ ಕೊಂಡ್ಲಹಳ್ಳಿಯ ನೇಕಾರ ಬಜ್ಜಪ್ಪ
Last Updated 4 ಆಗಸ್ಟ್ 2025, 6:48 IST
ಮೊಳಕಾಲ್ಮುರು: ಕುರಿ ಉಣ್ಣೆ ಕಂಬಳಿಗೆ ರಾಜ್ಯ ಪ್ರಶಸ್ತಿ

Global Student Prize 2025: ಅಂತಿಮ 50ರ ಪಟ್ಟಿಯಲ್ಲಿ ಭಾರತ 5 ವಿದ್ಯಾರ್ಥಿಗಳು

Global Student Prize: ಸಮಾಜದ ಮೇಲೆ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರುವ ವಿದ್ಯಾರ್ಥಿಗಳಿಗೆ ಕೊಡುವ 1ಲಕ್ಷ ಡಾಲರ್‌ (₹86 ಲಕ್ಷ) ಮೊತ್ತದ ‘ಜಾಗತಿಕ ವಿದ್ಯಾರ್ಥಿ ಪ್ರಶಸ್ತಿ’ಯ ಅತ್ಯುತ್ತಮ 50ರ ಆಯ್ಕೆ ಪಟ್ಟಿಯಲ್ಲಿ ಭಾರತದ ಐವರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.
Last Updated 28 ಜುಲೈ 2025, 14:35 IST
Global Student Prize 2025: ಅಂತಿಮ 50ರ ಪಟ್ಟಿಯಲ್ಲಿ ಭಾರತ 5 ವಿದ್ಯಾರ್ಥಿಗಳು

IPL: ಶತಕ ಸಿಡಿಸಿದ ವೈಭವ್‌ ಸೂರ್ಯವಂಶಿಗೆ ಬಿಹಾರ ಸರ್ಕಾರದಿಂದ ₹10 ಲಕ್ಷ ಬಹುಮಾನ

Young Cricketer Reward: ಶತಕ ಸಿಡಿಸಿದ ವೈಭವ್‌ ಸೂರ್ಯವಂಶಿಗೆ ಬಿಹಾರ ಸರ್ಕಾರ ₹10 ಲಕ್ಷ ಬಹುಮಾನ ಘೋಷಿಸಿದೆ
Last Updated 29 ಏಪ್ರಿಲ್ 2025, 10:30 IST
IPL: ಶತಕ ಸಿಡಿಸಿದ ವೈಭವ್‌ ಸೂರ್ಯವಂಶಿಗೆ ಬಿಹಾರ ಸರ್ಕಾರದಿಂದ ₹10 ಲಕ್ಷ ಬಹುಮಾನ

Champions Trophy: ಭಾರತ ತಂಡ ಗೆದ್ದ ಹಣ ರಿಷಭ್ ಪಂತ್ IPL ಸಂಭಾವನೆಗಿಂತ ಕಡಿಮೆ!

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್‌ ಅಂತರದ ಜಯ ಸಾಧಿಸಿರುವ ಭಾರತ, ಮೂರನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದೆ. ಪಂದ್ಯ ಗೆದ್ದು ಟ್ರೋಫಿ ಪಡೆದ ಭಾರತಕ್ಕೆ ₹20 ಕೋಟಿ ನಗದು (2.24 ಮಿಲಿಯನ್ ಡಾಲರ್) ಬಹುಮಾನ ದೊರಕಿದೆ.
Last Updated 10 ಮಾರ್ಚ್ 2025, 9:32 IST
Champions Trophy: ಭಾರತ ತಂಡ ಗೆದ್ದ ಹಣ ರಿಷಭ್ ಪಂತ್ IPL ಸಂಭಾವನೆಗಿಂತ ಕಡಿಮೆ!
ADVERTISEMENT

ICC Champions Trophy: ಈ ಬಾರಿ ವಿಜೇತ ತಂಡ ಗಳಿಸುವ ಬಹುಮಾನ ಮೊತ್ತ ಎಷ್ಟು?

ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.
Last Updated 14 ಫೆಬ್ರುವರಿ 2025, 7:32 IST
ICC Champions Trophy: ಈ ಬಾರಿ ವಿಜೇತ ತಂಡ ಗಳಿಸುವ ಬಹುಮಾನ ಮೊತ್ತ ಎಷ್ಟು?

ಪ್ರಜಾವಾಣಿ–ವೀರಲೋಕ: ಯುಗಾದಿ ನಾಟಕ ರಚನಾ ಸ್ಪರ್ಧೆ; ಭರ್ಜರಿ ನಗದು ಬಹುಮಾನ ಗೆಲ್ಲಿ

ಪ್ರಜಾವಾಣಿ ಮತ್ತು ವೀರಲೋಕ ಪುಸ್ತಕ ಸಂಸ್ಥೆಯು ಯುಗಾದಿ ನಾಟಕ ರಚನಾ ಸ್ಪರ್ಧೆ(2025)ಗೆ ಅರ್ಜಿಗಳನ್ನು ಆಹ್ವಾನಿಸಿದೆ. ನಾಟಕಗಳನ್ನು ಕಳುಹಿಸಲು ಫೆಬ್ರುವರಿ 28 ಕೊನೆಯ ದಿನವಾಗಿದೆ.
Last Updated 2 ಜನವರಿ 2025, 10:30 IST
ಪ್ರಜಾವಾಣಿ–ವೀರಲೋಕ: ಯುಗಾದಿ ನಾಟಕ ರಚನಾ ಸ್ಪರ್ಧೆ; ಭರ್ಜರಿ ನಗದು ಬಹುಮಾನ ಗೆಲ್ಲಿ

ಟೇಬಲ್ ಟೆನಿಸ್ ಟೂರ್ನಿ: ಸಹನಾ, ಅಥರ್ವ, ತನಿಷ್ಕಾಗೆ ಪ್ರಶಸ್ತಿ

ಸಹನಾ ಎಚ್‌. ಮೂರ್ತಿ ಅವರು ಇಲ್ಲಿನ ಕಾಸ್ಮಾಸ್ ಸೆಂಚುರಿ ಕ್ಲಬ್‌ನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 19 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್‌ ಪ್ರಶಸ್ತಿಯನ್ನು ಗೆದ್ದರು.
Last Updated 28 ಅಕ್ಟೋಬರ್ 2024, 14:27 IST
ಟೇಬಲ್ ಟೆನಿಸ್ ಟೂರ್ನಿ: ಸಹನಾ, ಅಥರ್ವ, ತನಿಷ್ಕಾಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT