ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

Promotion

ADVERTISEMENT

ವಿಶ್ವಕಪ್‌ ಗೆದ್ದ ಮೂರು ಆಟಗಾರ್ತಿಯರಿಗೆ ರೈಲ್ವೆನಲ್ಲಿ ಬಡ್ತಿ

ಏಕದಿನ ವಿಶ್ವಕಪ್ ವಿಜೇತ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಾದ ಪ್ರತಿಕಾ ರಾವಲ್, ಸ್ನೇಹ ರಾಣಾ ಮತ್ತು ರೇಣುಕಾ ಸಿಂಗ್ ಠಾಕೂರ್ ಅವರು ತಮ್ಮ ಅತ್ಯುತ್ತಮ ಆಟದ ಪ್ರದರ್ಶನಕ್ಕಾಗಿ ಭಾರತೀಯ ರೈಲ್ವೆಯಲ್ಲಿ ಬಡ್ತಿ ಪಡೆದಿದ್ದಾರೆ.
Last Updated 1 ಡಿಸೆಂಬರ್ 2025, 19:42 IST
ವಿಶ್ವಕಪ್‌ ಗೆದ್ದ ಮೂರು ಆಟಗಾರ್ತಿಯರಿಗೆ ರೈಲ್ವೆನಲ್ಲಿ ಬಡ್ತಿ

ಉನ್ನತ ನ್ಯಾಯಾಂಗ ಸೇವೆಗೆ ಬಡ್ತಿ ಪಡೆಯಬಯಸುವ ನ್ಯಾಯಾಧೀಶರಿಗೆ ಕೋಟಾ ಅಸಾಧ್ಯ: SC

Judicial Promotion: ಉನ್ನತ ನ್ಯಾಯಾಂಗ ಸೇವೆಯ ಹುದ್ದೆಗಳ ಭರ್ತಿಗೆ ಬಡ್ತಿ ಪ್ರಕ್ರಿಯೆ ನಡೆಸುವಾಗ ಕೆಳಹಂತದ ನ್ಯಾಯಾಧೀಶರಿಗೆ ಪ್ರತ್ಯೇಕ ಕೋಟಾ ನಿಗದಿಪಡಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
Last Updated 19 ನವೆಂಬರ್ 2025, 12:10 IST
ಉನ್ನತ ನ್ಯಾಯಾಂಗ ಸೇವೆಗೆ ಬಡ್ತಿ ಪಡೆಯಬಯಸುವ ನ್ಯಾಯಾಧೀಶರಿಗೆ ಕೋಟಾ ಅಸಾಧ್ಯ: SC

ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿಗೆ ಸಂಪುಟ ಅಸ್ತು

ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಗೆ ಸಂಪುಟ ಸಮ್ಮತಿ
Last Updated 4 ಸೆಪ್ಟೆಂಬರ್ 2025, 16:20 IST
ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿಗೆ ಸಂಪುಟ ಅಸ್ತು

ಪ್ರಾಧ್ಯಾಪಕರ ಬಡ್ತಿಯಲ್ಲಿ ಅಕ್ರಮದ ಆರೋಪ

ಹೊಸ ನಿಯಮ ಬದಲಿಗೆ ಹಳೆಯ ನಿಯಮ ಬಳಕೆ
Last Updated 3 ಏಪ್ರಿಲ್ 2025, 0:41 IST
ಪ್ರಾಧ್ಯಾಪಕರ ಬಡ್ತಿಯಲ್ಲಿ ಅಕ್ರಮದ ಆರೋಪ

ಎಚ್‌ಐವಿ ಸೋಂಕಿತರಿಗೆ ಬಡ್ತಿ ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್‌

‘ಎಚ್‌ಐವಿ ಸೋಂಕಿತರಿಗೆ ಉದ್ಯೋಗದಲ್ಲಿ ಬಡ್ತಿ ನೀಡದೇ ಅಥವಾ ಕೆಲಸಕ್ಕೆ ನೇಮಕ ಮಾಡಿಕೊಳ್ಳದೇ ಇರುವಂತಿಲ್ಲ. ಉದ್ಯೋಗದಲ್ಲಿ ಎಚ್‌ಐವಿ ಸೋಂಕಿತರಿಗೂ ಆದ್ಯತೆ ನೀಡಬೇಕು’ ಎಂದು ದೆಹಲಿ ಹೈಕೋರ್ಟ್‌ ತೀರ್ಪು ನೀಡಿದೆ.
Last Updated 31 ಮಾರ್ಚ್ 2025, 13:31 IST
ಎಚ್‌ಐವಿ ಸೋಂಕಿತರಿಗೆ ಬಡ್ತಿ ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್‌

ಬೆಟ್ಟಿಂಗ್ ಆ್ಯಪ್ ಪ್ರಚಾರ: ರಾಣಾ, ಪ್ರಕಾಶ್ ರಾಜ್ ಸೇರಿ 19 ಮಂದಿ ವಿರುದ್ಧ ಪ್ರಕರಣ

ಬೆಟ್ಟಿಂಗ್‌ ಆ್ಯಪ್‌ಗಳ ಪರ ಪ್ರಚಾರ ಮಾಡಿದ ಆರೋಪದ ಮೇಲೆ ನಟರಾದ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್‌, ವಿಜಯ್‌ ದೇವರಕೊಂಡ, ನಟಿಯರಾದ ಮಂಚು ಲಕ್ಷ್ಮಿ, ಪ್ರಣೀತಾ, ನಿಧಿ ಅಗರ್‌ವಾಲ್‌ ಮತ್ತು 19 ಮಂದಿ ಇನ್‌ಪ್ಲುಯೆನ್ಸರ್‌ಗಳ ವಿರುದ್ಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 20 ಮಾರ್ಚ್ 2025, 7:32 IST
ಬೆಟ್ಟಿಂಗ್ ಆ್ಯಪ್ ಪ್ರಚಾರ: ರಾಣಾ, ಪ್ರಕಾಶ್ ರಾಜ್ ಸೇರಿ 19 ಮಂದಿ ವಿರುದ್ಧ ಪ್ರಕರಣ

ಸಾರಿಗೆ ಇಲಾಖೆ: ಪೊಲೀಸ್‌ ತರಬೇತಿ ಇಲ್ಲದೆಯೂ ಬಡ್ತಿ

ಸಂಚಾರ ನಿಯಮದ ತರಬೇತಿ ಇಲ್ಲದಿದ್ದರೂ, ಪ್ರಭಾವ ಬಳಸಿಕೊಂಡ ಕೆಲವು ಅಧಿಕಾರಿಗಳು ಸಾರಿಗೆ ಇಲಾಖೆಯಲ್ಲಿ ಪ್ರಮುಖ ಹುದ್ದೆ ನಿರ್ವಹಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
Last Updated 21 ಫೆಬ್ರುವರಿ 2025, 0:10 IST
ಸಾರಿಗೆ ಇಲಾಖೆ: ಪೊಲೀಸ್‌ ತರಬೇತಿ ಇಲ್ಲದೆಯೂ ಬಡ್ತಿ
ADVERTISEMENT

ರಾಜ್ಯದ 102 ಪಿಎಸ್ಐಗಳಿಗೆ ಬಡ್ತಿ

ರಾಜ್ಯದ 102 ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳಿಗೆ ಇನ್‌ಸ್ಪೆಕ್ಟರ್‌ಗಳಾಗಿ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.
Last Updated 10 ಜನವರಿ 2025, 18:47 IST
ರಾಜ್ಯದ 102 ಪಿಎಸ್ಐಗಳಿಗೆ ಬಡ್ತಿ

ಮುಂಬಡ್ತಿ | ಪ್ರಾತಿನಿಧ್ಯ ಪೂರ್ಣವೆಂದು ಕೈಬಿಡುವಂತಿಲ್ಲ: ಡಿಪಿಎಆರ್ ಸೂಚನೆ

ಮುಂಬಡ್ತಿಗೆ ಪರಿಗಣಿಸುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಪ್ರಾತಿನಿಧ್ಯ ಪೂರ್ಣಗೊಂಡಿದೆ ಎಂಬ ಕಾರಣಕ್ಕೆ, ಮುಂಬಡ್ತಿಗೆ ಅರ್ಹರಾದ ಎಸ್‌ಸಿ, ಎಸ್‌ಟಿ ನೌಕರರನ್ನು ಕೈ ಬಿಡುವಂತಿಲ್ಲ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಸ್ಪಷ್ಟಪಡಿಸಿದೆ.
Last Updated 20 ಸೆಪ್ಟೆಂಬರ್ 2024, 0:00 IST
ಮುಂಬಡ್ತಿ | ಪ್ರಾತಿನಿಧ್ಯ ಪೂರ್ಣವೆಂದು ಕೈಬಿಡುವಂತಿಲ್ಲ: ಡಿಪಿಎಆರ್ ಸೂಚನೆ

ನಿಯಮ ಉಲ್ಲಂಘಿಸಿ ಅರಣ್ಯಾಧಿಕಾರಿಗಳಿಗೆ ಬಡ್ತಿ: ನ್ಯಾಯಾಂಗ ನಿಂದನೆ ದೂರು ದಾಖಲು

ಹೈಕೋರ್ಟ್‌ 2020ರಲ್ಲಿ ರದ್ದು ಮಾಡಿದ್ದ ದೋಷಪೂರಿತ ಜ್ಯೇಷ್ಠತಾ ಪಟ್ಟಿ ಆಧಾರದಲ್ಲೇ ವಲಯ ಅರಣ್ಯಾಧಿ ಕಾರಿಗಳಿಗೆ (ಆರ್‌ಎಫ್‌ಒ) ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಹುದ್ದೆಗೆ ಬಡ್ತಿ ನೀಡಲು ಅರಣ್ಯ ಇಲಾಖೆ ಬಡ್ತಿ ಸಮಿತಿ ಅನುಮೋದನೆ ನೀಡಿದೆ.
Last Updated 7 ಆಗಸ್ಟ್ 2024, 23:40 IST
ನಿಯಮ ಉಲ್ಲಂಘಿಸಿ ಅರಣ್ಯಾಧಿಕಾರಿಗಳಿಗೆ ಬಡ್ತಿ: ನ್ಯಾಯಾಂಗ ನಿಂದನೆ ದೂರು ದಾಖಲು
ADVERTISEMENT
ADVERTISEMENT
ADVERTISEMENT