ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Promotions

ADVERTISEMENT

ಗುಜರಾತ್ ನ್ಯಾಯಾಂಗ ಅಧಿಕಾರಿಗಳ ಬಡ್ತಿಗೆ ತಡೆ: ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ

ಗುಜರಾತ್‌ನ 68 ನ್ಯಾಯಾಂಗ ಅಧಿಕಾರಿಗಳನ್ನು ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ನೀಡುವಂತೆ ಗುಜರಾತ್ ಹೈಕೋರ್ಟ್‌ ಮಾಡಿದ್ದ ಶಿಫಾರಸು ಮತ್ತು ಗುಜರಾತ್ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಪೀಠವು ಶುಕ್ರವಾರ ತಡೆ ನೀಡಿದೆ.
Last Updated 12 ಮೇ 2023, 19:37 IST
ಗುಜರಾತ್ ನ್ಯಾಯಾಂಗ ಅಧಿಕಾರಿಗಳ ಬಡ್ತಿಗೆ ತಡೆ: ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ

ಸಂಪುಟ ಸಭೆ ಇಂದು: 22 ಸಾವಿರ ಶಿಕ್ಷಕರಿಗೆ ಬಡ್ತಿ?

ಪದವಿ ಪೂರೈಸಿರುವ ಶೇ 40ರಷ್ಟು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪರೀಕ್ಷೆ ಇಲ್ಲದೆ ಬಡ್ತಿ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದ್ದು, ಮಾರ್ಚ್‌ 8 ರಂದು ನಡೆಯುವ ಸಂಪುಟ ಸಭೆಯಲ್ಲಿ ಸಮ್ಮತಿ ಪಡೆಯಲಾಗುತ್ತಿದೆ.
Last Updated 7 ಮಾರ್ಚ್ 2023, 19:32 IST
ಸಂಪುಟ ಸಭೆ ಇಂದು: 22 ಸಾವಿರ ಶಿಕ್ಷಕರಿಗೆ ಬಡ್ತಿ?

ಸಾಂಖ್ಯಿಕ ನಿರ್ದೇಶನಾಲಯ: ಅಕ್ರಮ ಬಡ್ತಿ ಸಕ್ರಮಕ್ಕೆ ಪ್ರಯತ್ನ

ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿದ್ದವರ ಒತ್ತಡ
Last Updated 8 ಜನವರಿ 2023, 19:46 IST
ಸಾಂಖ್ಯಿಕ ನಿರ್ದೇಶನಾಲಯ: ಅಕ್ರಮ ಬಡ್ತಿ ಸಕ್ರಮಕ್ಕೆ ಪ್ರಯತ್ನ

ಕುವೆಂಪು ವಿವಿ: 150ಕ್ಕೂ ಹೆಚ್ಚು ಸಿಬ್ಬಂದಿ ಬಡ್ತಿ ರದ್ದು

ಸರ್ಕಾರದ ಅನುಮತಿ ಪಡೆಯದೇ ಪದೋನ್ನತಿ, ಹೆಚ್ಚುವರಿ ವೇತನ ಕಡಿತಕ್ಕೂ ಕ್ರಮ
Last Updated 22 ಡಿಸೆಂಬರ್ 2022, 22:00 IST
ಕುವೆಂಪು ವಿವಿ: 150ಕ್ಕೂ ಹೆಚ್ಚು ಸಿಬ್ಬಂದಿ ಬಡ್ತಿ ರದ್ದು

ನೇಮಕಾತಿ, ಬಡ್ತಿ ಸ್ಥಗಿತಕ್ಕೆ ಸೂಚನೆ: ವಂದಿತಾ ಶರ್ಮ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳದ ಪ್ರಮಾಣಕ್ಕೆ ಅನುಗುಣವಾಗಿ ರೋಸ್ಟರ್‌ ಬಿಂದುಗಳನ್ನು ಗುರುತಿಸುವವರೆಗೂ ಎಲ್ಲ ಇಲಾಖೆಗಳಲ್ಲಿ ನೇರ ನೇಮಕಾತಿ ಮತ್ತು ಬಡ್ತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸೂಚನೆ ನೀಡಿದ್ದಾರೆ.
Last Updated 18 ನವೆಂಬರ್ 2022, 19:30 IST
ನೇಮಕಾತಿ, ಬಡ್ತಿ ಸ್ಥಗಿತಕ್ಕೆ ಸೂಚನೆ: ವಂದಿತಾ ಶರ್ಮ

ಎಸ್‌ಸಿ, ಎಸ್‌ಟಿ ನೌಕರರಿಗೆ ಕಾನೂನುಬದ್ಧವಾಗಿ ಮುಂಬಡ್ತಿ: ವಂದಿತಾ ಶರ್ಮ ಭರವಸೆ

‘ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ವರ್ಗದ (ಎಸ್‌ಟಿ) ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ವೇಳೆ ಕಾಯ್ದೆ, ನಿಯಮಗಳನ್ನು ಪಾಲಿಸುವಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದು ಎಸ್‌ಸಿ, ಎಸ್‌ಟಿ ಸರ್ಕಾರಿ ನೌಕರರ ಸಂಘದ ನಿಯೋಗಕ್ಕೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಭರವಸೆ ನೀಡಿದ್ದಾರೆ
Last Updated 8 ನವೆಂಬರ್ 2022, 19:32 IST
ಎಸ್‌ಸಿ, ಎಸ್‌ಟಿ ನೌಕರರಿಗೆ ಕಾನೂನುಬದ್ಧವಾಗಿ ಮುಂಬಡ್ತಿ: ವಂದಿತಾ ಶರ್ಮ ಭರವಸೆ

ವಿಜಯಪುರ: ಶಿಕ್ಷಕರ ಬಡ್ತಿ ಹಗರಣದ ಅಕ್ರಮ ಸಾಬೀತು, ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು

ವಿಜಯಪುರಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎನ್‌.ವಿ ಹೊಸೂರ ಅವಧಿಯಲ್ಲಿ ಶಿಕ್ಷಕರ ವರ್ಗಾವಣೆ ಮತ್ತು ಬಡ್ತಿಯಲ್ಲಿ ಅಕ್ರಮ ನಡೆದಿರುವುದು ಪ್ರಾಥಮಿಕ ವಿಚಾರಣೆಯಿಂದ ಸಾಬೀತಾಗಿದೆ.
Last Updated 23 ಸೆಪ್ಟೆಂಬರ್ 2022, 19:30 IST
ವಿಜಯಪುರ: ಶಿಕ್ಷಕರ ಬಡ್ತಿ ಹಗರಣದ ಅಕ್ರಮ ಸಾಬೀತು, ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು
ADVERTISEMENT

ಪಿಡಬ್ಲ್ಯುಡಿ ಇಲಾಖೆ: ಬಡ್ತಿಗಾಗಿ 418 ಬ್ಯಾಕ್‌ಲಾಗ್‌ ಸಹಾಯಕ ಎಂಜಿನಿಯರ್‌ಗಳ ಅಳಲು

ಪದೋನ್ನತಿ, ಹುದ್ದೆ ನೀಡದೆ ಪಿಡಬ್ಲ್ಯುಡಿಯಿಂದ ಇತರ ಇಲಾಖೆಗೆ ವರ್ಗಾವಣೆಗೆ ವಿರೋಧ
Last Updated 14 ಜುಲೈ 2022, 19:30 IST
ಪಿಡಬ್ಲ್ಯುಡಿ ಇಲಾಖೆ: ಬಡ್ತಿಗಾಗಿ 418 ಬ್ಯಾಕ್‌ಲಾಗ್‌ ಸಹಾಯಕ ಎಂಜಿನಿಯರ್‌ಗಳ ಅಳಲು

ಸಂವಿಧಾನ, ಕಾಯ್ದೆಗೆ ಪೂರಕವಾಗಿ ಬಡ್ತಿ ಮೀಸಲಾತಿ: ‘ಸುಪ್ರೀಂ’ಗೆ ಕೇಂದ್ರದ ಮಾಹಿತಿ

ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಮತ್ತು ಬಿ.ಆರ್.ಗವಾಯಿ ಅವರಿದ್ದ ಪೀಠಕ್ಕೆ ಸರ್ಕಾರ ಈ ಪ್ರಮಾಣಪತ್ರ ಸಲ್ಲಿಸಿದೆ. ಬಡ್ತಿ ನೀತಿಯು ಸಂವಿಧಾನ ಮತ್ತು ಕೋರ್ಟ್ ರೂಪಿಸಿದ ಕಾಯ್ದೆಗಳ ಪರಿಮಿತಿಯಲ್ಲಿಯೇ ಇದೆ ಎಂದು ಸಮರ್ಥಿಸಿಕೊಂಡಿದೆ.
Last Updated 1 ಏಪ್ರಿಲ್ 2022, 12:53 IST
ಸಂವಿಧಾನ, ಕಾಯ್ದೆಗೆ ಪೂರಕವಾಗಿ ಬಡ್ತಿ ಮೀಸಲಾತಿ: ‘ಸುಪ್ರೀಂ’ಗೆ ಕೇಂದ್ರದ ಮಾಹಿತಿ

ವರ್ಗಾವಣೆಯಲ್ಲಿ ಲಂಚದ ವ್ಯವಹಾರ ನಡೆದಿಲ್ಲ, ನೇಮಕಾತಿಯಲ್ಲಿ ಪಾರದರ್ಶಕತೆ: ಸುಧಾಕರ್‌

ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯಲ್ಲಿ ನೇಮಕಾತಿ, ಬಡ್ತಿ, ವರ್ಗಾವಣೆಯಲ್ಲಿ ಅನುಮಾನ, ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ನಾನು ಈ ಇಲಾಖೆಗಳ ಸಚಿವನಾಗಿ 17 ತಿಂಗಳ ಅವಧಿಯಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದೇನೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.
Last Updated 21 ಮಾರ್ಚ್ 2022, 19:45 IST
ವರ್ಗಾವಣೆಯಲ್ಲಿ ಲಂಚದ ವ್ಯವಹಾರ ನಡೆದಿಲ್ಲ, ನೇಮಕಾತಿಯಲ್ಲಿ ಪಾರದರ್ಶಕತೆ: ಸುಧಾಕರ್‌
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT