ಪ್ರಶ್ನೋತ್ತರ | ತಿಂಗಳಿಗೆ ₹40,000 ಸಂಬಳ ಬಂದರೆ ಉಳಿತಾಯ ಹೇಗೆ ಮಾಡಬಹುದು?
Tax Planning: ನನ್ನ ವಯಸ್ಸು 81 ವರ್ಷ. ನಾನು 1998ರಲ್ಲಿ ಶಿವಮೊಗ್ಗದಲ್ಲಿ ₹50,000ಕ್ಕೆ ಕೊಂಡ ನಿವೇಶನ ಈಗ ₹17 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದೇನೆ. ಆದಕ್ಕೆ ಎಷ್ಟು ಬಂಡವಾಳ ತೆರಿಗೆ ಬರಬಹುದು?Last Updated 24 ಸೆಪ್ಟೆಂಬರ್ 2025, 0:30 IST