ಎ ಖಾತಾಗೆ 3 ಸಾವಿರ ಅರ್ಜಿ
ಬಿ ಖಾತಾ ಆಸ್ತಿಗಳಿಗೆ ಎ ಖಾತಾ ವಿತರಿಸುವಂತೆ ಈವರೆಗೆ 3,252 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಶೇ 98ರಷ್ಟು ಮಾಲೀಕರು ನಕ್ಷೆಯ ದಾಖಲೆ ನೀಡಿಲ್ಲ. ಜಿಬಿಎಯಿಂದ ನಕ್ಷೆ ರಚಿಸಿ, ದಾಖಲೆ ಸೃಷ್ಟಿಸಿ ಖಾತಾ ನೀಡಲಾಗುವುದು ಎಂದು ಹೇಳಿದರು.₹1,500 ಕೋಟಿ: ಪ್ರೀಮಿಯಂ ಎಫ್‌ಎಆರ್ ವಿರುದ್ಧದ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿದೆ. ಹೀಗಾಗಿ,ಅದರ ಅನುಷ್ಠಾನದಿಂದ, ವಾರ್ಷಿಕ ₹2,000 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಮುನೀಶ್ ಮೌದ್ಗಿಲ್ ಹೇಳಿದರು.