ಮಂಗಳವಾರ, 13 ಜನವರಿ 2026
×
ADVERTISEMENT

pub

ADVERTISEMENT

ಹೊಸ ವರ್ಷಾಚರಣೆ: ಪಬ್‌ನಲ್ಲಿ ಗಲಾಟೆ, ದುರ್ವತನೆ

New Year Pub Incident ಬೆಂಗಳೂರು ನಗರದ ಪಬ್‌ಗಳು ಮತ್ತು ರಸ್ತೆಗಳಲ್ಲಿಯ ಹೊಸ ವರ್ಷಾಚರಣೆಯಲ್ಲಿ ಮದ್ಯಪಾನ, ಗಲಾಟೆ, ಪೋಲೀಸರ ಜತೆ ವಾಗ್ವಾದ ಸೇರಿದಂತೆ ಕೆಲವು ಸಣ್ಣಪುಟ್ಟ ಅವಾಂತರಗಳು ನಡೆದಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
Last Updated 1 ಜನವರಿ 2026, 20:31 IST
ಹೊಸ ವರ್ಷಾಚರಣೆ: ಪಬ್‌ನಲ್ಲಿ ಗಲಾಟೆ, ದುರ್ವತನೆ

ಬೆಂಗಳೂರು: ಬಾಲಿವುಡ್‌ ನಟಿ ಒಡೆತನದ ಪಬ್‌ನಲ್ಲಿ ಗಲಾಟೆ

Bengaluru Pub Fight: ಬಾಲಿವುಡ್‌ ನಟಿಯೊಬ್ಬರ ಒಡೆತನದಲ್ಲಿರುವ ನಗರದ ಲ್ಯಾಂಗ್‌ಫೋರ್ಡ್ ರಸ್ತೆಯ ಪಬ್‌ನಲ್ಲಿ ಎರಡು ದಿನಗಳ ಹಿಂದೆ ಗಲಾಟೆ ನಡೆದಿದೆ. ಗಲಾಟೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ವಿಡಿಯೊ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated 14 ಡಿಸೆಂಬರ್ 2025, 1:08 IST
ಬೆಂಗಳೂರು: ಬಾಲಿವುಡ್‌ ನಟಿ ಒಡೆತನದ ಪಬ್‌ನಲ್ಲಿ ಗಲಾಟೆ

ಬೆಂಗಳೂರಿನ ಪಬ್‌ವೊಂದರಲ್ಲಿ ನಟ ಶಾರುಕ್‌ ಮಗ ಆರ್ಯನ್‌ ಖಾನ್‌ ಅಸಭ್ಯ ವರ್ತನೆ

Aryan Khan Controversy: ಬಾಲಿವುಡ್‌ ನಟ ಶಾರುಕ್‌ ಖಾನ್‌ ಮಗ ಆರ್ಯನ್‌ ಖಾನ್‌ ಬೆಂಗಳೂರಿನ ಪಬ್‌ವೊಂದರ ಬಾಲ್ಕನಿಯಲ್ಲಿ ನಿಂತು ಅಸಭ್ಯವಾಗಿ ಕೈ ಬೆರಳು ತೋರಿಸಿದ ದೃಶ್ಯ ಇರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 4 ಡಿಸೆಂಬರ್ 2025, 15:35 IST
ಬೆಂಗಳೂರಿನ ಪಬ್‌ವೊಂದರಲ್ಲಿ ನಟ ಶಾರುಕ್‌ ಮಗ ಆರ್ಯನ್‌ ಖಾನ್‌ ಅಸಭ್ಯ ವರ್ತನೆ

ಬ್ರಿಟನ್‌: ಅಪರಾಧಿಗಳಿಗೆ ಪಬ್‌, ಕ್ರೀಡೆ, ಸಂಗೀತ ಕಾರ್ಯಕ್ರಮಗಳಿಗೆ ನಿರ್ಬಂಧ

UK Government Law: ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರು ಪಬ್‌, ಸಂಗೀತ ಕಾರ್ಯಕ್ರಮಗಳು ಹಾಗೂ ಕ್ರೀಡಾ ಪಂದ್ಯಾವಳಿಗಳಲ್ಲಿ ಭಾಗಿಯಾಗದಂತೆ ನಿರ್ಬಂಧ ವಿಧಿಸುವಂತಹ ಹೊಸ ಕಾನೂನು ರೂಪಿಸಲು ಬ್ರಿಟನ್‌ ಸರ್ಕಾರ ಮುಂದಾಗಿದೆ.
Last Updated 25 ಆಗಸ್ಟ್ 2025, 10:34 IST
ಬ್ರಿಟನ್‌: ಅಪರಾಧಿಗಳಿಗೆ ಪಬ್‌, ಕ್ರೀಡೆ, ಸಂಗೀತ ಕಾರ್ಯಕ್ರಮಗಳಿಗೆ ನಿರ್ಬಂಧ

ಅಶ್ಲೀಲ ನೃತ್ಯ: ಬಾರ್, ರೆಸ್ಟೋರೆಂಟ್‌ಗಳ ಮೇಲೆ 11 ವಿಶೇಷ ಪೊಲೀಸ್ ತಂಡಗಳ ದಾಳಿ

ಅಶ್ಲೀಲ ನೃತ್ಯ ಪ್ರದರ್ಶನ, ಅವಧಿ ಮೀರಿ ಕಾರ್ಯಾಚರಣೆ ಆರೋಪದ ಮೇಲೆ ನಗರದ ವಿವಿಧೆಡೆ ಬಾರ್ ಆ್ಯಂಡ್‌ ರೆಸ್ಟೋರೆಂಟ್‌ಗಳ ಮೇಲೆ ಪಶ್ಚಿಮ ವಲಯದ ಪೊಲೀಸರು ಗುರುವಾರ ರಾತ್ರಿ ದಾಳಿ ನಡೆಸಿದರು.
Last Updated 20 ಜೂನ್ 2025, 19:54 IST
ಅಶ್ಲೀಲ ನೃತ್ಯ: ಬಾರ್, ರೆಸ್ಟೋರೆಂಟ್‌ಗಳ ಮೇಲೆ 11 ವಿಶೇಷ ಪೊಲೀಸ್ ತಂಡಗಳ ದಾಳಿ

ಪಿಸ್ತೂಲು ತೋರಿಸಿ ಕಳ್ಳತನ; ಮಲ್ಲೇಶ್ವರದ ಪಬ್‌ನಲ್ಲಿ ₹60 ಸಾವಿರ ದೋಚಿ ಪರಾರಿ

Bengaluru Crime: ಮಲ್ಲೇಶ್ವರದ ಮಿಲ್ಕ್‌ ಕಾಲೊನಿ ರಸ್ತೆಯಲ್ಲಿ ಜೊಮೆಟ್ರಿ ಬ್ರೆವರಿ ಆ್ಯಂಡ್‌ ಚಿಕನ್‌ ಪಬ್‌ಗೆ ಸೋಮವಾರ ಮುಂಜಾನೆ ಪಿಸ್ತೂಲು ಹಿಡಿದು ವ್ಯಕ್ತಿಯೊಬ್ಬ ನುಗ್ಗಿ ಹಣ ದೋಚಿ ಪರಾರಿ ಆಗಿದ್ದಾನೆ.
Last Updated 13 ಮೇ 2025, 0:25 IST
ಪಿಸ್ತೂಲು ತೋರಿಸಿ ಕಳ್ಳತನ; ಮಲ್ಲೇಶ್ವರದ ಪಬ್‌ನಲ್ಲಿ ₹60 ಸಾವಿರ ದೋಚಿ ಪರಾರಿ

ಪಬ್‌ಗೆ ತೆರಳಿದ್ದ ಯುವತಿಯರ ಎದೆ ಮುಟ್ಟಿ ಕಿರುಕುಳ: ನಾಲ್ವರ ಬಂಧನ

ಪಾಂಡೇಶ್ವರದ ಫೋರಮ್ ಮಾಲ್‌ನಲ್ಲಿರುವ ಷೆರ್ಲಾಕ್ ಪಬ್‌ಗೆ ತೆರಳಿದ್ದ ಯುವತಿಯರಿಬ್ಬರ ಎದೆಮುಟ್ಟಿ, ಚುಡಾಯಿಸಿ ಲೈಂಗಿಕ ಕಿರುಕುಳ ನೀಡಿದ ನಾಲ್ವರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
Last Updated 6 ಆಗಸ್ಟ್ 2024, 7:24 IST
ಪಬ್‌ಗೆ ತೆರಳಿದ್ದ ಯುವತಿಯರ ಎದೆ ಮುಟ್ಟಿ ಕಿರುಕುಳ: ನಾಲ್ವರ ಬಂಧನ
ADVERTISEMENT

ಬೆಂಗಳೂರು | ಅವಧಿ ಮೀರಿ ವಹಿವಾಟಿಗೆ ಕಡಿವಾಣ: ಬಾರ್‌ ಮಾಲೀಕರಿಗೆ ಪೊಲೀಸರ ಎಚ್ಚರಿಕೆ

ಬೆಂಗಳೂರು ನಗರದ ವಿವಿಧೆಡೆ ಅವಧಿ ಮೀರಿ ವಹಿವಾಟು ನಡೆಸುತ್ತಿದ್ದ ಬಾರ್, ಪಬ್‌, ರೆಸ್ಟೋರೆಂಟ್‌ಗಳನ್ನು ಪೊಲೀಸರು ಶನಿವಾರ ರಾತ್ರಿ ದಿಢೀರ್‌ ತಪಾಸಣೆ ನಡೆಸಿ, ಬಾಗಿಲು ಮುಚ್ಚಿಸಿದ್ದಾರೆ.
Last Updated 21 ಜುಲೈ 2024, 15:17 IST
ಬೆಂಗಳೂರು | ಅವಧಿ ಮೀರಿ ವಹಿವಾಟಿಗೆ ಕಡಿವಾಣ: ಬಾರ್‌ ಮಾಲೀಕರಿಗೆ ಪೊಲೀಸರ ಎಚ್ಚರಿಕೆ

ಅವಧಿ ಮೀರಿ ಕಾರ್ಯಾಚರಣೆ: ಒನ್-8 ಪಬ್ ಮೇಲೆ ಎಫ್‌ಐಆರ್

ಬೆಂಗಳೂರು: ಅವಧಿ ಮೀರಿ ತೆರೆದಿದ್ದ ನಗರದ ಕ್ವೀನ್ಸ್ ರಸ್ತೆಯಲ್ಲಿ ಇರುವ ಒನ್ -8 ಪಬ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 9 ಜುಲೈ 2024, 9:13 IST
ಅವಧಿ ಮೀರಿ ಕಾರ್ಯಾಚರಣೆ: ಒನ್-8 ಪಬ್ ಮೇಲೆ ಎಫ್‌ಐಆರ್

ಅವಧಿ ಮೀರಿ ಪಾರ್ಟಿ: ನಟ ದರ್ಶನ್‌ ಸೇರಿ ಚಿತ್ರರಂಗದ ಎಂಟು ಮಂದಿಗೆ ನೋಟಿಸ್‌

ಕಾಟೇರ ಸಿನಿಮಾದ ಯಶಸ್ಸು ಸಂಭ್ರಮಿಸಲು ಇಲ್ಲಿನ ಸ್ಯಾಂಡಲ್‌ಸೋಪ್‌ ಫ್ಯಾಕ್ಟರಿ ಬಳಿಯ ಒರಿಯನ್‌ ಮಾಲ್‌ ಎದುರಿನ ‘ಜೆಟ್‌ಲ್ಯಾಗ್‌ ಪಬ್‌’ನಲ್ಲಿ ನಿಯಮ ಉಲ್ಲಂಘಿಸಿ, ಮುಂಜಾನೆವರೆಗೆ ಪಾರ್ಟಿ ಆಯೋಜಿಸಿದ್ದ ಚಿತ್ರರಂಗದ ಎಂಟು ಮಂದಿಗೆ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.
Last Updated 8 ಜನವರಿ 2024, 14:21 IST
ಅವಧಿ ಮೀರಿ ಪಾರ್ಟಿ: ನಟ ದರ್ಶನ್‌ ಸೇರಿ ಚಿತ್ರರಂಗದ ಎಂಟು ಮಂದಿಗೆ ನೋಟಿಸ್‌
ADVERTISEMENT
ADVERTISEMENT
ADVERTISEMENT