ಗುರುವಾರ, 3 ಜುಲೈ 2025
×
ADVERTISEMENT

Pulwama Terror Attack

ADVERTISEMENT

ಪುಲ್ವಾಮಾ ದಾಳಿಗೆ ಆರು ವರ್ಷ: ಹುತಾತ್ಮರಿಗೆ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ನಮನ

ಜಮ್ಮು–ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಉಗ್ರರು ನಡೆಸಿದ್ದ ಭೀಕರ ದಾಳಿಗೆ ಇಂದಿಗೆ (ಫೆ.14) ಆರು ವರ್ಷವಾಗಿದೆ. ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.
Last Updated 14 ಫೆಬ್ರುವರಿ 2025, 6:50 IST
ಪುಲ್ವಾಮಾ ದಾಳಿಗೆ ಆರು ವರ್ಷ: ಹುತಾತ್ಮರಿಗೆ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ನಮನ

ಪುಲ್ವಾಮಾ ದಾಳಿ ಸರ್ಕಾರದ್ದೇ ಲೋಪ: ಕಾಶ್ಮೀರದ ಮಾಜಿ ರಾಜ್ಯಪಾಲ

ಪುಲ್ವಾಮಾ ದಾಳಿಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಸಿಆರ್‌‍ಪಿಎಫ್‌ ಅದಕ್ಷತೆಯೇ ಕಾರಣ. ಯೋಧರ ಪ್ರಯಾಣಕ್ಕೆ ವಿಮಾನವನ್ನು ಕೇಳಿದ್ದರೂ, ಗೃಹ ಸಚಿವಾಲಯ ನೀಡಿರಲಿಲ್ಲ. ಇದು ಸರ್ಕಾರದ್ದೇ ಲೋಪ. ಈ ಬಗ್ಗೆ ಏನೂ ಮಾತನಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ನನಗೆ ತಾಕೀತು ಮಾಡಿದ್ದರು ಎಂದು ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ರಾಜನಾಥ್‌ ಸಿಂಗ್ ಅವರು ಆಗ ಕೇಂದ್ರ ಗೃಹಸಚಿವರಾಗಿದ್ದರು.
Last Updated 15 ಏಪ್ರಿಲ್ 2023, 23:00 IST
ಪುಲ್ವಾಮಾ ದಾಳಿ ಸರ್ಕಾರದ್ದೇ ಲೋಪ: ಕಾಶ್ಮೀರದ ಮಾಜಿ ರಾಜ್ಯಪಾಲ

ಪುಲ್ವಾಮಾದಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿ: ಕಾಶ್ಮೀರಿ ಪಂಡಿತನ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಾನುವಾರ ಭಯೋತ್ಪಾದಕರು ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Last Updated 26 ಫೆಬ್ರುವರಿ 2023, 6:39 IST
ಪುಲ್ವಾಮಾದಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿ: ಕಾಶ್ಮೀರಿ ಪಂಡಿತನ ಹತ್ಯೆ

ಪುಲ್ವಾಮ ಆತ್ಮಾಹುತಿ ದಾಳಿ: ಆರೋಪಿಗಳ ಮನೆ ವಶಪಡಿಸಿಕೊಂಡ ಎನ್ಐಎ

2019ರ ಫೆಬ್ರುವರಿಯಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಆತ್ಮಾಹುತಿ ದಾಳಿ ನಡೆಸಿ 40 ಮಂದಿ ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣರಾದ ಆರೋಪಿಗಳಾದ ಆದಿಲ್ ದರ್ ಮತ್ತು ಇನ್ಸಾಜಾನ್ ಎಂಬುವರ ಮನೆಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಶಪಡಿಸಿಕೊಂಡಿದೆ.
Last Updated 17 ಮಾರ್ಚ್ 2021, 14:06 IST
ಪುಲ್ವಾಮ ಆತ್ಮಾಹುತಿ ದಾಳಿ: ಆರೋಪಿಗಳ ಮನೆ ವಶಪಡಿಸಿಕೊಂಡ ಎನ್ಐಎ

ಪುಲ್ವಾಮಾ ದಾಳಿ: ಉಗ್ರರಿಗೆ ತಕ್ಕ ಉತ್ತರ ಎಂದ ಕೆ.ಎಸ್.ಈಶ್ವರಪ್ಪ

‘ಪುಲ್ವಾಮಾ ದಾಳಿ ಪ್ರಕರಣದಲ್ಲಿ ಭಾರತವು ಉಗ್ರರಿಗೆ ತಕ್ಕ ಉತ್ತರ ನೀಡಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
Last Updated 14 ಫೆಬ್ರುವರಿ 2021, 15:57 IST
fallback

ಪುಲ್ವಾಮಾ ದಾಳಿಗೆ 2 ವರ್ಷ; ವೀರ ಯೋಧರ ಬಲಿದಾನ ನೆನಪಿಸಿದ ಭಾರತೀಯರು

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಪುಲ್ವಾಮಾ ಉಗ್ರರ ದಾಳಿಗೆ ಇಂದಿಗೆ (ಫೆ.14) ಎರಡು ವರ್ಷವಾಗಿದೆ. ಭಾರತೀಯರು ಅಂತರ್ಜಾಲದಲ್ಲಿ ವೀರ ಯೋಧರ ಬಲಿದಾನವನ್ನು ನೆನಪಿಸಿದ್ದಾರೆ.
Last Updated 14 ಫೆಬ್ರುವರಿ 2021, 3:50 IST
ಪುಲ್ವಾಮಾ ದಾಳಿಗೆ 2 ವರ್ಷ; ವೀರ ಯೋಧರ ಬಲಿದಾನ ನೆನಪಿಸಿದ ಭಾರತೀಯರು

ಪುಲ್ವಾಮಾ ರೀತಿಯ ಉಗ್ರ ದಾಳಿ ಸಂಚು ವಿಫಲಗೊಳಿಸಿದ ಸೇನೆ; 52 ಕೆಜಿ ಸ್ಫೋಟಕ ಪತ್ತೆ

ಜಮ್ಮು ಮತ್ತು ಕಾಶ್ಮೀರದ ಹೆದ್ದಾರಿ ಬಳಿ 52 ಕೆ.ಜಿ ಸ್ಫೋಟಕ ವಸ್ತುಗಳನ್ನು ಭಾರತೀಯ ಸೇನೆ ಪತ್ತೆ ಮಾಡಿದೆ.
Last Updated 17 ಸೆಪ್ಟೆಂಬರ್ 2020, 15:29 IST
ಪುಲ್ವಾಮಾ ರೀತಿಯ ಉಗ್ರ ದಾಳಿ ಸಂಚು ವಿಫಲಗೊಳಿಸಿದ ಸೇನೆ; 52 ಕೆಜಿ ಸ್ಫೋಟಕ ಪತ್ತೆ
ADVERTISEMENT

ಪುಲ್ವಾಮ ಮಾದರಿ ದಾಳಿ ಸಂಚಿನ ಹಿಂದೆ ಜೈಶ್-ಎ-ಮೊಹಮ್ಮದ್: ಕಾಶ್ಮೀರ ಪೊಲೀಸರ ಅನುಮಾನ

ಆದಿಲ್‌ ಹೆಸರಿನ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರ ಪುಲ್ವಾಮ ಮಾದರಿಯ ಆತ್ಮಹತ್ಯಾ ದಾಳಿಗೆ ಮುಂದಾಗಿದ್ದನೆಂಬ ಅನುಮಾನವಿದೆ ಎಂದು ಜಮ್ಮು-ಕಾಶ್ಮೀರ ಇನ್ಸಪೆಕ್ಟರ್‌ ಜನರಲ್ ಆಫ್ ‌ಪೊಲೀಸ್‌ ವಿಜಯ್‌ ಕುಮಾರ್‌ ತಿಳಿಸಿದ್ದಾರೆ
Last Updated 28 ಮೇ 2020, 7:32 IST
ಪುಲ್ವಾಮ ಮಾದರಿ ದಾಳಿ ಸಂಚಿನ ಹಿಂದೆ ಜೈಶ್-ಎ-ಮೊಹಮ್ಮದ್: ಕಾಶ್ಮೀರ ಪೊಲೀಸರ ಅನುಮಾನ

ಪುಲ್ವಾಮ ಮಾದರಿ ದಾಳಿಯನ್ನು ತಡೆದ ಭಾರತೀಯ ಸೇನೆ; ತಪ್ಪಿದ ಭಾರೀ ಅನಾಹುತ

ಪುಲ್ವಾಮ ಮಾದರಿಯ ಮತ್ತೊಂದು ಉಗ್ರರ ದಾಳಿಯ ಸಂಚನ್ನು ಭಾರತೀಯ ಸೇನೆ, ಪೊಲೀಸರು ಮತ್ತು ಅರೆ ಸೇನಾಪಡೆಗಳು ವಿಫಲಗೊಳಿಸಿವೆ.
Last Updated 28 ಮೇ 2020, 6:16 IST
ಪುಲ್ವಾಮ ಮಾದರಿ ದಾಳಿಯನ್ನು ತಡೆದ ಭಾರತೀಯ ಸೇನೆ; ತಪ್ಪಿದ ಭಾರೀ ಅನಾಹುತ

ಉಗ್ರರಿಗೆ ಆಶ್ರಯ: ಸಿಂಗ್‌ ಬಂಧನ ವಿಚಾರದಲ್ಲಿ ಆರ್‌ಎಸ್‌ಎಸ್‌ನ ಕುಟುಕಿದ ಕಾಂಗ್ರೆಸ್

ಹಿಜ್ಬುಲ್‌ ಮುಜಾಹಿದ್ದೀನ್ ಉಗ್ರರಿಗೆ ತಮ್ಮ ನಿವಾಸದಲ್ಲಿ ಆಶ್ರಯ ನೀಡಿದ ಆರೋಪದಡಿ ಬಂಧಿತರಾಗಿರುವ ಡಿವೈಎಸ್‌ಪಿ ದೇವೇಂದ್ರ ಸಿಂಗ್‌ ವಿಚಾರವಾಗಿ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
Last Updated 14 ಜನವರಿ 2020, 14:13 IST
ಉಗ್ರರಿಗೆ ಆಶ್ರಯ: ಸಿಂಗ್‌ ಬಂಧನ ವಿಚಾರದಲ್ಲಿ ಆರ್‌ಎಸ್‌ಎಸ್‌ನ ಕುಟುಕಿದ ಕಾಂಗ್ರೆಸ್
ADVERTISEMENT
ADVERTISEMENT
ADVERTISEMENT