ಮಂಗಳವಾರ, 18 ನವೆಂಬರ್ 2025
×
ADVERTISEMENT

Puneri Paltan

ADVERTISEMENT

ಪ್ರೊ ಕಬಡ್ಡಿ ಲೀಗ್‌ | ದಬಂಗ್‌ ಡೆಲ್ಲಿ ಚಾಂಪಿಯನ್‌: ಪುಣೇರಿ ಪಲ್ಟನ್‌ಗೆ ನಿರಾಸೆ

PKL Season 12: ದಬಂಗ್‌ ಡೆಲ್ಲಿ ತಂಡವು ಪುಣೇರಿ ಪಲ್ಟನ್‌ ವಿರುದ್ಧ 31–28 ಅಂಕಗಳಿಂದ ಗೆದ್ದು ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿಯ ಚಾಂಪಿಯನ್‌ ಪಟ್ಟಕ್ಕೇರಿತು; ನೀರಜ್‌ ನರ್ವಾಲ್‌ ಮತ್ತು ಅಜಿಂಕ್ಯಾ ಪವಾರ್‌ ಮಿಂಚಿದರು.
Last Updated 31 ಅಕ್ಟೋಬರ್ 2025, 17:27 IST
ಪ್ರೊ ಕಬಡ್ಡಿ ಲೀಗ್‌ | ದಬಂಗ್‌ ಡೆಲ್ಲಿ ಚಾಂಪಿಯನ್‌: ಪುಣೇರಿ ಪಲ್ಟನ್‌ಗೆ ನಿರಾಸೆ

ಪ್ರೊ ಕಬಡ್ಡಿ ಲೀಗ್‌: ಪ್ರಶಸ್ತಿ ಸುತ್ತಿಗೆ ಪುಣೇರಿ ಪಲ್ಟನ್‌

Kabaddi Finals: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಪುಣೇರಿ ಪಲ್ಟನ್‌ ತಂಡವು ಬುಧವಾರ ತೆಲುಗು ಟೈಟನ್ಸ್‌ ತಂಡವನ್ನು ಮಣಿಸಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು.
Last Updated 29 ಅಕ್ಟೋಬರ್ 2025, 23:30 IST
ಪ್ರೊ ಕಬಡ್ಡಿ ಲೀಗ್‌: ಪ್ರಶಸ್ತಿ ಸುತ್ತಿಗೆ ಪುಣೇರಿ ಪಲ್ಟನ್‌

Pro Kabaddi League: ಪುಣೇರಿ ಪಲ್ಟನ್‌ಗೆ ಹ್ಯಾಟ್ರಿಕ್‌ ಜಯ

ಮಿಂಚಿದ ಅಸ್ಲಂ, ಆದಿತ್ಯ ಶಿಂದೆ
Last Updated 3 ಸೆಪ್ಟೆಂಬರ್ 2025, 23:30 IST
Pro Kabaddi League: ಪುಣೇರಿ ಪಲ್ಟನ್‌ಗೆ ಹ್ಯಾಟ್ರಿಕ್‌ ಜಯ

ಪ್ರೊ ಕಬಡ್ಡಿ ಲೀಗ್‌: ಟೈಬ್ರೇಕರ್‌ನಲ್ಲಿ ಬೆಂಗಳೂರು ಬುಲ್ಸ್‌ಗೆ ನಿರಾಸೆ

ಪುಣೇರಿ ಪಲ್ಟನ್‌ ತಂಡಕ್ಕೆ ರೋಚಕ ಗೆಲುವು
Last Updated 30 ಆಗಸ್ಟ್ 2025, 4:12 IST
ಪ್ರೊ ಕಬಡ್ಡಿ ಲೀಗ್‌: ಟೈಬ್ರೇಕರ್‌ನಲ್ಲಿ ಬೆಂಗಳೂರು ಬುಲ್ಸ್‌ಗೆ ನಿರಾಸೆ

ಯುಟಿಟಿ: ಮುಂದಿನ ಆವೃತ್ತಿಗೆ ಕೋಲ್ಕತ್ತದ ತಂಡ

ಅಲ್ಟಿಮೇಟ್‌ ಟೇಬಲ್‌ ಟೆನಿಸ್‌ (ಯುಟಿಟಿ), ಮುಂದಿನ ಋತುವಿನಿಂದ ಕೋಲ್ಕತ್ತ ಥಂಡ್‌ಬ್ಲೇಡ್ಸ್‌ ಎಂಬ ಹೊಸ ತಂಡವನ್ನು ಸೇರ್ಪಡೆಗೊಳಿಸಿದೆ. ಪುಣೇರಿ ಪಲ್ಟನ್‌ ಟೂರ್ನಿಯಿಂದ ಹೊರನಡೆಯುವುದಾಗಿ ತಿಳಿಸಿದೆ.
Last Updated 1 ಏಪ್ರಿಲ್ 2025, 13:33 IST
ಯುಟಿಟಿ: ಮುಂದಿನ ಆವೃತ್ತಿಗೆ ಕೋಲ್ಕತ್ತದ ತಂಡ

ಪ್ರೊ ಕಬಡ್ಡಿ: ಸೆಮಿಗೆ ಪುಣೇರಿ ಪಲ್ಟನ್‌

ಸಾಂಘಿಕ ಆಟ ಪ್ರದರ್ಶಿಸಿದ ಪುಣೇರಿ ಪಲ್ಟನ್ ತಂಡವು ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಭಾನುವಾರ 56–29ರಿಂದ ತಮಿಳು ತಲೈವಾಸ್‌ ವಿರುದ್ಧ ಸುಲಭ ಜಯ ಸಾಧಿಸಿ, ಪಾಯಿಂಟ್‌ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೆ ಏರಿತು.
Last Updated 11 ಫೆಬ್ರುವರಿ 2024, 19:47 IST
ಪ್ರೊ ಕಬಡ್ಡಿ: ಸೆಮಿಗೆ ಪುಣೇರಿ ಪಲ್ಟನ್‌

ಪ್ರೊ ಕಬಡ್ಡಿ: ತೆಲುಗು ಟೈಟನ್ಸ್‌ ಪರಾಭವ, ಅಗ್ರಸ್ಥಾನಕ್ಕೆ ಪುಣೇರಿ ಪಲ್ಟನ್‌

ಸಾಂಘಿಕ ಆಟ ಪ್ರದರ್ಶಿಸಿದ ಪುಣೇರಿ ಪಲ್ಟನ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಮಂಗಳವಾರ ತೆಲುಗು ಟೈಟನ್ಸ್ ವಿರುದ್ಧ ಸುಲಭ ಗೆಲುವು ಸಾಧಿಸಿ, ಪಾಯಿಂಟ್‌ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿತು.
Last Updated 30 ಜನವರಿ 2024, 23:30 IST
ಪ್ರೊ ಕಬಡ್ಡಿ: ತೆಲುಗು ಟೈಟನ್ಸ್‌ ಪರಾಭವ, ಅಗ್ರಸ್ಥಾನಕ್ಕೆ ಪುಣೇರಿ ಪಲ್ಟನ್‌
ADVERTISEMENT

Pro Kabaddi: ಪಾಟ್ನಾ ಪೈರೇಟ್ಸ್‌ vs ಪುಣೇರಿ ಪಲ್ಟಾನ್‌ ಪಂದ್ಯದ ಹೈಲೈಟ್ಸ್‌

ಪ್ರೊ ಕಬಡ್ಡಿಯಲ್ಲಿ ಪಾಟ್ನಾ ಪೈರೇಟ್ಸ್‌ V/S ಪುಣೇರಿ ಪಲ್ಟಾನ್‌ ಪಂದ್ಯದ ಹೈಲೈಟ್ಸ್‌ ಈ ವಿಡಿಯೊದಲ್ಲಿ.
Last Updated 27 ಡಿಸೆಂಬರ್ 2023, 14:28 IST
Pro Kabaddi: ಪಾಟ್ನಾ ಪೈರೇಟ್ಸ್‌ vs ಪುಣೇರಿ ಪಲ್ಟಾನ್‌ ಪಂದ್ಯದ ಹೈಲೈಟ್ಸ್‌

Pro Kabaddi: ಕಬಡ್ಡಿಯಲ್ಲಿ ಮಿಶ್ರಕ್ರೀಡೆಗಳ ತಂತ್ರ ಪ್ರಯೋಗ

‘ಏಸ್‌’ ಪ್ರಮಾಣಪತ್ರ ಪಡೆದಿರುವ ಪುಣೇರಿ ಪಲ್ಟನ್ ಫಿಟ್‌ನೆಸ್ ಕೋಚ್‌ ವಿವಿನ್ ವಿನ್ಸೆಂಟ್‌
Last Updated 21 ಡಿಸೆಂಬರ್ 2023, 23:30 IST
Pro Kabaddi: ಕಬಡ್ಡಿಯಲ್ಲಿ ಮಿಶ್ರಕ್ರೀಡೆಗಳ ತಂತ್ರ ಪ್ರಯೋಗ

ಪ್ರೊ ಕಬಡ್ಡಿ ಲೀಗ್‌: ಪುಣೇರಿ ದಿಗ್ವಿಜಯ; ಬೆಂಗಳೂರು ಬುಲ್ಸ್ ಪರಾಜಯ

ಜೈಪುರ್ ಪಿಂಕ್‌ ಪ್ಯಾಂಥರ್ಸ್‌ಗೆ ಮಣಿದ ಯು.ಪಿ. ಯೋಧಾ
Last Updated 20 ಡಿಸೆಂಬರ್ 2023, 23:30 IST
ಪ್ರೊ ಕಬಡ್ಡಿ ಲೀಗ್‌: ಪುಣೇರಿ ದಿಗ್ವಿಜಯ; ಬೆಂಗಳೂರು ಬುಲ್ಸ್ ಪರಾಜಯ
ADVERTISEMENT
ADVERTISEMENT
ADVERTISEMENT