Video | ನಿಸರ್ಗದ ನಡುವೆ ತೇಜಸ್ವಿಯವರನ್ನು ಓದುವ, ‘ನೋಡುವ’ ಅನುಭವ !
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಎಂದರೆ ಅದೊಂದು ಆಕರ್ಷಣೆ. ಕಾಡು, ಪಕ್ಷಿ, ಪ್ರಾಣಿ, ರೈತ, ಕಾರ್ಮಿಕ, ಪರಿಸರದ ಕುರಿತ ಕಾಳಜಿ ಅವರ ಬರಹಗಳಲ್ಲಿದೆ. ಈ ನಿಟ್ಟಿನಲ್ಲಿ, ಅವರ ಬದುಕು ಮತ್ತು ಬರಹಗಳನ್ನು ಕಣ್ಮುಂದೆ ತರುವ ಪ್ರಯತ್ನವನ್ನು ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮಾಡಿದೆ.Last Updated 30 ಜನವರಿ 2025, 11:18 IST