ಪ್ರತಿಕ್ರಿಯೆ: ಆತ್ಮಾವಲೋಕನದ ಬದಲು ಅಸಹನೆ, ಅನುಮಾನ ಮತ್ತು ಆರೋಪ...
ಆ.28ರ ಭಾನುವಾರದ ಪುರವಣಿಯಲ್ಲಿ ಪುರುಷೋತ್ತಮ ಬಿಳಿಮಲೆಯವರ ‘ಗೌಣವಾಗುತ್ತಿರುವ ಬುದ್ಧಿಜೀವಿಗಳು’ ಲೇಖನ ಬಂದಿದೆಯಷ್ಟೆ. ಮೊದಲ ವಾಕ್ಯದಿಂದಲೇ ಇದು ಸಮಸ್ಯಾತ್ಮಕವಾಗಿದೆ. ಅದೇನೆಂದರೆ, ದೇಶದ ಸಮಸ್ಯೆಗಳೆಲ್ಲ 2014ರಲ್ಲೇ ಶುರುವಾದವೆನ್ನುವ ಅನುಕೂಲಸಿಂಧು ಗ್ರಹಿಕೆ. ಇದು ‘ಬುದ್ಧಿಜೀವಿಗಳು’ ಬಿತ್ತುತ್ತಿರುವ ಚಿತ್ರಣವೋ ಅಥವಾ ವಾಸ್ತವವೋ?Last Updated 3 ಸೆಪ್ಟೆಂಬರ್ 2022, 19:30 IST