ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :

Pushpa amaranath

ADVERTISEMENT

ಶಿಕ್ಷಕರ ಸಮಸ್ಯೆ ಪರಿಹಾರಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ: ಪುಷ್ಪಾ ಮನವಿ

‘ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಕಾಂಗ್ರೆಸ್ ಬದ್ಧವಾಗಿದ್ದು, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರನ್ನು ಬೆಂಬಲಿಸಬೇಕು’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಕೋರಿದರು.
Last Updated 27 ಮೇ 2024, 15:19 IST
ಶಿಕ್ಷಕರ ಸಮಸ್ಯೆ ಪರಿಹಾರಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ: ಪುಷ್ಪಾ ಮನವಿ

ಪ್ರಜ್ವಲ್ ಪ್ರಕರಣ | ತುಟಿ ಬಿಚ್ಚದ ಬಿಜೆಪಿ ನಾಯಕಿಯರು: ಪುಷ್ಪಾ ಅಮರನಾಥ್ ಟೀಕೆ

‘ನೇಹಾ ಕೊಲೆ ಪ್ರಕರಣವನ್ನು ರಾಜಕೀಯಕ್ಕೆ ಎಳೆದ ಬಿಜೆಪಿಯವರು ನೂರಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಪ್ರಜ್ವಲ್ ರೇವಣ್ಣನ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ಮಹಿಳಾ ನಾಯಕಿಯರೂ ತುಟಿ ಬಿಚ್ಚುತ್ತಿಲ್ಲ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಟೀಕಿಸಿದರು.
Last Updated 3 ಮೇ 2024, 14:15 IST
ಪ್ರಜ್ವಲ್ ಪ್ರಕರಣ | ತುಟಿ ಬಿಚ್ಚದ ಬಿಜೆಪಿ ನಾಯಕಿಯರು: ಪುಷ್ಪಾ ಅಮರನಾಥ್ ಟೀಕೆ

ಗುಲಾಮಗಿರಿಗೆ ದೂಡಲು ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ ಘೋಷಣೆ: ಪುಷ್ಪಾ ಅಮರನಾಥ್‌

ಮೈಸೂರು: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ (ಎನ್‌ಎಂಪಿ) ಮೂಲಕ ದೇಶವನ್ನು ಸಂಘಟನಾತ್ಮಕ ಹಾಗೂ ಕಾನೂನುಬದ್ಧವಾಗಿ ಲೂಟಿ ಹೊಡೆಯಲು ಮುಂದಾಗಿದೆ. ಆಸ್ತಿಯನ್ನು 3–4 ಉದ್ಯಮಿಗಳಿಗೆ ಅಡವಿಟ್ಟು, ಜನರನ್ನು ಗುಲಾಮಗಿರಿ ವ್ಯವಸ್ಥೆಗೆ ದೂಡಲು ಮುಂದಾಗಿದೆ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಆರೋಪಿಸಿದರು.
Last Updated 25 ಆಗಸ್ಟ್ 2021, 9:57 IST
ಗುಲಾಮಗಿರಿಗೆ ದೂಡಲು ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ ಘೋಷಣೆ: ಪುಷ್ಪಾ ಅಮರನಾಥ್‌

ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್‌ ವಿತರಿಸಿ: ಪುಷ್ಪಾ ಅಮರನಾಥ್‌ ಆಗ್ರಹ

ಗರ್ಭಿಣಿಯರಿಗೆ ಲಸಿಕೆ, ವಿಶೇಷ ಅಭಿಯಾನ ಕೈಗೊಳ್ಳಲು ಒತ್ತಾಯ
Last Updated 1 ಜುಲೈ 2021, 13:45 IST
ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್‌ ವಿತರಿಸಿ: ಪುಷ್ಪಾ ಅಮರನಾಥ್‌ ಆಗ್ರಹ

ದೇಶದ್ರೋಹಿಗಳು ಬಿಜೆಪಿಯವರು; ದಿಶಾ ರವಿ ಅಲ್ಲ -ಪುಷ್ಪಾ ಅಮರನಾಥ್

‘ರೈತರ ಪರವಾಗಿ ಕೆಲಸ ಮಾಡಿದ ಪರಿಸರ ಹೋರಾಟಗಾರ್ತಿ ದಿಶಾ ರವಿ ದೇಶದ್ರೋಹಿ ಅಲ್ಲ. ನಿಜವಾದ ದೇಶದ್ರೋಹಿಗಳು ಬಿಜೆಪಿ ಯವರೇ ಆಗಿದ್ದಾರೆ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ಆರೋಪಿಸಿದರು.
Last Updated 16 ಫೆಬ್ರುವರಿ 2021, 4:01 IST
ದೇಶದ್ರೋಹಿಗಳು ಬಿಜೆಪಿಯವರು; ದಿಶಾ ರವಿ ಅಲ್ಲ -ಪುಷ್ಪಾ ಅಮರನಾಥ್

ಕೃಷಿ ಕಾಯ್ದೆ ರೈತರಿಗೆ ಮಾರಕ: ಡಾ. ಪುಷ್ಪಾ

ಕಾಂಗ್ರೆಸ್ ನಡಿಗೆ ಅನ್ನದಾತರ ಕಡೆಗೆ ಅಭಿಯಾನ; ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
Last Updated 18 ಜನವರಿ 2021, 2:22 IST
ಕೃಷಿ ಕಾಯ್ದೆ ರೈತರಿಗೆ ಮಾರಕ: ಡಾ. ಪುಷ್ಪಾ

ಕಾಂಗ್ರೆಸ್‌‌ ಸಂಘಟನೆಗೆ ‘ಮಿಷನ್‌ ನಾರಿಶಕ್ತಿ’

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಹೇಳಿಕೆ
Last Updated 10 ಜನವರಿ 2021, 13:19 IST
ಕಾಂಗ್ರೆಸ್‌‌ ಸಂಘಟನೆಗೆ ‘ಮಿಷನ್‌ ನಾರಿಶಕ್ತಿ’
ADVERTISEMENT

ಶೋಭಾ ಕರಂದ್ಲಾಜೆ ರಾಜೀನಾಮೆಗೆ ಆಗ್ರಹ

ಹೋರಾಟ ನಡೆಸುತ್ತಿರುವ ರೈತರನ್ನು ಭಯೋತ್ಪಾದಕರೆಂದು ಕರೆದಿರುವ ಸಂಸದರಾದ ಶೋಭಾ ಕರಂದ್ಲಾಜೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ಒತ್ತಾಯಿಸಿದರು.
Last Updated 9 ಡಿಸೆಂಬರ್ 2020, 10:59 IST
ಶೋಭಾ ಕರಂದ್ಲಾಜೆ ರಾಜೀನಾಮೆಗೆ ಆಗ್ರಹ

ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲ: ಪುಷ್ಪ ಅಮರನಾಥ

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಆರೋಪ
Last Updated 27 ಆಗಸ್ಟ್ 2020, 8:24 IST
ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲ: ಪುಷ್ಪ ಅಮರನಾಥ

ಮೈಸೂರು: ಬೃಹತ್ ಜನಾಂದೋಲನ ಮಾಡುವುದಾಗಿ ಪುಷ್ಪಾ ಅಮರನಾಥ್ ಎಚ್ಚರಿಕೆ

ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ
Last Updated 16 ಜುಲೈ 2020, 15:18 IST
ಮೈಸೂರು: ಬೃಹತ್ ಜನಾಂದೋಲನ ಮಾಡುವುದಾಗಿ ಪುಷ್ಪಾ ಅಮರನಾಥ್ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT