ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

puttaraju

ADVERTISEMENT

ಹಲ್ಲುನೋವಿನ ಚಿಕಿತ್ಸೆಗಾಗಿ ಶಾಸಕ ಪುಟ್ಟರಾಜು ಇಂಗ್ಲೆಂಡ್‌ಗೆ

ಅನುಮತಿ ನೀಡಿದ ಜನಪ್ರತಿನಿಧಿಗಳ ನ್ಯಾಯಾಲಯ
Last Updated 25 ಆಗಸ್ಟ್ 2022, 21:46 IST
ಹಲ್ಲುನೋವಿನ ಚಿಕಿತ್ಸೆಗಾಗಿ ಶಾಸಕ ಪುಟ್ಟರಾಜು ಇಂಗ್ಲೆಂಡ್‌ಗೆ

ಒಂದೇ ಕಾಮಗಾರಿ: ಸಂಸದೆ, ಶಾಸಕರಿಂದ ಪ್ರತ್ಯೇಕ ಭೂಮಿ ಪೂಜೆ

ಪಾಂಡವಪುರದ ಹುಲ್ಕೆರೆ ಗ್ರಾಮದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯ ರಸ್ತೆ ಅಭಿವೃದ್ಧಿ ಕಾಮಗಾರಿ
Last Updated 16 ಜನವರಿ 2021, 3:17 IST
ಒಂದೇ ಕಾಮಗಾರಿ: ಸಂಸದೆ, ಶಾಸಕರಿಂದ ಪ್ರತ್ಯೇಕ ಭೂಮಿ ಪೂಜೆ

ಕ್ವಾರಂಟೈನ್‌ನಲ್ಲಿದ್ದರೂ ಮಂಡ್ಯದಲ್ಲಿ ಸಚಿವ ಸುಧಾಕರ್‌ ಸಭೆ: ಪುಟ್ಟರಾಜು ಆಕ್ಷೇಪ

ಪತ್ರಿಕಾಗೋಷ್ಠಿಯಲ್ಲಿ ಡಾ. ಕೆ.ಸುಧಾಕರ್‌ ವಿರುದ್ಧ ಶಾಸಕ ಸಿ.ಎಸ್‌.ಪುಟ್ಟರಾಜು ಆರೋಪ
Last Updated 30 ಏಪ್ರಿಲ್ 2020, 17:03 IST
ಕ್ವಾರಂಟೈನ್‌ನಲ್ಲಿದ್ದರೂ ಮಂಡ್ಯದಲ್ಲಿ ಸಚಿವ ಸುಧಾಕರ್‌ ಸಭೆ: ಪುಟ್ಟರಾಜು ಆಕ್ಷೇಪ

ಫೋನ್‌ ಕದ್ದಾಲಿಕೆ ಪ್ರಕರಣ: ದೇವರ ಮೇಲೆ ಅನುಮಾನ ಪಡಲು ಸಾಧ್ಯವೇ?

‘ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿಯನ್ನು ಎಚ್‌.ಡಿ.ಕುಮಾರಸ್ವಾಮಿ ಅವರು ದೇವರು ಎಂದೇ ನಂಬಿದ್ದಾರೆ. ದೇವರ ಮೇಲೆ ಅನುಮಾನ ಪಡಲು ಸಾಧ್ಯವೇ? ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಶ್ರೀಗಳ ಹೆಸರನ್ನು ಅನವಶ್ಯಕವಾಗಿ ಎಳೆದು ತರಲಾಗಿದೆ’ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಗುರುವಾರ ಹೇಳಿದರು.
Last Updated 3 ಅಕ್ಟೋಬರ್ 2019, 11:22 IST
ಫೋನ್‌ ಕದ್ದಾಲಿಕೆ ಪ್ರಕರಣ: ದೇವರ ಮೇಲೆ ಅನುಮಾನ ಪಡಲು ಸಾಧ್ಯವೇ?

ಭ್ರಷ್ಟಾಚಾರರ ರಕ್ಷಣೆಗಾಗಿಯೇ ಎಸಿಬಿ?

48 ಗಂಟೆ ಕಾರಾಗೃಹ ವಾಸದಲ್ಲಿದ್ದ ಅಧಿಕಾರಿಗಳನ್ನು ಅಮಾನತು ಮಾಡದೆ ಇರುವುದು ಅಕ್ರಮ; ಪುಟ್ಟರಾಜು ಆರೋಪ
Last Updated 27 ಏಪ್ರಿಲ್ 2019, 16:57 IST
ಭ್ರಷ್ಟಾಚಾರರ ರಕ್ಷಣೆಗಾಗಿಯೇ ಎಸಿಬಿ?

ಐ.ಟಿ ‌ವಿರುದ್ಧ ಬೀದಿಗಿಳಿದ ‘ಮೈತ್ರಿ’ ಸರ್ಕಾರ

ನಮ್ಮ ಬಳಿಯೂ ಭ್ರಷ್ಟಾಚಾರ ನಿಗ್ರಹ ದಳ ಇದೆ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುಡುಗು
Last Updated 28 ಮಾರ್ಚ್ 2019, 20:33 IST
ಐ.ಟಿ ‌ವಿರುದ್ಧ ಬೀದಿಗಿಳಿದ ‘ಮೈತ್ರಿ’ ಸರ್ಕಾರ

ಹಾಸನ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ‌ ಯೋಗಾ ರಮೇಶ್ ಕಾಂಗ್ರೆಸ್‌ಗೆ ಸೇರ್ಪಡೆ

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ರಮೇಶ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
Last Updated 28 ಮಾರ್ಚ್ 2019, 10:17 IST
ಹಾಸನ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ‌ ಯೋಗಾ ರಮೇಶ್ ಕಾಂಗ್ರೆಸ್‌ಗೆ ಸೇರ್ಪಡೆ
ADVERTISEMENT

ಭಯ ಸೃಷ್ಟಿಸಿ ಚುನಾವಣೆ ಗೆಲ್ಲಲು ಐಟಿ ದಾಳಿ: ಮಲ್ಲಿಕಾರ್ಜುನ ಖರ್ಗೆ ಟೀಕೆ

ಚುನಾವಣೆ ಘೋಷಣೆಗೂ ಮುನ್ನ ದಾಳಿ ನಡೆಸಲು ಇವರಿಗೆ ಸಮಯ ಇರಲಿಲ್ಲವೇ? ಮತಕ್ಕಾಗಿ ಇಂತಹ ತಂತ್ರ ಪ್ರಯೋಗ ಸರಿಯಲ್ಲ. ನೀವು ಎಷ್ಟೇ ಹೆದರಿಸುವ ತಂತ್ರ ಅನುಸರಿಸಿದರೂ ಜನರು ತಮ್ಮ ನಿಲುವು ಬದಲಿಸುವುದಿಲ್ಲ. ತಮ್ಮ ಮನಸ್ಸಿನಲ್ಲಿರುವುದನ್ನು ಮತದಾನದ ದಿನ ವ್ಯಕ್ತಪಡಿಸುತ್ತಾರೆ.
Last Updated 28 ಮಾರ್ಚ್ 2019, 9:14 IST
ಭಯ ಸೃಷ್ಟಿಸಿ ಚುನಾವಣೆ ಗೆಲ್ಲಲು ಐಟಿ ದಾಳಿ: ಮಲ್ಲಿಕಾರ್ಜುನ ಖರ್ಗೆ ಟೀಕೆ

ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಪುಟ್ಟರಾಜು ಮನೆ ಮೇಲೆ ಐಟಿ ದಾಳಿ

ನಾಲ್ಕು ಕಾರುಗಳಲ್ಲಿಬಂದಿರುವ ಐಟಿ ಅಧಿಕಾರಿಗಳುಸಿ.ಆರ್.ಪಿ.ಎಫ್ ಸಿಬ್ಬಂದಿ ಭದ್ರತೆಯಲ್ಲಿ ದಾಳಿ ನಡೆಸಿದರು ಎಂದು ತಿಳಿದುಬಂದಿದೆ.
Last Updated 28 ಮಾರ್ಚ್ 2019, 7:21 IST
ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಪುಟ್ಟರಾಜು ಮನೆ ಮೇಲೆ ಐಟಿ ದಾಳಿ

ಬೆಳ್ಳಂದೂರು ಕೆರೆಗೆ ಸಚಿವ ಪುಟ್ಟರಾಜು ಭೇಟಿ

ಕೋಲಾರದ ಕೆರೆಗಳಿಗೆ ವಿಷಪೂರಿತ ನೀರು ಸೇರುತ್ತಿರುವ ಬಗ್ಗೆ ಪರಿಶೀಲಿಸಲು ಸಣ್ಣ ನೀರಾವರಿ ಸಚಿವ ಪುಟ್ಟರಾಜು ಗುರುವಾರ ಅಧಿಕಾರಿಗಳ ಸಮೇತ ಮಹದೇವಪುರ ಕ್ಷೇತ್ರದ ಚಲ್ಲಘಟ್ಟ ಸಂಸ್ಕರಣಾ ಘಟಕ ಹಾಗೂ ಬೆಳ್ಳಂದೂರು ಕೆರೆಗೆ ಭೇಟಿ ನೀಡಿದರು.
Last Updated 26 ಜುಲೈ 2018, 19:30 IST
ಬೆಳ್ಳಂದೂರು ಕೆರೆಗೆ ಸಚಿವ ಪುಟ್ಟರಾಜು ಭೇಟಿ
ADVERTISEMENT
ADVERTISEMENT
ADVERTISEMENT