ಮಂಗಳವಾರ, 22 ಜುಲೈ 2025
×
ADVERTISEMENT

QS India rankings

ADVERTISEMENT

ಕ್ಯೂಎಸ್ ವಿಶ್ವವಿದ್ಯಾಲಯಗಳ ಶ್ರೇಯಾಂಕ ಪಟ್ಟಿ ಪ್ರಕಟ: ಐಐಟಿ ದೆಹಲಿಗೆ 123ನೇ ಸ್ಥಾನ

QS University Rankings: ಲಂಡನ್‌ ಮೂಲದ ಕ್ವಾಕೆರಲಿ ಸೈಮಂಡ್ಸ್‌ (ಕ್ಯೂಎಸ್‌) ಬಿಡುಗಡೆಗೊಳಿಸಿದ 2026ರ ಶ್ರೇಯಾಂಕದಲ್ಲಿ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ (ಐಐಟಿ)ಯು ಭಾರತದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ.
Last Updated 19 ಜೂನ್ 2025, 23:30 IST
ಕ್ಯೂಎಸ್ ವಿಶ್ವವಿದ್ಯಾಲಯಗಳ ಶ್ರೇಯಾಂಕ ಪಟ್ಟಿ ಪ್ರಕಟ: ಐಐಟಿ ದೆಹಲಿಗೆ 123ನೇ ಸ್ಥಾನ

QS World University Rankings | ಸಂಶೋಧನೆ, ನಾವೀನ್ಯತೆಗೆ ಉತ್ತೇಜನ: ಮೋದಿ

ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿನ ಗುಣಾತ್ಮಕ ಬದಲಾವಣೆಯು 'ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ರ‍್ಯಾಂಕಿಂಗ್‌‌'ನಲ್ಲಿ ಪ್ರತಿಫಲಿಸುತ್ತಿದ್ದು, ಮೂರನೇ ಅವಧಿಯಲ್ಲಿ ಸಂಶೋಧನೆ ಹಾಗೂ ನಾವೀನ್ಯತೆಗೆ ಮತ್ತಷ್ಟು ಉತ್ತೇಜನ ನೀಡಲು ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
Last Updated 7 ಜೂನ್ 2024, 4:55 IST
QS World University Rankings | ಸಂಶೋಧನೆ, ನಾವೀನ್ಯತೆಗೆ ಉತ್ತೇಜನ: ಮೋದಿ

ಕ್ಯುಎಸ್ ರ‍್ಯಾಂಕಿಂಗ್‌ ಶ್ರೇಣಿಯಲ್ಲಿ ವಿಐಟಿಗೆ ಸ್ಥಾನ

ಕ್ಯೂಎಸ್ ವರ್ಲ್ಡ್ ವಿಶ್ವವಿದ್ಯಾಲಯವು ಬಿಡುಗಡೆ ಮಾಡಿರುವ 2021ರ ವಿಷಯವಾರು ರ‍್ಯಾಂಕಿಂಗ್‌ನ ವಿಶ್ವದ 450 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ) ಸ್ಥಾನ ಪಡೆದಿದೆ. ವಿಐಟಿಯು ಭಾರತದ 12 ಉತ್ತಮ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳಲ್ಲಿ ಒಂದಾಗಿದೆ.
Last Updated 5 ಮಾರ್ಚ್ 2021, 21:20 IST
fallback

ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್: ಬೆಂಗಳೂರಿನ ಐಐಎಸ್‌ಸಿಗೆ 2ನೇ ಸ್ಥಾನ

ದೇಶದ ಅಗ್ರ 50ರ ಪಟ್ಟಿಯಲ್ಲಿ ಕರ್ನಾಟಕದ 5 ಉನ್ನತ ಶಿಕ್ಷಣ ಸಂಸ್ಥೆಗಳು
Last Updated 23 ಅಕ್ಟೋಬರ್ 2019, 1:27 IST
ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್: ಬೆಂಗಳೂರಿನ ಐಐಎಸ್‌ಸಿಗೆ 2ನೇ ಸ್ಥಾನ
ADVERTISEMENT
ADVERTISEMENT
ADVERTISEMENT
ADVERTISEMENT