ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Quality Education

ADVERTISEMENT

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಿ: ನಟಿ ಪೂಜಾ ಗಾಂಧಿ

‘ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ, ಅಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು’ ಎಂದು ನಟಿ ಪೂಜಾ ಗಾಂಧಿ ಹೇಳಿದರು.
Last Updated 21 ಜನವರಿ 2024, 15:25 IST
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಿ: ನಟಿ ಪೂಜಾ ಗಾಂಧಿ

Podcast | ಪ್ರಚಲಿತ: ಗುಣಾತ್ಮಕ ಶಿಕ್ಷಣಕ್ಕೆ ಬೇಕು ಭದ್ರ ಬುನಾದಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 17 ಡಿಸೆಂಬರ್ 2022, 5:08 IST
Podcast | ಪ್ರಚಲಿತ: ಗುಣಾತ್ಮಕ ಶಿಕ್ಷಣಕ್ಕೆ ಬೇಕು ಭದ್ರ ಬುನಾದಿ

ಚನ್ನಮ್ಮನ ಕಿತ್ತೂರು: ಗುಣಮಟ್ಟದ ಶಿಕ್ಷಣದ ಮೂಲಕ ಗಮನಸೆಳೆದ ಕತ್ರಿದಡ್ಡಿ ಪ್ರೌಢಶಾಲೆ

ದಾನಿಗಳ ನೆರವು: ಶಾಲೆಗೆ ಮೆರುಗು
Last Updated 3 ಫೆಬ್ರುವರಿ 2022, 19:30 IST
ಚನ್ನಮ್ಮನ ಕಿತ್ತೂರು: ಗುಣಮಟ್ಟದ ಶಿಕ್ಷಣದ ಮೂಲಕ ಗಮನಸೆಳೆದ ಕತ್ರಿದಡ್ಡಿ ಪ್ರೌಢಶಾಲೆ

ಶೂನ್ಯ ದಾಖಲಾತಿಯ 400 ಶಾಲೆಗಳನ್ನು ಮುಚ್ಚಲಾಗಿದೆ: ಅರುಣಾಚಲ ಪ್ರದೇಶ ಸಿಎಂ ಖಂಡು

‘ರಾಜ್ಯದಲ್ಲಿ ಶೂನ್ಯ ದಾಖಲಾತಿ ಇರುವ 400 ಶಾಲೆಗಳನ್ನು ಮುಚ್ಚಿದ್ದೇವೆ’ ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ತಿಳಿಸಿದ್ದಾರೆ.
Last Updated 18 ನವೆಂಬರ್ 2021, 5:44 IST
ಶೂನ್ಯ ದಾಖಲಾತಿಯ 400 ಶಾಲೆಗಳನ್ನು ಮುಚ್ಚಲಾಗಿದೆ: ಅರುಣಾಚಲ ಪ್ರದೇಶ ಸಿಎಂ ಖಂಡು

ಗುಣಾತ್ಮಕ ಶಿಕ್ಷಣಕ್ಕೆ ಬೇಕು ಪರಿಶ್ರಮ: ಪ್ರಾಚಾರ್ಯ ಮಲ್ಲಿಕಾರ್ಜುನ ಚಲುವಾ

ಬೀದರ್: ‘ಪರಿಶ್ರಮಪಟ್ಟರೆ ಮಾತ್ರ ಗುಣಾತ್ಮಕ ಶಿಕ್ಷಣ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಆರಂಭದಿಂದಲೇ ಓದುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಸಾಧನೆ ಕಷ್ಟವಾಗಲಾರದು’ ಎಂದು ಕರ್ನಾಟಕ ಪದವಿ ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಚಲುವಾ ಹೇಳಿದರು.
Last Updated 13 ನವೆಂಬರ್ 2021, 15:48 IST
fallback

‘ಗುಣಮಟ್ಟದ ಶಿಕ್ಷಣಕ್ಕಾಗಿ ಟ್ಯಾಬ್‌ ವಿತರಣೆ’

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳ ಸಾವಿರ ವಿದ್ಯಾರ್ಥಿಗಳಿಗೆ ಸೌಲಭ್ಯ
Last Updated 24 ಡಿಸೆಂಬರ್ 2020, 20:43 IST
‘ಗುಣಮಟ್ಟದ ಶಿಕ್ಷಣಕ್ಕಾಗಿ ಟ್ಯಾಬ್‌ ವಿತರಣೆ’

ಹೋರಾಟದ ಸ್ವರೂಪ ಮತ್ತು ಮನಸ್ಥಿತಿ

ಹೊಸ ಸಾಧ್ಯತೆಗಳು ಹೊಳೆಯಬೇಕಾದರೆ ಮುಕ್ತ ಸಂವಾದ ನಡೆಯಬೇಕು
Last Updated 30 ಡಿಸೆಂಬರ್ 2019, 13:24 IST
ಹೋರಾಟದ ಸ್ವರೂಪ ಮತ್ತು ಮನಸ್ಥಿತಿ
ADVERTISEMENT

ಗುಣಾತ್ಮಕ ಶಿಕ್ಷಣಕ್ಕಾಗಿ ನಡಿಗೆ

‘ತಳಸಮುದಾಯಗಳ ಘನತೆಯ ಬದುಕಿಗೆ, ಗುಣಾತ್ಮಕ ಶಿಕ್ಷಣಕ್ಕಾಗಿ ನಮ್ಮ ನಡಿಗೆ’ ಶೀರ್ಷಿಕೆ ಅಡಿ ಯುವಧ್ವನಿ ಹಾಗೂ ‘ಸ್ವೆರೋಸ್’ ಸಂಘಟನೆಯ ಕಾರ್ಯಕರ್ತರು ಭಾನುವಾರ ಬೆಳಿಗ್ಗೆ ನಗರದಲ್ಲಿ ಜನಜಾಗೃತಿ ಜಾಥಾ ನಡೆಸಿದರು.
Last Updated 15 ಡಿಸೆಂಬರ್ 2019, 13:17 IST
ಗುಣಾತ್ಮಕ ಶಿಕ್ಷಣಕ್ಕಾಗಿ ನಡಿಗೆ

ಮಕ್ಕಳಿಗೆ ಪಠ್ಯಪುಸ್ತಕ ಒದಗಿಸುವುದು ಆದ್ಯತೆಯ ವಿಷಯವಾಗಬೇಕು

ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರುವಾಗಲೂ ನೆರೆ ಸಂತ್ರಸ್ತ ಮಕ್ಕಳಿಗೆ ಪಠ್ಯಪುಸ್ತಕ ಪೂರೈಸಲು ವಿಳಂಬವಾಗಿರುವುದು ಅಚ್ಚರಿ ಅಷ್ಟೇ ಅಲ್ಲ, ವಿಷಾದಕರ ಸಂಗತಿಯೂ ಹೌದು
Last Updated 11 ಅಕ್ಟೋಬರ್ 2019, 20:00 IST
ಮಕ್ಕಳಿಗೆ ಪಠ್ಯಪುಸ್ತಕ ಒದಗಿಸುವುದು ಆದ್ಯತೆಯ ವಿಷಯವಾಗಬೇಕು

ಗುಣಾತ್ಮಕ ಶಿಕ್ಷಣ: ಖಾತರಿಪಡಿಸಲು ಸಕಾಲ

ಶಾಲಾ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಅಧಿಕಾರಿಗಳು ನಿರೀಕ್ಷಿತ ಉತ್ಸಾಹ ತೋರದಿರುವುದೇ ಇಂದಿನ ದುಃಸ್ಥಿತಿಗೆ ಪ್ರಮುಖ ಕಾರಣ
Last Updated 30 ಸೆಪ್ಟೆಂಬರ್ 2019, 20:00 IST
ಗುಣಾತ್ಮಕ ಶಿಕ್ಷಣ: ಖಾತರಿಪಡಿಸಲು ಸಕಾಲ
ADVERTISEMENT
ADVERTISEMENT
ADVERTISEMENT