ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

QuestionPaperLeak

ADVERTISEMENT

ಪ್ರಶ್ನೆಪತ್ರಿಕೆ ಸೋರಿಕೆ: ತೆಲಂಗಾಣ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಧನ

ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ವಾರಂಗಲ್‌ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸಂಜಯ್ ಕುಮಾರ್ ಬಂಧನವಾಗಿದೆ.
Last Updated 5 ಏಪ್ರಿಲ್ 2023, 15:15 IST
ಪ್ರಶ್ನೆಪತ್ರಿಕೆ ಸೋರಿಕೆ: ತೆಲಂಗಾಣ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಧನ

ಕೆಪಿಟಿಸಿಎಲ್‌ ಪ್ರಶ್ನೆಪತ್ರಿಕೆ ಸೋರಿಕೆ: ತಂದೆ, ಮಗನ ಸೆರೆ

ಕೆಪಿಟಿಸಿಎಲ್‌ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ
Last Updated 21 ಆಗಸ್ಟ್ 2022, 19:31 IST
ಕೆಪಿಟಿಸಿಎಲ್‌ ಪ್ರಶ್ನೆಪತ್ರಿಕೆ ಸೋರಿಕೆ: ತಂದೆ, ಮಗನ ಸೆರೆ

ಮರಳು ಉದ್ಯಮಿಗೂ, ದಿವ್ಯಾಗೂ ಪರಿಚಯ ಹೇಗೆ?

ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದ ಆರೋಪಿ ದಿವ್ಯಾ ಹಾಗರಗಿ ಅವರೊಂದಿಗೆ ಮಹಾ ರಾಷ್ಟ್ರದ ಸೊಲ್ಲಾಪುರದ ಮರಳು ಉದ್ಯಮಿ ಸುರೇಶ ಕಾಟೇಗಾಂವ ಮತ್ತು ಕಾಳಿದಾಸ ಸಹ ಸಿಐಡಿಗೆ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣಕ್ಕೂ ಇವರಿಗೆ ಏನು ಸಂಬಂಧ ಎಂಬ ಜಾಡು ಹಿಡಿದು ಸಿಐಡಿ ತನಿಖೆ ಆರಂಭಿಸಿದೆ.
Last Updated 29 ಏಪ್ರಿಲ್ 2022, 18:24 IST
fallback

ಮತ್ತಷ್ಟು ಪ್ರಶ್ನೆ ಸೋರಿಕೆ: ಪ್ರಾಧ್ಯಾಪಕರ ವಿಚಾರಣೆ

ಹಣದ ವಹಿವಾಟು ಬಗ್ಗೆ ಸಿಗದ ಮಾಹಿತಿ l ಪರಿಶೀಲನೆ ಬಳಿಕ ಮುಂದಿನ ಕ್ರಮ
Last Updated 29 ಏಪ್ರಿಲ್ 2022, 18:22 IST
fallback

ಪ್ರಶ್ನೆಪತ್ರಿಕೆ ಲೀಕ್ ವದಂತಿ; ವಿದ್ಯಾರ್ಥಿಗಳು ವಶಕ್ಕೆ

‘ಪಿಯುಸಿ ಕನ್ನಡ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ’ ಎಂದು ವದಂತಿ ಸೃಷ್ಟಿಸಿ ವಿದ್ಯಾರ್ಥಿಗಳ ಹಾಗೂ ಪೋಷಕರ ಆತಂಕಕ್ಕೆ ಕಾರಣವಾಗಿದ್ದ ಯಾದಗಿರಿಯ ಪಿಯುಸಿ ವಿದ್ಯಾರ್ಥಿಗಳಿಬ್ಬರನ್ನು ಸೈಬರ್ ಕ್ರೈಂ ಪೊಲೀಸರು ವಶಕ್ಕೆ ‍ಪಡೆದು ಬಾಲಮಂದಿರಕ್ಕೆ ಕಳುಹಿಸಿದ್ದಾರೆ.
Last Updated 10 ಏಪ್ರಿಲ್ 2019, 19:37 IST
fallback

ವಾಮಮಾರ್ಗದಿಂದ ಯುವ ಸಮೂಹಕ್ಕೆ ಆಘಾತ

ಬಿಎಂಟಿಸಿ ಚಾಲಕ ಕಂ ನಿರ್ವಾಹಕ ಹಾಗೂ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ‍ಪ್ರಕರಣದಲ್ಲಿ ಬಂಧಿತನಾಗಿರುವ ಅಮೀರ್‌ ಅಹ್ಮದ್‌ ಎಂಬಾತ ಹಿಂದೆ ಸೈಕಲ್‌ ಪಂಕ್ಚರ್‌ ಅಂಗಡಿ ನಡೆಸುತ್ತಿದ್ದವ.
Last Updated 6 ಫೆಬ್ರುವರಿ 2019, 20:01 IST
fallback

ಪ್ರಶ್ನೆಪತ್ರಿಕೆ ಹಸ್ತಾಂತರಕ್ಕೆ ಶವಾಗಾರವೇ ತಾಣ!

ಬಿಎಂಟಿಸಿ, ಕಾನ್‌ಸ್ಟೆಬಲ್, ಪಿಎಸ್‌ಐ ಪ್ರಶ್ನೆಪತ್ರಿಕೆ ಸೋರಿಕೆ l ಪ್ರಮುಖ ಆರೋಪಿಗಳು ಬಾಯ್ಬಿಟ್ಟ ರಹಸ್ಯ
Last Updated 4 ಫೆಬ್ರುವರಿ 2019, 20:00 IST
ಪ್ರಶ್ನೆಪತ್ರಿಕೆ ಹಸ್ತಾಂತರಕ್ಕೆ ಶವಾಗಾರವೇ ತಾಣ!
ADVERTISEMENT

ಮೆಡಿಕಲ್ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್

ವೈದ್ಯಕೀಯ ಶಿಕ್ಷಣದ ದ್ವಿತೀಯ ವರ್ಷದ ಮೈಕ್ರೋ ಬಯಾಲಾಜಿ-1 ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ ವದಂತಿ ಹರಿದಾಡುತ್ತಿದೆ.
Last Updated 7 ಜುಲೈ 2018, 8:26 IST
ಮೆಡಿಕಲ್ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್

ವಿಟಿಯು ಪ್ರಶ್ನೆಪತ್ರಿಕೆ ಸೋರಿಕೆ: ಪ್ರಾಧ್ಯಾಪಕ ಅಮಾನತು

ಗುತ್ತಿಗೆ ಅವಧಿ ಮುಕ್ತಾಯ: 11 ಮಂದಿ ಬಿಡುಗಡೆ
Last Updated 6 ಜುಲೈ 2018, 8:07 IST
ವಿಟಿಯು ಪ್ರಶ್ನೆಪತ್ರಿಕೆ ಸೋರಿಕೆ: ಪ್ರಾಧ್ಯಾಪಕ ಅಮಾನತು
ADVERTISEMENT
ADVERTISEMENT
ADVERTISEMENT