ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT

quota agitation

ADVERTISEMENT

ಮರಾಠಾ ಮೀಸಲಾತಿ ಆಂದೋಲನ: HC ಸೂಚನೆಯಂತೆ ನೋಟಿಸ್; ಮಾತುಕತೆಗೆ ಸಿದ್ಧ ಎಂದ ಜರಾಂಗೆ

Maratha Reservation: ಮುಂಬೈ ಮರಾಠಾ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು ಎಂದು ಮನೋಜ್ ಜರಾಂಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧ ಎಂದಿದ್ದಾರೆ.
Last Updated 2 ಸೆಪ್ಟೆಂಬರ್ 2025, 5:24 IST
ಮರಾಠಾ ಮೀಸಲಾತಿ ಆಂದೋಲನ: HC ಸೂಚನೆಯಂತೆ ನೋಟಿಸ್; ಮಾತುಕತೆಗೆ ಸಿದ್ಧ ಎಂದ ಜರಾಂಗೆ

ಧರ್ಮದ ಆಧಾರದಲ್ಲಿ ಕಾಂಗ್ರೆಸ್ ಮೀಸಲಾತಿ ನೀಡಿಲ್ಲ: ಜೈರಾಮ್ ರಮೇಶ್

ಅಲ್ಪಸಂಖ್ಯಾತ ಸಮುದಾಯಗಳ ಕೆಲವು ವರ್ಗಗಳಿಗೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಅದು ಧರ್ಮದ ಆಧಾರದಲ್ಲಿ ಅಲ್ಲ, ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯ ಆಧಾರದಲ್ಲಿ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಭಾನುವಾರ ಪ್ರತಿಪಾದಿಸಿದರು.
Last Updated 19 ಮೇ 2024, 15:56 IST
ಧರ್ಮದ ಆಧಾರದಲ್ಲಿ ಕಾಂಗ್ರೆಸ್ ಮೀಸಲಾತಿ ನೀಡಿಲ್ಲ: ಜೈರಾಮ್ ರಮೇಶ್

ನಾಲ್ಕನೇ ದಿನಕ್ಕೆ ಗುಜ್ಜಾರ್‌ ಪ್ರತಿಭಟನೆ: ಹೆದ್ದಾರಿ, ರೈಲು ಸಂಚಾರಕ್ಕೆ ತಡೆ

ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 5ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಗುಜ್ಜಾರ್‌ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
Last Updated 11 ಫೆಬ್ರುವರಿ 2019, 12:00 IST
ನಾಲ್ಕನೇ ದಿನಕ್ಕೆ ಗುಜ್ಜಾರ್‌ ಪ್ರತಿಭಟನೆ: ಹೆದ್ದಾರಿ, ರೈಲು ಸಂಚಾರಕ್ಕೆ ತಡೆ
ADVERTISEMENT
ADVERTISEMENT
ADVERTISEMENT
ADVERTISEMENT