ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

R Ashwin

ADVERTISEMENT

ಟೆಸ್ಟ್ ರ‍್ಯಾಂಕಿಂಗ್‌: ಅಗ್ರಸ್ಥಾನಕ್ಕೆ ಮರಳಿದ ಅಶ್ವಿನ್‌

ಐಸಿಸಿ ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್‌: ಅಕ್ಷರ್‌ಗೆ ಬಡ್ತಿ
Last Updated 16 ಮಾರ್ಚ್ 2023, 1:42 IST
ಟೆಸ್ಟ್ ರ‍್ಯಾಂಕಿಂಗ್‌: ಅಗ್ರಸ್ಥಾನಕ್ಕೆ ಮರಳಿದ ಅಶ್ವಿನ್‌

IND vs AUS: ಅಶ್ವಿನ್‌ ಸ್ಪಿನ್‌ಗೆ ಆಸ್ಟ್ರೇಲಿಯಾ ತತ್ತರ; ಭಾರತಕ್ಕೆ ಇನಿಂಗ್ಸ್ ಜಯ

ಆಸ್ಟ್ರೇಲಿಯಾ ತಂಡವನ್ನು ಕೇವಲ 32.3 ಓವರ್‌ಗಳಲ್ಲಿ 91 ರನ್‌ಗಳಿಗೆ ಕಟ್ಟಿಹಾಕಿದ ರೋಹಿತ್‌ ಶರ್ಮಾ ಬಳಗ, ಬಾರ್ಡರ್‌–ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯವನ್ನು ಇನಿಂಗ್ಸ್ ಹಾಗೂ 132 ರನ್‌ಗಳಿಂದ ಗೆದ್ದು ಬೀಗಿತು.
Last Updated 12 ಫೆಬ್ರವರಿ 2023, 2:11 IST
IND vs AUS: ಅಶ್ವಿನ್‌ ಸ್ಪಿನ್‌ಗೆ ಆಸ್ಟ್ರೇಲಿಯಾ ತತ್ತರ; ಭಾರತಕ್ಕೆ ಇನಿಂಗ್ಸ್ ಜಯ

R Ashwin | 31ನೇ ಸಲ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಕಬಳಿಸಿದ ಆರ್. ಅಶ್ವಿನ್

ಭಾರತ ಕ್ರಿಕೆಟ್‌ ತಂಡದ ಪ್ರಮುಖ ಸ್ಪಿನ್ನರ್‌ ಆರ್‌. ಅಶ್ವಿನ್‌ ಅವರು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ್ದಾರೆ. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ 31ನೇ ಬಾರಿಗೆ ಈ ಸಾಧನೆ ಮಾಡಿದ ಶ್ರೇಯಕ್ಕೆ ಭಾಜನರಾದರು.
Last Updated 11 ಫೆಬ್ರವರಿ 2023, 13:05 IST
R Ashwin | 31ನೇ ಸಲ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಕಬಳಿಸಿದ ಆರ್. ಅಶ್ವಿನ್

ವಿರಾಟ್, ಶರ್ಮಾ ವಿರುದ್ಧ ಟೀಕೆ ಸಲ್ಲ: ಅಶ್ವಿನ್

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಐಸಿಸಿ ಟ್ರೋಫಿ ಗೆದ್ದಿಲ್ಲವೆಂದು ಟೀಕಿಸುವುದು ತಪ್ಪು. ಅವರ ಮೇಲೆ ಒತ್ತಡ ಹಾಕಬಾರದು. ಅವರಿಗೂ ಒಂದಿಷ್ಟು ಸಮಯಾವಕಾಶ ನೀಡಬೇಕು ಎಂದು ಭಾರತ ಕ್ರಿಕೆಟ್ ತಂಡದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಹೇಳಿದ್ದಾರೆ.
Last Updated 29 ಜನವರಿ 2023, 13:20 IST
ವಿರಾಟ್, ಶರ್ಮಾ ವಿರುದ್ಧ ಟೀಕೆ ಸಲ್ಲ: ಅಶ್ವಿನ್

ವಿಶ್ವಕಪ್ ಟೂರ್ನಿಯಲ್ಲಿ ಇಬ್ಬನಿ ಮುಕ್ತ ಪಂದ್ಯಗಳಿರಲಿ: ಅಶ್ವಿನ್

ಇದೇ ವರ್ಷ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ‘ಇಬ್ಬನಿ ಮುಕ್ತ’ಗೊಳಿಸಬೇಕು ಎಂದು ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
Last Updated 21 ಜನವರಿ 2023, 13:52 IST
ವಿಶ್ವಕಪ್ ಟೂರ್ನಿಯಲ್ಲಿ ಇಬ್ಬನಿ ಮುಕ್ತ ಪಂದ್ಯಗಳಿರಲಿ: ಅಶ್ವಿನ್

IND vs BAN 2nd Test: ಉಮೇಶ್, ಅಶ್ವಿನ್ ಮಿಂಚು

ವೇಗಿ ಉಮೇಶ್ ಯಾದವ್ ಮತ್ತು ಆಫ್‌ಸ್ಪಿನ್ನರ್ ಆರ್. ಅಶ್ವಿನ್ ದಾಳಿಗೆ ಬಾಂಗ್ಲಾದೇಶ ತಂಡ ಕುಸಿಯಿತು.
Last Updated 22 ಡಿಸೆಂಬರ್ 2022, 22:32 IST
IND vs BAN 2nd Test: ಉಮೇಶ್, ಅಶ್ವಿನ್ ಮಿಂಚು

ಅಸ್ತಿತ್ವ ಕಳೆದುಕೊಳ್ಳುತ್ತಿರುವ ಏಕದಿನ ಕ್ರಿಕೆಟ್: ಆರ್ ಅಶ್ವಿನ್

ಲೆಗ್‌ಸ್ಟಂಪ್‌ ಲೈನ್‌ನಿಂದ ಹೊರಗೆ ನೆಲಸ್ಪರ್ಶ ಮಾಡುವ ಎಸೆತವು ಬ್ಯಾಟರ್ ಸ್ವಿಚ್‌ ಹಿಟ್ ಮಾಡುವ ಪ್ರಯತ್ನದಲ್ಲಿ ವಿಫಲವಾಗಿ ಪ್ಯಾಡ್‌ಗೆ ಅಪ್ಪಳಿಸಿದರೆ ಎಲ್‌ಬಿಡಬ್ಲ್ಯು ನೀಡಬೇಕು ಎಂದು ಭಾರತ ತಂಡದ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
Last Updated 13 ಜುಲೈ 2022, 14:35 IST
ಅಸ್ತಿತ್ವ ಕಳೆದುಕೊಳ್ಳುತ್ತಿರುವ ಏಕದಿನ ಕ್ರಿಕೆಟ್: ಆರ್ ಅಶ್ವಿನ್
ADVERTISEMENT

IND vs ENG 5th Test | ಅಶ್ವಿನ್ ಕೈ ಬಿಟ್ಟು ಬೆಲೆ ತೆತ್ತ ಭಾರತ ತಂಡ: ಕನೇರಿಯಾ

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್‌ ಪಂದ್ಯಕ್ಕೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಸ್ಥಾನ ನೀಡದಿರುವ ಭಾರತ ತಂಡದ ನಿರ್ಧಾರವನ್ನುಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್‌ ಕನೇರಿಯಾ ಪ್ರಶ್ನಿಸಿದ್ದಾರೆ.
Last Updated 5 ಜುಲೈ 2022, 8:54 IST
IND vs ENG 5th Test | ಅಶ್ವಿನ್ ಕೈ ಬಿಟ್ಟು ಬೆಲೆ ತೆತ್ತ ಭಾರತ ತಂಡ: ಕನೇರಿಯಾ

IPL: ಕ್ರಿಕೆಟ್ ಅಥವಾ ಹಾಕಿ ? ಅಶ್ವಿನ್ ಬ್ಯಾಟಿಂಗ್ ಶೈಲಿಗೆ ನೆಟ್ಟಿಗರಿಂದ ಟ್ರೋಲ್

ಪ್ರತಿಯೊಬ್ಬ ಬ್ಯಾಟರ್ ತಮ್ಮದೇ ಆದ ಬ್ಯಾಟಿಂಗ್ ಶೈಲಿ ಹೊಂದಿರುತ್ತಾರೆ. ರಾಹುಲ್ ದ್ರಾವಿಡ್ ಅವರಂತಹ ಸ್ಟೈಲಿಷ್ ಕ್ರಿಕೆಟಿಗರನ್ನು ನಾವು ಕಂಡಿದ್ದೇವೆ.
Last Updated 12 ಮೇ 2022, 12:48 IST
IPL: ಕ್ರಿಕೆಟ್ ಅಥವಾ ಹಾಕಿ ? ಅಶ್ವಿನ್ ಬ್ಯಾಟಿಂಗ್ ಶೈಲಿಗೆ ನೆಟ್ಟಿಗರಿಂದ ಟ್ರೋಲ್

IPL 2022: ಐಪಿಎಲ್‌ನಲ್ಲಿ ರವಿಚಂದ್ರನ್ ಅಶ್ವಿನ್ ಚೊಚ್ಚಲ ಅರ್ಧಶತಕ ಸಾಧನೆ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರವಿಚಂದ್ರನ್ ಅಶ್ವಿನ್ ಚೊಚ್ಚಲ ಅರ್ಧಶತಕ ಸಾಧನೆ ಮಾಡಿದ್ದಾರೆ.
Last Updated 11 ಮೇ 2022, 15:33 IST
IPL 2022: ಐಪಿಎಲ್‌ನಲ್ಲಿ ರವಿಚಂದ್ರನ್ ಅಶ್ವಿನ್ ಚೊಚ್ಚಲ ಅರ್ಧಶತಕ ಸಾಧನೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT