ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

R Shankar

ADVERTISEMENT

BJP ಟಿಕೆಟ್ ಮಿಸ್: ವಿಧಾನ ಪರಿಷತ್‌ ಸ್ಥಾನಕ್ಕೆ ಆರ್‌.ಶಂಕರ್ ರಾಜೀನಾಮೆ ಘೋಷಣೆ 

2018ರಲ್ಲಿ ಕೆಪಿಜೆಪಿಯಿಂದ ಗೆದ್ದು ಶಾಸಕರಾಗಿದ್ದ ಆರ್‌.ಶಂಕರ್‌ ಅವರು ನಂತರ ಕಾಂಗ್ರೆಸ್ ಪಕ್ಷ ಸೇರಿ ಅರಣ್ಯ ಸಚಿವರಾದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬೆಂಬಲ ಸೂಚಿಸಿ, ಬಿಜೆಪಿ ಸರ್ಕಾರ ರಚನೆಗೆ ಕಾರಣರಾದರು.
Last Updated 11 ಏಪ್ರಿಲ್ 2023, 19:13 IST
BJP ಟಿಕೆಟ್ ಮಿಸ್: ವಿಧಾನ ಪರಿಷತ್‌ ಸ್ಥಾನಕ್ಕೆ ಆರ್‌.ಶಂಕರ್ ರಾಜೀನಾಮೆ ಘೋಷಣೆ 

ಆರ್‌.ಶಂಕರ್‌ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

ರಾಣೆಬೆನ್ನೂರುದ ಬೀರೇಶ್ವರ ನಗರದಲ್ಲಿರುವ ವಿಧಾನ ಪರಿಷತ್‌ ಸದಸ್ಯ ಆರ್‌.ಶಂಕರ್‌ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದರು. ತಡರಾತ್ರಿವರೆಗೂ ಪರಿಶೀಲನೆ ಮುಂದುವರಿದಿತ್ತು.
Last Updated 14 ಮಾರ್ಚ್ 2023, 19:15 IST
ಆರ್‌.ಶಂಕರ್‌ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ

ಹಾವೇರಿ: ನೂತನ ಸಚಿವ ಸಂಪುಟ ರಚನೆ; ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ?

ಬಿ.ಸಿ.ಪಾಟೀಲಗೆ ಅಚಲ ವಿಶ್ವಾಸ: ನೆಹರು ಓಲೇಕಾರ ಪ್ರಬಲ ಆಕಾಂಕ್ಷಿ
Last Updated 2 ಆಗಸ್ಟ್ 2021, 19:30 IST
ಹಾವೇರಿ: ನೂತನ ಸಚಿವ ಸಂಪುಟ ರಚನೆ; ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ?

ಅಭಿವೃದ್ಧಿ ವಿಷಯದಲ್ಲಿ ಅಧಿಕಾರಿಗಳ ಕಾಲಹರಣ ಸಹಿಸಲ್ಲ: ಸಚಿವ ಶಂಕರ್ ಎಚ್ಚರಿಕೆ

ಮುಂದೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಕಾಲಹರಣ ಮಾಡಿದರೆ ಕ್ರಮ ಖಂಡಿತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಶಂಕರ್‌ ಎಚ್ಚರಿಸಿದರು.ಸ
Last Updated 14 ಜೂನ್ 2021, 5:29 IST
ಅಭಿವೃದ್ಧಿ ವಿಷಯದಲ್ಲಿ ಅಧಿಕಾರಿಗಳ ಕಾಲಹರಣ ಸಹಿಸಲ್ಲ: ಸಚಿವ ಶಂಕರ್ ಎಚ್ಚರಿಕೆ

ರೇಷ್ಮೆ ಬೆಳೆಗಾರರ ಸಮಸ್ಯೆ ಆಲಿಸಿದ ರೇಷ್ಮೆ ಹಾಗೂ ತೋಟಗಾರಿಕೆ ಸಚಿವ ಆರ್‌. ಶಂಕರ್

ರಾಮನಗರ ಮಾರುಕಟ್ಟೆಗೆ ಭೇಟಿ; ಅಧಿಕಾರಿಗಳೊಂದಿಗೆ ಚರ್ಚೆ
Last Updated 12 ಜೂನ್ 2021, 4:57 IST
ರೇಷ್ಮೆ ಬೆಳೆಗಾರರ ಸಮಸ್ಯೆ ಆಲಿಸಿದ ರೇಷ್ಮೆ ಹಾಗೂ ತೋಟಗಾರಿಕೆ ಸಚಿವ ಆರ್‌. ಶಂಕರ್

ಎರಡು ವರ್ಷ ಯಡಿಯೂರಪ್ಪ ಅವರೇ ಸಿಎಂ: ಆರ್‌.ಶಂಕರ್‌

ಉಳಿದ ಎರಡು ವರ್ಷಗಳ ಕಾಲ ಬಿ.ಎಸ್‌.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಬಿಜೆಪಿಯಲ್ಲಿ ಯಾವುದೇ ಗುಂಪುಗಳು ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್‌ ಹೇಳಿದರು.
Last Updated 28 ಮೇ 2021, 16:34 IST
ಎರಡು ವರ್ಷ ಯಡಿಯೂರಪ್ಪ ಅವರೇ ಸಿಎಂ: ಆರ್‌.ಶಂಕರ್‌

ವಿರೋಧ ಮಾಡುವುದು ಬಿಟ್ಟರೆ ಕಾಂಗ್ರೆಸ್‍ಗೆ ಏನೂ ಗೊತ್ತಿಲ್ಲ: ಟೀಕೆ

‘ರಾಜ್ಯ ಬಿಜೆಪಿ ಸರ್ಕಾರ ಮತ್ತು ಮಸ್ಕಿ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರ ವಿರುದ್ಧ ಸುಳ್ಳು ಆರೋಪ ಮಾಡುವುದನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೇನು ಗೊತ್ತಿಲ್ಲ‘ ಎಂದು ಸಚಿವ ಆರ್.ಶಂಕರ್ ಟೀಕಿಸಿದರು.
Last Updated 15 ಏಪ್ರಿಲ್ 2021, 13:06 IST
ವಿರೋಧ ಮಾಡುವುದು ಬಿಟ್ಟರೆ ಕಾಂಗ್ರೆಸ್‍ಗೆ ಏನೂ ಗೊತ್ತಿಲ್ಲ: ಟೀಕೆ
ADVERTISEMENT

ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪವಿಲ್ಲ: ಸಚಿವ ಆರ್‌.ಶಂಕರ್‌

‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಆರೋಪಿಸಿರುವಂತೆ ವಿಜಯೇಂದ್ರ ಅವರು ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಯತ್ನಾಳರ ಹೇಳಿಕೆಯಿಂದ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಹಾನಿಯಿಲ್ಲ’ ಎಂದು ತೋಟಗಾರಿಕೆ ಸಚಿವ ಆರ್‌.ಶಂಕರ್‌ ಹೇಳಿದರು.
Last Updated 20 ಫೆಬ್ರುವರಿ 2021, 14:27 IST
ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪವಿಲ್ಲ: ಸಚಿವ ಆರ್‌.ಶಂಕರ್‌

ಮುಂದಿನ ಚುನಾವಣೆಗೂ ಯಡಿಯೂರಪ್ಪ ಸಾರಥ್ಯ: ಸಚಿವ ಆರ್‌. ಶಂಕರ್‌

ಯಾರೋ ಪತ್ರ ಬರೆದ ತಕ್ಷಣ ಸಿಎಂ ಬದಲಾಗೊಲ್ಲ: ಸಚಿವ ಆರ್.ಶಂಕರ್
Last Updated 16 ಫೆಬ್ರುವರಿ 2021, 13:17 IST
ಮುಂದಿನ ಚುನಾವಣೆಗೂ ಯಡಿಯೂರಪ್ಪ ಸಾರಥ್ಯ: ಸಚಿವ ಆರ್‌. ಶಂಕರ್‌

ಹಾವೇರಿ: ನೂತನ ಸಚಿವ ಆರ್.ಶಂಕರ್‌ಗೆ ಅದ್ಧೂರಿ ಸ್ವಾಗತ

ರಾಣೆಬೆನ್ನೂರು ನಗರಕ್ಕೆ ಶುಕ್ರವಾರ ಬಂದ ನೂತನ ಸಚಿವ ಆರ್.ಶಂಕರ್ ಅವರನ್ನು ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಕೆಇಬಿ ಗಣಪತಿ ದೇವಸ್ಥಾನದಿಂದ ಬಿಜೆಪಿ ಕಾರ್ಯಾಲಯದವರೆಗೆ ತೆರೆದ ಜೀಪಿನಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಕರೆ ತಂದರು.
Last Updated 15 ಜನವರಿ 2021, 6:29 IST
ಹಾವೇರಿ: ನೂತನ ಸಚಿವ ಆರ್.ಶಂಕರ್‌ಗೆ ಅದ್ಧೂರಿ ಸ್ವಾಗತ
ADVERTISEMENT
ADVERTISEMENT
ADVERTISEMENT