ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Radhika Apte

ADVERTISEMENT

ನಟಿ ರಾಧಿಕಾ ಆಪ್ಟೆ ಅವರ ‘ದಲಿತ ಮಹಿಳೆ’ ಪಾತ್ರ ಮೆಚ್ಚಿಕೊಂಡ ಪ್ರಕಾಶ್‌ ಅಂಬೇಡ್ಕರ್

ಅಂಬೇಡ್ಕರ್ ಮೊಮ್ಮಗ ಹಾಗೂ ದಲಿತ ಹಕ್ಕು ಹೋರಾಟಗಾರ ಪ್ರಕಾಶ್‌ ಅಂಬೇಡ್ಕರ್ ಇದೇ ಮೊದಲ ಬಾರಿಗೆ ವೆಬ್ ಸಿರೀಸ್‌ನ ಪಾತ್ರವೊಂದನ್ನು ಮೆಚ್ಚಿಕೊಂಡಿದ್ದಾರೆ. ಮೇಡ್‌ ಇನ್‌ ಹೆವನ್‌–2 ವೆಬ್‌ ಸಿರೀಸ್‌ನಲ್ಲಿ ಬರುವ ದಲಿತ ಮಹಿಳೆ ‘ಪಲ್ಲವಿ’ ಪಾತ್ರ ಮತ್ತು ದಲಿತ–ಬೌದ್ದ ವಿವಾಹ ಇಷ್ಟವಾಯಿತು ಎಂದು ಹೇಳಿಕೊಂಡಿದ್ದಾರೆ.
Last Updated 16 ಆಗಸ್ಟ್ 2023, 5:22 IST
ನಟಿ ರಾಧಿಕಾ ಆಪ್ಟೆ ಅವರ ‘ದಲಿತ ಮಹಿಳೆ’ ಪಾತ್ರ ಮೆಚ್ಚಿಕೊಂಡ ಪ್ರಕಾಶ್‌ ಅಂಬೇಡ್ಕರ್

ಬಾಡಿ ಶೇಮಿಂಗ್ ಬಗ್ಗೆ ನಟಿ ರಾಧಿಕಾ ಆಪ್ಟೆ ಬೇಸರದ ಮಾತು

ಈ ನಟಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ಮಿಸೆಸ್ ಅಂಡರ್‌ಕವರ್’ ಸಿನಿಮಾ ಇಂದು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ಚಿತ್ರದ ಪ್ರಚಾರಾರ್ಥ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಬುಧವಾರ ಮಾತನಾಡಿರುವ ರಾಧಿಕಾ ಆಪ್ಟೆ, ಆರಂಭದ ದಿನಗಳಲ್ಲಿ ತಾವು ಅನುಭವಿಸಿದ ಬಾಡಿ ಶೇಮಿಂಗ್ ಹಾಗೂ ಈ ದಿನದಲ್ಲಿ ಅಂತದಕ್ಕೆ ತಮ್ಮ ಉತ್ತರ ಏನಾಗಿರುತ್ತದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.
Last Updated 13 ಏಪ್ರಿಲ್ 2023, 10:44 IST
ಬಾಡಿ ಶೇಮಿಂಗ್ ಬಗ್ಗೆ ನಟಿ ರಾಧಿಕಾ ಆಪ್ಟೆ ಬೇಸರದ ಮಾತು

'ಸ್ತನಗಳ ಗಾತ್ರ ಹೆಚ್ಚಿಸಿಕೊಳ್ಳಿ': ಮುಜುಗರದ ಅನುಭವಗಳನ್ನು ತೋಡಿಕೊಂಡ ನಟಿ ರಾಧಿಕಾ

ಬಾಲಿವುಡ್‌ ಕರಾಳ ಮುಖವನ್ನು ನಟಿ ರಾಧಿಕಾ ಅಪ್ಟೆ ಬಯಲಿಗೆಳೆದಿದ್ದಾರೆ. ಕೆಲವರು ಹೊಸದಾಗಿ ಬರುವ ನಟಿಯರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂಬುದನ್ನು ಹೇಳಿದ್ದಾರೆ.
Last Updated 12 ಜೂನ್ 2022, 6:27 IST
'ಸ್ತನಗಳ ಗಾತ್ರ ಹೆಚ್ಚಿಸಿಕೊಳ್ಳಿ': ಮುಜುಗರದ ಅನುಭವಗಳನ್ನು ತೋಡಿಕೊಂಡ ನಟಿ ರಾಧಿಕಾ

ರಾಧಿಕಾ ಅಪ್ಟೆಗೆ ಬಹಿಷ್ಕಾರ ಹಾಕಿದ ನೆಟ್ಟಿಗರು; ಏನಿದು ವಿವಾದ?

ಬಾಲಿವುಡ್ ನಟಿ ರಾಧಿಕಾ ಅಪ್ಟೆ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಅವರ ಹಸಿಬಿಸಿ ಚಿತ್ರ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದು, ಆಕೆಯನ್ನು ಬಹಿಷ್ಕರಿಸುವಂತೆ ನೆಟ್ಟಿಗರು ಬೇಡಿಕೆ ಇರಿಸಿದ್ದಾರೆ.
Last Updated 14 ಆಗಸ್ಟ್ 2021, 5:59 IST
ರಾಧಿಕಾ ಅಪ್ಟೆಗೆ ಬಹಿಷ್ಕಾರ ಹಾಕಿದ ನೆಟ್ಟಿಗರು; ಏನಿದು ವಿವಾದ?

ನಾನು ಕಪ್ಪೆಯಂತೆ ಕಾಣಿಸುತ್ತೇನೆ.. ನೀವು ಯಾವ ಪ್ರಾಣಿ?: ರಾಧಿಕಾ ಅಪ್ಟೆ

ನಟಿ ರಾಧಿಕಾ ಅಪ್ಟೆ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್ ಆಗಿದೆ.
Last Updated 27 ಜುಲೈ 2021, 9:54 IST
ನಾನು ಕಪ್ಪೆಯಂತೆ ಕಾಣಿಸುತ್ತೇನೆ.. ನೀವು ಯಾವ ಪ್ರಾಣಿ?: ರಾಧಿಕಾ ಅಪ್ಟೆ

ಕೆರಿಯರ್‌ ಬದಲಿಸುವ ಆಲೋಚನೆಯಲ್ಲಿ ರಾಧಿಕಾ ಆಪ್ಟೆ: ರೆಸ್ಟೊರೆಂಟ್ ತೆರೆಯಲು ಚಿಂತನೆ

ಲಾಕ್‌ಡೌನ್‌ ತೆರವಾದ ನಂತರ ರೆಸ್ಟೊರೆಂಟ್‌ ಆರಂಭಿಸುವ ಬಗ್ಗೆ ನಟಿ ರಾಧಿಕಾ ಆಪ್ಟೆ ಮಾತನಾಡಿರುವುದು ಅವರು ನಟನೆಯಿಂದ ದೂರ ಸರಿಯಲಿದ್ದಾರೆಯೇ ಎಂಬ ಅನುಮಾನವನ್ನು ಅವರ ಅಭಿಮಾನಿಗಳಲ್ಲಿ ಮೂಡಿಸಿದೆ
Last Updated 9 ಜೂನ್ 2020, 7:58 IST
ಕೆರಿಯರ್‌ ಬದಲಿಸುವ ಆಲೋಚನೆಯಲ್ಲಿ ರಾಧಿಕಾ ಆಪ್ಟೆ: ರೆಸ್ಟೊರೆಂಟ್ ತೆರೆಯಲು ಚಿಂತನೆ

ನಿರ್ದೇಶಕರ ವಿರುದ್ಧ ರಾಧಿಕಾ ಆಪ್ಟೆ ಗರಂ!

ಚಿತ್ರರಂಗ ಎಂಬುದು ಗ್ಲಾಮರ್‌ ಜಗತ್ತು. ನಟ, ನಟಿಯರು ಆಡುವ ಮಾತುಗಳು ಕೆಲವರಿಗೆ ಪ್ರೇರಣೆಯಾದರೆ; ಮತ್ತೊಂದೆಡೆ ವಿವಾದಕ್ಕೂ ಮುನ್ನುಡಿ ಬರೆಯುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್‌ಗಳ ಅಭಿಮಾನಿಗಳು ವಾಕ್ಸಮರಕ್ಕೆ ಇಳಿಯುವ ಸಾಧ್ಯತೆಯೂ ಹೆಚ್ಚು. ಈ ‘ಸ್ಟಾರ್‌ ವಾರ್’ ಕಲಾವಿದರ ವೃತ್ತಿಬದುಕಿನ ಅಂತ್ಯದವರೆಗೆ ಉಳಿದರೂ ಅಚ್ಚರಿಪಡಬೇಕಿಲ್ಲ.
Last Updated 4 ಮೇ 2020, 15:31 IST
ನಿರ್ದೇಶಕರ ವಿರುದ್ಧ ರಾಧಿಕಾ ಆಪ್ಟೆ ಗರಂ!
ADVERTISEMENT

ಎಮ್ಮಿ ಪುರಸ್ಕಾರದ ನಿರೀಕ್ಷೆಯಲ್ಲಿ ‘ಲಸ್ಟ್‌ ಸ್ಟೋರಿಸ್‌‘ನ ರಾಧಿಕಾ ಆಪ್ಟೆ

ನೆಟ್‌ಪ್ಲಿಕ್ಸ್‌ನ ‘ಲಸ್ಟ್‌ ಸ್ಟೋರಿಸ್‌‘ ನಟನೆಗೆ ರಾಧಿಕಾ ಆಪ್ಟೆ ಅವರು ಅಂತರರಾಷ್ಟ್ರೀಯ ಎಮ್ಮಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದ್ದಾರೆ.
Last Updated 25 ನವೆಂಬರ್ 2019, 8:40 IST
ಎಮ್ಮಿ ಪುರಸ್ಕಾರದ ನಿರೀಕ್ಷೆಯಲ್ಲಿ ‘ಲಸ್ಟ್‌ ಸ್ಟೋರಿಸ್‌‘ನ ರಾಧಿಕಾ ಆಪ್ಟೆ

ರಾಧಿಕಾ ಆಪ್ಟೆ | ನಟನೆಯಷ್ಟೇ ಅಲ್ಲ, ಮಾತೂ ಪ್ರಬುದ್ಧ

ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರು ತಮ್ಮ ಇತ್ತೀಚಿನ ಚಿತ್ರ ‘ಅಂಧಾಧುನ್’ ಹಾಗೂ ವೆಬ್ ಸರಣಿಯ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ.
Last Updated 2 ಜೂನ್ 2019, 19:30 IST
ರಾಧಿಕಾ ಆಪ್ಟೆ | ನಟನೆಯಷ್ಟೇ ಅಲ್ಲ, ಮಾತೂ ಪ್ರಬುದ್ಧ

ರಾಧಿಕಾ ಆಪ್ಟೆ ಬಹುಮುಖಿ ಪ್ರಯೋಗ

ರಾಧಿಕಾ ಆಪ್ಟೆ ಹುಟ್ಟಿದ್ದು ತಮಿಳುನಾಡಿನ ವೆಲ್ಲೂರು. ಬೆಳೆದದ್ದು ಮರಾಠಿ ಪರಿಸರ, ಪುಣೆಯಲ್ಲಿ. ಅಮ್ಮ ಚಾರುದತ್ತ ಆಪ್ಟೆ ನರರೋಗ ತಜ್ಞೆ. ಫರ್ಗ್ಯೂಸನ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗೂ ಗಣಿತ ವಿಷಯಗಳಲ್ಲಿ ಪದವಿ ಪಡೆದರೂ ಆಸಕ್ತಿ ಇದ್ದುದು ನೃತ್ಯದಲ್ಲಿ.
Last Updated 17 ಅಕ್ಟೋಬರ್ 2018, 19:46 IST
ರಾಧಿಕಾ ಆಪ್ಟೆ ಬಹುಮುಖಿ ಪ್ರಯೋಗ
ADVERTISEMENT
ADVERTISEMENT
ADVERTISEMENT