ಗುರುವಾರ, 3 ಜುಲೈ 2025
×
ADVERTISEMENT

Raghaveshwara Bharathi Swamiji

ADVERTISEMENT

ಅತ್ಯಾಚಾರ ಆರೋಪ ಪ್ರಕರಣ: ರಾಘವೇಶ್ವರ ಶ್ರೀಗಳ ವಿರುದ್ಧದ ಪ್ರಕರಣ ರದ್ದು

ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧ ದಾಖಲಾಗಿದ್ದ ಎರಡನೇ ಅತ್ಯಾಚಾರ ಆರೋಪ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
Last Updated 7 ಮಾರ್ಚ್ 2025, 22:59 IST
ಅತ್ಯಾಚಾರ ಆರೋಪ ಪ್ರಕರಣ: ರಾಘವೇಶ್ವರ ಶ್ರೀಗಳ ವಿರುದ್ಧದ ಪ್ರಕರಣ ರದ್ದು

ಎರಡಕ್ಕಿಂತ ಹೆಚ್ಚಿನ ಮಕ್ಕಳ ಪಡೆಯಿರಿ: ಹವ್ಯಕರಿಗೆ ರಾಘವೇಶ್ವರ ಸ್ವಾಮೀಜಿ ಕರೆ

ಅಖಿಲ ಹವ್ಯಕ ಮಹಾಸಭಾ ಇಲ್ಲಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ದೊರೆಯಿತು.
Last Updated 27 ಡಿಸೆಂಬರ್ 2024, 16:28 IST
ಎರಡಕ್ಕಿಂತ ಹೆಚ್ಚಿನ ಮಕ್ಕಳ ಪಡೆಯಿರಿ: ಹವ್ಯಕರಿಗೆ  ರಾಘವೇಶ್ವರ ಸ್ವಾಮೀಜಿ ಕರೆ

ದೇಗುಲವೆಂದರೆ ದೇವರ ಶರೀರವಿದ್ದಂತೆ: ರಾಘವೇಶ್ವರ ಭಾರತಿ ಸ್ವಾಮೀಜಿ

ದೇಗುಲವೆಂದರೆ ದೇವರ ಶರೀರ ಇದ್ದಂತೆ, ಅದರ ಕಾರ್ಯ ಉತ್ತಮ ದ್ರವ್ಯಗಳಿಂದ ನಿರ್ಮಾಣವಾಗಬೇಕು ಎಂದು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
Last Updated 18 ಮಾರ್ಚ್ 2024, 13:33 IST
ದೇಗುಲವೆಂದರೆ ದೇವರ ಶರೀರವಿದ್ದಂತೆ: ರಾಘವೇಶ್ವರ ಭಾರತಿ ಸ್ವಾಮೀಜಿ

‘ಸಮಚಿತ್ತದಿಂದ ಸಾಮಾನ್ಯ ಮಹಾತ್ಮನಾಗಬಲ್ಲ’

ಕಾರವಾರ: ‘ಕಷ್ಟಕಾಲದಲ್ಲಿ ಸಮಚಿತ್ತ ಅಥವಾ ಸ್ಥಿರ ಚಿತ್ತವೇ ನಮಗೆ ನೆರವಿಗೆ ಬರುತ್ತದೆ. ಎಂಥ ದುಃಖ, ಕಷ್ಟ ಬಂದರೂ ಗಟ್ಟಿಯಾಗಿ ಎದುರಿಸಬೇಕು. ಇಂದು ಸಾಮಾನ್ಯನನ್ನೂ ಮಹಾತ್ಮನನ್ನಾಗಿ ಮಾಡಬಲ್ಲದು’ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
Last Updated 8 ಸೆಪ್ಟೆಂಬರ್ 2022, 16:29 IST
‘ಸಮಚಿತ್ತದಿಂದ ಸಾಮಾನ್ಯ ಮಹಾತ್ಮನಾಗಬಲ್ಲ’

ಭಯವೇ ಹಲವು ಸಮಸ್ಯೆಗೆ ಕಾರಣ: ರಾಘವೇಶ್ವರ ಭಾರತಿ ಸ್ವಾಮೀಜಿ

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ
Last Updated 3 ಸೆಪ್ಟೆಂಬರ್ 2022, 16:52 IST
ಭಯವೇ ಹಲವು ಸಮಸ್ಯೆಗೆ ಕಾರಣ: ರಾಘವೇಶ್ವರ ಭಾರತಿ ಸ್ವಾಮೀಜಿ

ಚಾತುರ್ಮಾಸ್ಯ: ರಾಘವೇಶ್ವರ ಸ್ವಾಮೀಜಿ ಪುರಪ್ರವೇಶ

ಕಾರವಾರ: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ 29ನೇ ಚಾತುರ್ಮಾಸ್ಯದ ಅಂಗವಾಗಿ ಗೋಕರ್ಣದ ಅಶೋಕೆಯಲ್ಲಿ ಮಂಗಳವಾರ, ಪುರಪ್ರವೇಶ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು. ಚಾತುರ್ಮಾಸ್ಯವು ಜುಲೈ 13ರಂದು ಆರಂಭವಾಗಲಿದೆ.
Last Updated 12 ಜುಲೈ 2022, 14:04 IST
ಚಾತುರ್ಮಾಸ್ಯ: ರಾಘವೇಶ್ವರ ಸ್ವಾಮೀಜಿ ಪುರಪ್ರವೇಶ

ಗೋವಿನ ಸೇವೆಯಿಂದ ಸಾಕ್ಷಾತ್ಕಾರ: ರಾಘವೇಶ್ವರ ಭಾರತೀ ಸ್ವಾಮೀಜಿ

‘ನಮ್ಮೆಲ್ಲದ ಬದುಕು ಕೃಷ್ಣಾರ್ಪಣಮ್‌ ಆದಲ್ಲಿ ನಮ್ಮ ಜನ್ಮ ಸಾರ್ಥಕ್ಯ ಪಡೆಯುತ್ತದೆ’ ಎಂದು ರಾಮಚಂದ್ರಾಪುರ ಮಠದ ಪೀಠಾಧೀಶ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
Last Updated 14 ಮಾರ್ಚ್ 2022, 2:53 IST
ಗೋವಿನ ಸೇವೆಯಿಂದ ಸಾಕ್ಷಾತ್ಕಾರ: ರಾಘವೇಶ್ವರ ಭಾರತೀ ಸ್ವಾಮೀಜಿ
ADVERTISEMENT

ರಾಘವೇಶ್ವರ ಶ್ರೀ ವಿರುದ್ಧದ ಆರೋಪ: ದೋಷಾರೋಪ ಪಟ್ಟಿ ದೋಷಪೂರಿತವೆಂದ ಹೈಕೋರ್ಟ್

ಪುನರ್ ಪರಿಶೀಲನಾ ಕ್ರಿಮಿನಲ್‌ ಅರ್ಜಿಗಳ ವಜಾ
Last Updated 7 ಜನವರಿ 2022, 19:31 IST
ರಾಘವೇಶ್ವರ ಶ್ರೀ ವಿರುದ್ಧದ ಆರೋಪ: ದೋಷಾರೋಪ ಪಟ್ಟಿ ದೋಷಪೂರಿತವೆಂದ ಹೈಕೋರ್ಟ್

ಭಾವ, ರಾಗ, ತಾಳ ಮೇಳೈಸಿದರೆ ಜೀವನ ಆಹ್ಲಾದಕರ: ರಾಘವೇಶ್ವರ ಭಾರತೀ ಸ್ವಾಮೀಜಿ

ಕಾರವಾರ: ‘ಭಾವ, ರಾಗ, ತಾಳ ಮೇಳೈಸಿದಾಗ ಸಂಗೀತ ಸುಶ್ರಾವ್ಯವಾಗುತ್ತದೆ. ಹಾಗೇ ಮನಸ್ಸು, ಮಾತು ಮತ್ತು ಕೃತಿ ಒಂದಾದರೆ ಜೀವನ ಆಹ್ಲಾದಕರವಾಗುತ್ತದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
Last Updated 19 ನವೆಂಬರ್ 2021, 13:44 IST
ಭಾವ, ರಾಗ, ತಾಳ ಮೇಳೈಸಿದರೆ ಜೀವನ ಆಹ್ಲಾದಕರ: ರಾಘವೇಶ್ವರ ಭಾರತೀ ಸ್ವಾಮೀಜಿ

ಧನ-ಜನಕ್ಕಿಂತ ಜ್ಞಾನ ಶಕ್ತಿಯೇ ಶ್ರೇಷ್ಠ: ರಾಘವೇಶ್ವರ ಭಾರತಿ ಸ್ವಾಮೀಜಿ

28ನೇ ಚಾತುರ್ಮಾಸ್ಯ ವ್ರತ ಕೈಗೊಂಡ ರಾಮಚಂದ್ರಾಪುರ ಮಠ
Last Updated 24 ಜುಲೈ 2021, 16:20 IST
ಧನ-ಜನಕ್ಕಿಂತ ಜ್ಞಾನ ಶಕ್ತಿಯೇ ಶ್ರೇಷ್ಠ: ರಾಘವೇಶ್ವರ ಭಾರತಿ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT