ಭಾನುವಾರ, 15 ಮಾರ್ಚ್ 2026
×
ADVERTISEMENT

raid

ADVERTISEMENT

ಗದಗ: ₹10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಎಸ್‌ಐ

ASI Arrested: ಗದಗ ಇಲ್ಲಿನ ಶಹರ ಪೊಲೀಸ್ ಠಾಣೆಯ ಎಎಸ್ಐ ಸಿ ವಿ ಇಂಗಳಹಳ್ಳಿ ಅವರು ಹತ್ತು ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Last Updated 25 ಫೆಬ್ರುವರಿ 2026, 21:11 IST
ಗದಗ: ₹10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಎಸ್‌ಐ

ಬೆಂಗಳೂರು: ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡಿದ್ದ 19 ವಾಹನ ಜಪ್ತಿ

Bengaluru Police Drive: ವಿಶೇಷ ಕಾರ್ಯಾಚರಣೆಯಲ್ಲಿ ನಕಲಿ ನೋಂದಣಿ ಸಂಖ್ಯೆಯ 19 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮದ್ಯಪಾನ ಚಾಲನೆ ಹಾಗೂ ಸಂಚಾರ ಉಲ್ಲಂಘನೆ ವಿರುದ್ಧವೂ ಪ್ರಕರಣ ದಾಖಲಾಗಿದೆ.
Last Updated 23 ಫೆಬ್ರುವರಿ 2026, 15:49 IST
ಬೆಂಗಳೂರು: ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡಿದ್ದ 19 ವಾಹನ ಜಪ್ತಿ

ಹೊಸಕೋಟ | ಇಸ್ಪೀಟ್ ಅಡ್ಡೆ ಮೇಲೆ ದಾಳಿ 15 ಮಂದಿ ಬಂಧನ, ₹2.52  ಲಕ್ಷ

Police Raid in Hoskote: ನಗರದ ಚಂದ್ರು ಶ್ರೀ ಬಾರ್ ಹಾಗೂ ಲಾಡ್ಜ್ ಮೇಲಿನ ಮಹಡಿಯಲ್ಲಿ ಇಸ್ಪೀಟ್‌ ಆಡುತ್ತಿದ್ದ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ನಗರಸಭೆ ಬಿಲ್ ಕಲೆಕ್ಟರ್ ಕೂಡ ಸೇರಿದ್ದಾರೆ.
Last Updated 17 ಫೆಬ್ರುವರಿ 2026, 4:54 IST
ಹೊಸಕೋಟ | ಇಸ್ಪೀಟ್ ಅಡ್ಡೆ ಮೇಲೆ ದಾಳಿ
15 ಮಂದಿ ಬಂಧನ, ₹2.52  ಲಕ್ಷ

ಕೊಳ್ಳೇಗಾಲ| ಅಂಗಡಿ, ಹೋಟೆಲ್‌, ಬೇಕರಿಗಳಲ್ಲಿ ಕಳಪೆ ಸಾಮಗ್ರಿ: 2 ಅಂಗಡಿ ಬಂದ್

Food Safety Inspection: ಕೊಳ್ಳೇಗಾಲದಲ್ಲಿ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ನೇತೃತ್ವದಲ್ಲಿ ದಾಳಿ ನಡೆಸಿ ಕಳಪೆ ಹಾಗೂ ಕೃತಕ ಬಣ್ಣ ಬಳಕೆಯ ವಸ್ತುಗಳನ್ನು ವಶಪಡಿಸಿಕೊಂಡು ಎರಡು ಅಂಗಡಿಗಳನ್ನು ಸೀಜ್ ಮಾಡಲಾಗಿದೆ.
Last Updated 15 ಫೆಬ್ರುವರಿ 2026, 1:41 IST
ಕೊಳ್ಳೇಗಾಲ| ಅಂಗಡಿ, ಹೋಟೆಲ್‌, ಬೇಕರಿಗಳಲ್ಲಿ ಕಳಪೆ ಸಾಮಗ್ರಿ: 2 ಅಂಗಡಿ ಬಂದ್

ಲೋಕಾಯುಕ್ತ ದಾಳಿ: ಕ್ರೈಸ್‌ ಎಸ್‌ಇ ಜನಾರ್ದನ್‌ ಮನೆಯಲ್ಲಿ ₹1.70 ಕೋಟಿ ನಗದು ಪತ್ತೆ

Disproportionate Assets Case: ಕ್ರೈಸ್‌ ಸೂಪರ್‌ಇಂಟೆಂಡಿಂಗ್ ಎಂಜಿನಿಯರ್ ಎಚ್‌.ಎಂ.ಜನಾರ್ಧನ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿ ₹1.70 ಕೋಟಿ ನಗದು ವಶಪಡಿಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿದಿದೆ.
Last Updated 12 ಫೆಬ್ರುವರಿ 2026, 20:02 IST
ಲೋಕಾಯುಕ್ತ ದಾಳಿ: ಕ್ರೈಸ್‌ ಎಸ್‌ಇ ಜನಾರ್ದನ್‌ ಮನೆಯಲ್ಲಿ ₹1.70 ಕೋಟಿ ನಗದು ಪತ್ತೆ

ಸಾಲ ಕೊಡಿಸುವುದಾಗಿ ಹಲವರಿಗೆ ವಂಚನೆ: ಪೀಟರ್ ಕ್ಯಾಡಿ ನಿವಾಸದ ಮೇಲೆ ಸಿಐಡಿ ದಾಳಿ

ಮಹತ್ವದ ದಾಖಲೆಗಳು ಜಪ್ತಿ
Last Updated 11 ಫೆಬ್ರುವರಿ 2026, 0:30 IST
ಸಾಲ ಕೊಡಿಸುವುದಾಗಿ ಹಲವರಿಗೆ ವಂಚನೆ: ಪೀಟರ್ ಕ್ಯಾಡಿ ನಿವಾಸದ ಮೇಲೆ ಸಿಐಡಿ ದಾಳಿ

ಮೈಸೂರು | ಏಳು ಕಡೆ ಲೋಕಾಯುಕ್ತ ದಾಳಿ: ಸರ್ಕಾರಿ ಅಧಿಕಾರಿಗಳು ಕೋಟಿ ಒಡೆಯರು

Mysore Lokayukta Raid: ಪಾಲಿಕೆಯ ಕಿರಿಯ ಎಂಜಿನಿಯರ್ ಕೆ.ಆರ್.ಚಂದ್ರ ಶೇಖರ್ ಹಾಗೂ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ಅಲ್ತಾಫ್ ಜಪ್ಪಾರ್ಪಿ ಅವರ ಕಚೇರಿ ಹಾಗೂ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
Last Updated 5 ಫೆಬ್ರುವರಿ 2026, 5:28 IST
ಮೈಸೂರು | ಏಳು ಕಡೆ ಲೋಕಾಯುಕ್ತ ದಾಳಿ: ಸರ್ಕಾರಿ ಅಧಿಕಾರಿಗಳು ಕೋಟಿ ಒಡೆಯರು
ADVERTISEMENT

ಕನಕಗಿರಿ: ಅಕ್ರಮ ಮರಳು ಸ್ಥಳದ ಮೇಲೆ ದಾಳಿ

Sand Mining Raid: ಕನಕಗಿರಿ: ತಾಲ್ಲೂಕಿನ ಸಂಕನಾಳ, ಕ್ಯಾರಿಹಾಳ, ಬುನ್ನಟ್ಟಿ ಗ್ರಾಮಗಳಲ್ಲಿ ನಡೆಯುತ್ತಿದ್ದ ಅನಧಿಕೃತ ಮರಳು ಗಣಿಗಾರಿಕೆಯ ಪ್ರದೇಶಗಳ ಮೇಲೆ ತಾಲ್ಲೂಕು ಮರಳು ಸಮಿತಿ ಇಲಾಖೆಗಳ ಅಧಿಕಾರಿಗಳು ದಾಳಿ ಮಾಡಿದ್ದಾರೆ.
Last Updated 2 ಫೆಬ್ರುವರಿ 2026, 4:13 IST
ಕನಕಗಿರಿ: ಅಕ್ರಮ ಮರಳು ಸ್ಥಳದ ಮೇಲೆ ದಾಳಿ

ಲೋಕಾಯುಕ್ತ ದಾಳಿ: ಅರಚಾಡಿ–ಎಗರಾಡಿದ ಇನ್‌ಸ್ಪೆಕ್ಟರ್‌ ಗೋವಿಂದರಾಜು

Lokayukta Raid: ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದ ಕೆ.ಪಿ.ಅಗ್ರಹಾರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಗೋವಿಂದರಾಜು ಅವರು, ಬಂಧನದ ವೇಳೆ ಕೂಗಾಡಿ–ಎಗರಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 30 ಜನವರಿ 2026, 22:57 IST
ಲೋಕಾಯುಕ್ತ ದಾಳಿ: ಅರಚಾಡಿ–ಎಗರಾಡಿದ ಇನ್‌ಸ್ಪೆಕ್ಟರ್‌ ಗೋವಿಂದರಾಜು

ಮೈಸೂರು: ಮಾದಕವಸ್ತು ಉತ್ಪಾದನಾ ಘಟಕದ ಮೇಲೆ ಎನ್‌ಸಿಬಿ ದಾಳಿ

Drug Lab Bust: ಕರ್ನಾಟಕದ ಮೈಸೂರಿನಲ್ಲಿರುವ ಮಾದಕ ವಸ್ತುಗಳ ರಹಸ್ಯ ಉತ್ಪಾದನಾ ಪ್ರಯೋಗಾಲಯವೊಂದರ ಮೇಲೆ ದಾಳಿ ನಡೆಸಿದ ಮಾದಕವಸ್ತು ನಿಯಂತ್ರಣ ದಳವು ರಾಜಸ್ಥಾನದ ನಾಲ್ವರನ್ನು ಬಂಧಿಸಿ, ₹10 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದೆ.
Last Updated 30 ಜನವರಿ 2026, 16:18 IST
ಮೈಸೂರು: ಮಾದಕವಸ್ತು ಉತ್ಪಾದನಾ ಘಟಕದ ಮೇಲೆ ಎನ್‌ಸಿಬಿ ದಾಳಿ
ADVERTISEMENT
ADVERTISEMENT
ADVERTISEMENT