ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Railway board

ADVERTISEMENT

Bengaluru -Dharwad Vande Bharat | ವಂದೇ ಭಾರತ್‌ಗೆ ಉತ್ತಮ ಸ್ಪಂದನೆ

ಧಾರವಾಡ ಕಡೆಗೆ ಶೇ 70, ಬೆಂಗಳೂರು ಕಡೆಗೆ ಶೇ 76 ಸೀಟು ಭರ್ತಿ
Last Updated 3 ಜುಲೈ 2023, 0:20 IST
Bengaluru -Dharwad Vande Bharat | ವಂದೇ ಭಾರತ್‌ಗೆ ಉತ್ತಮ ಸ್ಪಂದನೆ

ಬೆಂಗಳೂರು–ಹುಬ್ಬಳ್ಳಿ ನಡುವೆ ವಂದೇ ಭಾರತ್‌ ರೈಲು: 26ಕ್ಕೆ ಪ್ರಧಾನಿ ಮೋದಿಯಿಂದ ಚಾಲನೆ

ರೈಲ್ವೆ ಸಚಿವಾಲಯವು ಜೂನ್ 26ರಿಂದ ಬೆಂಗಳೂರು-ಹುಬ್ಬಳ್ಳಿ ಸೇರಿದಂತೆ ಇನ್ನೂ ಐದು ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳ ಸಂಚಾರವನ್ನು ಆರಂಭಿಸಲಿದೆ.
Last Updated 14 ಜೂನ್ 2023, 13:04 IST
ಬೆಂಗಳೂರು–ಹುಬ್ಬಳ್ಳಿ ನಡುವೆ ವಂದೇ ಭಾರತ್‌ ರೈಲು: 26ಕ್ಕೆ ಪ್ರಧಾನಿ ಮೋದಿಯಿಂದ ಚಾಲನೆ

ಘಟಪ್ರಭಾ: ಪ್ಲಾಟ್‌ಫಾರ್ಮ್‌ ದಾಟಲು ಅವಕಾಶ ನೀಡುವಂತೆ ರೈಲ್ವೆ ಅಧಿಕಾರಿಗೆ ಮನವಿ

ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ನಿವಾಸಿಗಳಿಗೆ ಪರ್ಯಾಯ ಒದಗಿಸುವಂತೆ ಆಗ್ರಹಿಸಿ ಸಾರ್ವಜನಿಕರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.  
Last Updated 12 ಜೂನ್ 2023, 12:46 IST
ಘಟಪ್ರಭಾ: ಪ್ಲಾಟ್‌ಫಾರ್ಮ್‌ ದಾಟಲು ಅವಕಾಶ ನೀಡುವಂತೆ ರೈಲ್ವೆ ಅಧಿಕಾರಿಗೆ ಮನವಿ

ಸೇವಾ ಸೌಲಭ್ಯಗಳಿಗೆ ಹಣ ವ್ಯಯ: ರೈಲ್ವೆ ಇಲಾಖೆ ಸಮರ್ಥನೆ

ರೈಲು ಪ್ರಯಾಣಿಕರಿಗೆ ಅಗತ್ಯ ಸೇವೆ ಒದಗಿಸಲು ಪಿಂಗಾಣಿ ವಸ್ತುಗಳು, ಪೀಠೋಪಕರಣಗಳ, ಪಾದವನ್ನು ನೀವುವ ಯಂತ್ರಗಳ ಮೇಲೆ ಹಣ ವ್ಯಯಿಸುತ್ತಿರುವ ಕ್ರಮವನ್ನು ರೈಲ್ವೆ ಇಲಾಖೆಯು ಬಲವಾಗಿ ಸಮರ್ಥಿಸಿಕೊಂಡಿದೆ.
Last Updated 11 ಜೂನ್ 2023, 16:25 IST
ಸೇವಾ ಸೌಲಭ್ಯಗಳಿಗೆ ಹಣ ವ್ಯಯ: ರೈಲ್ವೆ ಇಲಾಖೆ ಸಮರ್ಥನೆ

ನ್ಯೂನತೆಗಳನ್ನು ಪತ್ತೆ ಹಚ್ಚಿ, ಸರಿಪಡಿಸುವಂತೆ ಅಧಿಕಾರಿಗಳಿಗೆ ರೈಲ್ವೆ ಮಂಡಳಿ ಸೂಚನೆ

ವಲಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು. ವಾಸ್ತವ ಸಂಗತಿಗಳನ್ನು ಅರಿಯುವ ಜೊತೆಗೆ ರೈಲ್ವೆ ವ್ಯವಸ್ಥೆಯಲ್ಲಿ ಕಂಡುಬರುವ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ರೈಲ್ವೆ ಮಂಡಳಿ ಸೂಚಿಸಿದೆ.
Last Updated 11 ಜೂನ್ 2023, 15:58 IST
ನ್ಯೂನತೆಗಳನ್ನು ಪತ್ತೆ ಹಚ್ಚಿ, ಸರಿಪಡಿಸುವಂತೆ ಅಧಿಕಾರಿಗಳಿಗೆ ರೈಲ್ವೆ ಮಂಡಳಿ ಸೂಚನೆ

ಕುಡಿದ ಅಮಲಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ರೈಲ್ವೆ ಟಿಟಿಇ

ಅಕಾಲ್ ತಖ್ತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕೋಲ್ಕತ್ತಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ಟ್ರಾವೆಲ್ ಟಿಕೆಟ್ ಎಕ್ಸಾಮಿನರೊಬ್ಬರು (ಟಿಟಿಇ) ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
Last Updated 14 ಮಾರ್ಚ್ 2023, 9:59 IST
ಕುಡಿದ ಅಮಲಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ರೈಲ್ವೆ ಟಿಟಿಇ

ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ: ಕಿಟಕಿಗೆ ಹಾನಿ

ಮೈಸೂರು - ಚೆನ್ನೈ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದರಿಂದಾಗಿ ಕೋಚ್‌ನ ಎರಡು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 26 ಫೆಬ್ರುವರಿ 2023, 12:12 IST
ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ: ಕಿಟಕಿಗೆ ಹಾನಿ
ADVERTISEMENT

ಅಗ್ನಿಪಥ ವಿರೋಧಿ ಪ್ರತಿಭಟನೆ: ರೈಲ್ವೆಗೆ ₹259.44 ಕೋಟಿ ನಷ್ಟ: ರೈಲ್ವೆ ಸಚಿವ

ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ನಡೆದಿದ್ದ ಪ್ರತಿಭಟನೆಯ ವೇಳೆ ರೈಲ್ವೆಗೆ ಸಂಬಂಧಿಸಿದ ಆಸ್ತಿ–ಪಾಸ್ತಿಗೆ ಹಾನಿಯಾಗಿ ₹259.44 ಕೋಟಿ ನಷ್ಟ ಉಂಟಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ರಾಜ್ಯ ಸಭೆಯಲ್ಲಿ ತಿಳಿಸಿದ್ದಾರೆ.
Last Updated 22 ಜುಲೈ 2022, 15:37 IST
ಅಗ್ನಿಪಥ ವಿರೋಧಿ ಪ್ರತಿಭಟನೆ: ರೈಲ್ವೆಗೆ ₹259.44 ಕೋಟಿ ನಷ್ಟ: ರೈಲ್ವೆ ಸಚಿವ

ರೈಲು ಪ್ರಯಾಣಿಕನನ್ನು ಬೂಟುಗಾಲಿನಿಂದ ಒದ್ದಿದ್ದ ಕೇರಳ ಪೊಲೀಸ್ ಅಧಿಕಾರಿ ಅಮಾನತು

ವಿಡಿಯೊ ವೈರಲ್
Last Updated 4 ಜನವರಿ 2022, 8:28 IST
ರೈಲು ಪ್ರಯಾಣಿಕನನ್ನು ಬೂಟುಗಾಲಿನಿಂದ ಒದ್ದಿದ್ದ ಕೇರಳ ಪೊಲೀಸ್ ಅಧಿಕಾರಿ ಅಮಾನತು

ರೈಲ್ವೆ ಮಂಡಳಿಯ ನೂತನ ಅಧ್ಯಕ್ಷರಾಗಿ ವಿ.ಕೆ ತ್ರಿಪಾಠಿ ನೇಮಕ

ವಿನಯ್‌ ಕುಮಾರ್‌ ತ್ರಿಪಾಠಿ ಅವರನ್ನು ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನೇಮಿಸಲು ಎಸಿಸಿ ಅನುಮೋದನೆ ನೀಡಿದೆ.
Last Updated 31 ಡಿಸೆಂಬರ್ 2021, 14:29 IST
ರೈಲ್ವೆ ಮಂಡಳಿಯ ನೂತನ ಅಧ್ಯಕ್ಷರಾಗಿ ವಿ.ಕೆ ತ್ರಿಪಾಠಿ ನೇಮಕ
ADVERTISEMENT
ADVERTISEMENT
ADVERTISEMENT