ಗುರುವಾರ, 3 ಜುಲೈ 2025
×
ADVERTISEMENT

Rainy season

ADVERTISEMENT

Skin Care: ಮಳೆಗಾಲದಲ್ಲಿ ಚರ್ಮದ ಆರೋಗ್ಯ

Skin Care: ಬೆವರಿನ ಬವಣೆ ತಪ್ಪಿತು ಎಂಬ ನಿರಾಳತೆ ಮಳೆಗಾಲದುದ್ದಕ್ಕೆ ಮನಗಾಣುವೆವು. ಚರ್ಮದ ಕೊಳೆ ತೊಳೆಯುವ ಮೂಲ ಉದ್ದೇಶವೇ ಬೆವರಿನದು.
Last Updated 3 ಜೂನ್ 2025, 0:50 IST
Skin Care: ಮಳೆಗಾಲದಲ್ಲಿ ಚರ್ಮದ ಆರೋಗ್ಯ

ಏಪ್ರಿಲ್–ಮೇ ಉತ್ತಮ ಮಳೆ ಸಾಧ್ಯತೆ: ಫೆಬ್ರುವರಿಯಲ್ಲಿ ವಾಡಿಕೆಗಿಂತ ಹೆಚ್ಚು ಬಿಸಿಲು

ಪ್ರಸಕ್ತ ವರ್ಷ ಫೆಬ್ರುವರಿಯಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲು ಅಧಿಕವಾಗಿದ್ದು, ತಿಂಗಳ ಕೊನೆಯ ವಾರದಲ್ಲಿ ತಾಪಮಾನ ಇಳಿಮುಖ ಆಗಬಹುದು. ಪೂರ್ವ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.
Last Updated 20 ಫೆಬ್ರುವರಿ 2025, 18:19 IST
ಏಪ್ರಿಲ್–ಮೇ ಉತ್ತಮ ಮಳೆ ಸಾಧ್ಯತೆ: ಫೆಬ್ರುವರಿಯಲ್ಲಿ ವಾಡಿಕೆಗಿಂತ ಹೆಚ್ಚು ಬಿಸಿಲು

ಶಿಥಿಲ ಮನೆ ಗುರುತಿಸಿ, ಅಪಾಯ ತಪ್ಪಿಸಿ: ಸಿದ್ದರಾಮಯ್ಯ ಸೂಚನೆ

ಗ್ರಾಮಾಂತರ ಪ್ರದೇಶದಲ್ಲಿ ಶಿಥಿಲವಾದ ಮನೆಗಳನ್ನು ಗ್ರಾಮ ಮಟ್ಟದಲ್ಲೇ ಗುರುತಿಸಬೇಕು. ಅಂಗನವಾಡಿ, ಶಾಲಾ ಕಟ್ಟಡಗಳು, ಸೇತುವೆಗಳು ಮತ್ತು ಕೆರೆಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 16 ಆಗಸ್ಟ್ 2024, 15:33 IST
ಶಿಥಿಲ ಮನೆ ಗುರುತಿಸಿ, ಅಪಾಯ ತಪ್ಪಿಸಿ: ಸಿದ್ದರಾಮಯ್ಯ ಸೂಚನೆ

ಮಳೆಗಾಲದಲ್ಲಿ ಸಂಪರ್ಕ ಕಡಿದುಕೊಳ್ಳುವ ಹಳ್ಳಿಗಳು: ಕಾಡುವಾಸಿಗಳ ಬದುಕಿಗೆ ಲಾಕ್‌ಡೌನ್

93 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶದಿಂದ ಸುತ್ತುವರಿದ ಖಾನಾಪುರ ತಾಲ್ಲೂಕಿನ 100ಕ್ಕೂ ಹೆಚ್ಚು ಗ್ರಾಮಗಳು ದಟ್ಟ ಅರಣ್ಯ ಪ್ರದೇಶದಲ್ಲಿವೆ. ಪ್ರತಿ ಬಾರಿ ಮಳೆಗಾಲದಲ್ಲಿ ಈ ಗ್ರಾಮಗಳು ಮುಖ್ಯ ವಾಹಿನಿಯಿಂದ ಸಂಪರ್ಕ ಕಡಿತಗೊಳ್ಳುತ್ತವೆ. ಮಳೆಗಾಲ ಮುಗಿಯುವವರೆಗೂ ಭಯದಲ್ಲೇ ಬದುಕಬೇಕಾದ ಅನಿವಾರ್ಯವಿದೆ.
Last Updated 29 ಜುಲೈ 2024, 4:34 IST
ಮಳೆಗಾಲದಲ್ಲಿ ಸಂಪರ್ಕ ಕಡಿದುಕೊಳ್ಳುವ ಹಳ್ಳಿಗಳು: ಕಾಡುವಾಸಿಗಳ ಬದುಕಿಗೆ ಲಾಕ್‌ಡೌನ್

ಮಳೆಗಾಲದಲ್ಲಿ ಇರಲಿ ಮುನ್ನೆಚ್ಚರಿಕೆ

ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೆ ಮುಖ್ಯ. ಏಕೆಂದರೆ ಈ ಸಮಯದಲ್ಲಿ ಎಲ್ಲೆಡೆ ಮಳೆ ಹೆಚ್ಚು ಬೀಳುವುದರಿಂದ ಅನೇಕ ರೀತಿಯ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವಿವಿಧ ಆರೋಗ್ಯ ಸಮಸ್ಯೆಗಳು ಎಲ್ಲಾ ವಯೋಮಿತಿಯವರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
Last Updated 27 ಜುಲೈ 2024, 0:12 IST
ಮಳೆಗಾಲದಲ್ಲಿ ಇರಲಿ ಮುನ್ನೆಚ್ಚರಿಕೆ

ಶಿರಸಿ: ಸುಂದರ ಜಲಪಾತಗಳ ಬಳಿ ಆತಂಕದ ಛಾಯೆ

ಅಬ್ಬರದ ಮಳೆಗೆ ಜಲಪಾತಗಳ ತವರಾದ ಶಿರಸಿಯ ಸುತ್ತಮುತ್ತ ಜಲಪಾತಗಳು ಉಕ್ಕೇರಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಆದರೆ ಅವುಗಳ ಬಳಿ ಪ್ರವಾಸಿಗರ ಸುರಕ್ಷತೆಗಾಗಿ ಯಾವುದೇ ಜೀವ ರಕ್ಷಕ ವ್ಯವಸ್ಥೆ ಇಲ್ಲದಿರುವುದು ಅವಘಡಗಳಿಗೆ ಎಡೆ ಮಾಡಿಕೊಡುತ್ತಿದೆ. 
Last Updated 11 ಜುಲೈ 2024, 4:22 IST
ಶಿರಸಿ: ಸುಂದರ ಜಲಪಾತಗಳ ಬಳಿ ಆತಂಕದ ಛಾಯೆ

ಮಳೆಗಾಲಕ್ಕಿರಲಿ ಬಣ್ಣಗಳ ಬಟ್ಟೆ

ಋತುಮಾನಗಳು ಬದಲಾಗುವಂತೆ ಫ್ಯಾಷನ್ ಕ್ಷೇತ್ರದಲ್ಲೂ ಬದಲಾವಣೆಗಳಾಗುತ್ತಿರುತ್ತವೆ. ಆಯಾ ಕಾಲಕ್ಕೆ ಹೊಂದುವಂತಹ ಫ್ಯಾಷನ್‌ ಉಡುಪುಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಲೇ ಇರುತ್ತವೆ.
Last Updated 28 ಜೂನ್ 2024, 22:10 IST
ಮಳೆಗಾಲಕ್ಕಿರಲಿ ಬಣ್ಣಗಳ ಬಟ್ಟೆ
ADVERTISEMENT

ಮಳೆಗಾಲ: ಚಿಣ್ಣರ ಉಡುಪು ಹೀಗಿರಲಿ

ಮಳೆಗಾಲದಲ್ಲಿ ಎಂಥ ಉಡುಪು ತೊಟ್ಟರೆ ಸುರಕ್ಷಿತವಾಗಿರಬಹುದು. ಅದರಲ್ಲಿಯೂ ಮಕ್ಕಳಿಗೆ ಎಂಥ ದಿರಿಸು ಇದ್ದರೆ ಅವರ ಆರೋಗ್ಯಕ್ಕೆ ತೊಂದರೆಯಾಗುವುದಿಲ್ಲ ಎಂಬುದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡರೆ ಮಳೆಗಾಲದಲ್ಲಿ ಬರುವ ಸಾಮಾನ್ಯ ಶೀತ, ನೆಗಡಿ, ಕೆಮ್ಮು ಸಮಸ್ಯೆಗಳನ್ನು ತಡೆಗಟ್ಟಬಹುದು.
Last Updated 28 ಜೂನ್ 2024, 19:30 IST
ಮಳೆಗಾಲ: ಚಿಣ್ಣರ ಉಡುಪು ಹೀಗಿರಲಿ

ರಾಯಚೂರು | ಮಳೆಗಾಲ ಆರಂಭ; ಎಚ್ಚೆತ್ತ ನಗರಸಭೆ

ಚರಂಡಿ, ರಾಜಕಾಲುವೆಗಳ ಮೇಲಿನ ಮನೆ, ಅಂಗಡಿ ಗುರುತಿಸಿ ಕ್ರಮ ಕೈಗೊಳ್ಳಲು ಆಗ್ರಹ
Last Updated 22 ಮೇ 2024, 6:41 IST
ರಾಯಚೂರು | ಮಳೆಗಾಲ ಆರಂಭ; ಎಚ್ಚೆತ್ತ ನಗರಸಭೆ

ಛತ್ರಿ ಭಿನ್ನವಾಗೈತ್ರಿ

ಮಳೆಗಾಲ ಬಂತು. ತುಂತುರು ಹನಿಯೇ ಇರಲಿ, ಬಿರುಸು ಮಳೆಯೇ ಬರಲಿ ಆಶ್ರಯ ನೀಡುವುದು ಕೊಡೆ/ ಛತ್ರಿಗಳೇ. ಮಳೆಗಾಲದಲ್ಲಿ ಅವಶ್ಯಕ ವಸ್ತುಗಳ ಪಟ್ಟಿಯಲ್ಲಿ ಕೊಡೆಯಂತೂ ಇದ್ದೇ ಇರುತ್ತದೆ.
Last Updated 17 ಮೇ 2024, 23:30 IST
ಛತ್ರಿ ಭಿನ್ನವಾಗೈತ್ರಿ
ADVERTISEMENT
ADVERTISEMENT
ADVERTISEMENT