ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Raipur

ADVERTISEMENT

ಬಿಸಿಗಾಳಿ: ಶಾಲೆ ಆರಂಭ ಮುಂದೂಡಿದ ಛತ್ತೀಸ್‌ಗಢ ಸರ್ಕಾರ

ಬಿಸಿಲಿನ ಬೇಗೆ ಮುಂದುವರಿದ ಕಾರಣ ಬೇಸಿಗೆ ರಜೆಯನ್ನು ಇನ್ನೂ ಹತ್ತು ದಿನಗಳ ಕಾಲ ಮುಂದೂಡುವಂತೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ
Last Updated 14 ಜೂನ್ 2023, 9:31 IST
ಬಿಸಿಗಾಳಿ: ಶಾಲೆ ಆರಂಭ ಮುಂದೂಡಿದ ಛತ್ತೀಸ್‌ಗಢ ಸರ್ಕಾರ

ಕಾಂಗ್ರೆಸ್ ಮಹಾಧಿವೇಶನ: ಸಮಾನ ಮನಸ್ಕ ಒಕ್ಕೂಟಕ್ಕೆ ಇಂಗಿತ

2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಯನ್ನು ಸಮರ್ಥವಾಗಿ ಎದುರಿಸಲು ಸಮಾನ ಮನಸ್ಕ ಪ್ರತಿಪಕ್ಷಗಳು ಒಗ್ಗೂಡಿದ ಮೈತ್ರಿಕೂಟ ಅಗತ್ಯವಿದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ. ಸಾರ್ವತ್ರಿಕ ಚುನಾವಣೆಗೂ ಮುನ್ನ ಜಾತ್ಯತೀತ ಸಿದ್ಧಾಂತದ ಪ್ರಾದೇಶಿಕ ಪಕ್ಷಗಳನ್ನು ಗುರುತಿಸಿ, ಅವುಗಳನ್ನು ಒಗ್ಗೂಡಿಸುವ ಭರವಸೆಯನ್ನು ಪಕ್ಷ ನೀಡಿದೆ.
Last Updated 25 ಫೆಬ್ರುವರಿ 2023, 21:45 IST
ಕಾಂಗ್ರೆಸ್ ಮಹಾಧಿವೇಶನ: ಸಮಾನ ಮನಸ್ಕ ಒಕ್ಕೂಟಕ್ಕೆ ಇಂಗಿತ

ತಿರುಚಿದ ವಿಡಿಯೊ ಪ್ರಕರಣ: ತಲೆಮರೆಸಿಕೊಂಡ ಟಿ.ವಿ ನಿರೂಪಕ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಕುರಿತು ತಿರುಚಿದ ವಿಡಿಯೊ ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ‌‌‌‌ಬುಧವಾರ ರಾಯಪುರ ಪೊಲೀಸರು ಗಾಜಿಯಾಬಾದ್‌ನಲ್ಲಿರುವ ಝೀ ಸುದ್ದಿ ವಾಹಿನಿ ನಿರೂಪಕ ರೋಹಿತ್‌ ರಂಜನ್‌ ನಿವಾಸಕ್ಕೆ ಭೇಟಿ ನೀಡಿದ ವೇಳೆ ಇರಲಿಲ್ಲ. ತಲೆಮರೆಸಿಕೊಂಡಿರುವ ಅವರ ಪತ್ತೆಗೆ ಪ್ರಯತ್ನ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Last Updated 6 ಜುಲೈ 2022, 11:39 IST
ತಿರುಚಿದ ವಿಡಿಯೊ ಪ್ರಕರಣ: ತಲೆಮರೆಸಿಕೊಂಡ ಟಿ.ವಿ ನಿರೂಪಕ

ಮಹಾತ್ಮ ಗಾಂಧಿಯವರ ಚಿಂತನೆಗಳನ್ನು ಬಂಧಿಸಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ಛತ್ತೀಸಗಡದ ರಾಯ್‌ಪುರದಲ್ಲಿ ನಡೆದ 'ಧರ್ಮ ಸಂಸತ್' ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಮೂಲಕ ಮಹಾತ್ಮ ಗಾಂಧಿಯವರ ಚಿಂತನೆಗಳನ್ನು ಹಿಡಿದಿಡಲು ಸಾಧ್ಯವಿಲ್ಲ ಎಂದಿದ್ದಾರೆ.
Last Updated 27 ಡಿಸೆಂಬರ್ 2021, 7:39 IST
ಮಹಾತ್ಮ ಗಾಂಧಿಯವರ ಚಿಂತನೆಗಳನ್ನು ಬಂಧಿಸಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ರಾಯಪುರ: ಲಘು ಸ್ಪೋಟ, ನಾಲ್ವರು ಸಿಆರ್‌ಪಿಎಫ್ ಯೋಧರಿಗೆ ಗಾಯ

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಮುಂಜಾನೆ ಡಿಟೊನೇಟರ್‌ಗಳಿದ್ದ ಕಂಟೇನರ್‌ಗಳನ್ನು ವರ್ಗಾವಣೆ ಮಾಡುವಾಗ ಅದು ಬೋಗಿಯೊಂದರಲ್ಲಿ ಆಕಸ್ಮಿಕವಾಗಿ ಜಾರಿಬಿದ್ದು, ಸ್ಪೋಟಗೊಂಡ ಪರಿಣಾಮ, ಬೋಗಿಯೊಳಗಿದ್ದ ನಾಲ್ವರು ಸಿಆರ್‌ಎಫ್ ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Last Updated 16 ಅಕ್ಟೋಬರ್ 2021, 6:41 IST
ರಾಯಪುರ: ಲಘು ಸ್ಪೋಟ, ನಾಲ್ವರು ಸಿಆರ್‌ಪಿಎಫ್ ಯೋಧರಿಗೆ  ಗಾಯ

ಛತ್ತೀಸ್‌ಗಡ: ರಾಯ್‌ಪುರ ಆಸ್ಪತ್ರೆಯಲ್ಲಿ ಬೆಂಕಿ ದುರಂತ, ನಾಲ್ಕು ಮಂದಿ ಸಾವು

ಛತ್ತೀಸ್‌ಗಡದ ರಾಯ್‌ಪುರ ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಲ್ವರು ಕೊರೊನಾ ಸೋಂಕು ಪೀಡಿತರು ಸಾವಿಗೀಡಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
Last Updated 18 ಏಪ್ರಿಲ್ 2021, 5:27 IST
ಛತ್ತೀಸ್‌ಗಡ: ರಾಯ್‌ಪುರ ಆಸ್ಪತ್ರೆಯಲ್ಲಿ ಬೆಂಕಿ ದುರಂತ, ನಾಲ್ಕು ಮಂದಿ ಸಾವು

ರಾಯಪುರ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಶವಗಳ ರಾಶಿ

ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಗುಂಪಾಗಿ ಸುಡು ಬಿಸಿಲಿನಲ್ಲಿ ಆಸ್ಪತ್ರೆಯ ಹೊರಗಡೆ ಸ್ಟ್ರೆಚರ್ ಮೇಲೆ ಮಲಗಿಸಿರುವ ದೃಶ್ಯ ಛತ್ತೀಸಗಡದ ರಾಯಪುರದ ಆಸ್ಪತ್ರೆಯಲ್ಲಿ ಕಂಡುಬಂದಿದೆ ಎಂದು ಎನ್‌.ಡಿ. ಟಿ.ವಿ. ವರದಿ ಮಾಡಿದೆ.ಆಸ್ಪತ್ರೆ ಸಿಬ್ಬಂದಿಯ ಊಹೆಗೆ ನಿಲುಕದ ಸಂಖ್ಯೆಯ ಸಾವುಗಳಿಂದಾಗಿ ರಾಯ‌ಪುರದ ಡಾ.ಭೀಮರಾವ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಯಲ್ಲಿ ಶವಗಳನ್ನು ಇರಿಸಲು ಸ್ಥಳಾವಕಾಶವಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
Last Updated 12 ಏಪ್ರಿಲ್ 2021, 19:59 IST
ರಾಯಪುರ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ಶವಗಳ ರಾಶಿ
ADVERTISEMENT

ಶರಣಾದ ನಕ್ಸಲರಿಗಾಗಿ ಪೊಲೀಸರಿಂದ ಶಾಲೆ

ಶರಣಾದ ನಕ್ಸಲರಿಗಾಗಿ ಛತ್ತೀಸಗಡದ ನಾರಾಯಣಪುರ ಜಿಲ್ಲೆಯ ಪೊಲೀಸರು ಶಾಲೆಯೊಂದನ್ನು ತೆರೆದಿದ್ದಾರೆ.
Last Updated 28 ಜುಲೈ 2019, 20:02 IST
ಶರಣಾದ ನಕ್ಸಲರಿಗಾಗಿ ಪೊಲೀಸರಿಂದ ಶಾಲೆ

26 ಮಂದಿ ಬಾಲಕಾರ್ಮಿಕರ ರಕ್ಷಣೆ

ರಾಯ್‌ಪುರದ ಆಮಾಸಿವನೀ ಪ್ರದೇಶದಲ್ಲಿರುವ ಹೆಸರಾಂತ ಬಿಸ್ಕೆಟ್‌ ಉತ್ಪಾದನಾ ಕಾರ್ಖಾನೆ ‘ಪಾರ್ಲೆ–ಜಿ’ಯಲ್ಲಿ ಕೆಲಸ ಮಾಡುತ್ತಿದ್ದ 26 ಮಂದಿ ಬಾಲ ಕಾರ್ಮಿಕರನ್ನು ಶನಿವಾರ ಸರ್ಕಾರದ ಕಾರ್ಯಪಡೆ ರಕ್ಷಿಸಿದೆ.
Last Updated 15 ಜೂನ್ 2019, 20:15 IST
26 ಮಂದಿ ಬಾಲಕಾರ್ಮಿಕರ ರಕ್ಷಣೆ
ADVERTISEMENT
ADVERTISEMENT
ADVERTISEMENT