ಗುರುವಾರ, 3 ಜುಲೈ 2025
×
ADVERTISEMENT

Raj Kapoor

ADVERTISEMENT

Raj Kapoor Birth Centenary: ‘ಶೋಮ್ಯಾನ್’ ಶತಮಾನೋತ್ಸವ

ಬೆಳ್ಳಿಪರದೆ ಮೇಲೆ ತಮ್ಮದೇ ಶೈಲಿಯಲ್ಲಿ ಕಟ್ಟಿಕೊಟ್ಟ ನಿರ್ಮಾಪಕ–ನಿರ್ದೇಶಕ–ನಟ ರಾಜ್ ಕಪೂರ್ ಅವರ ಜನ್ಮ ಶತಮಾನೋತ್ಸವ ಶುರುವಾಗಿದೆ. ಈ ಸಂದರ್ಭದಲ್ಲಿ ಅವರ ಸಿನಿಪಯಣದ ಪಕ್ಷಿನೋಟವಿದು...
Last Updated 22 ಡಿಸೆಂಬರ್ 2024, 0:35 IST
Raj Kapoor Birth Centenary: ‘ಶೋಮ್ಯಾನ್’ ಶತಮಾನೋತ್ಸವ

ಪಾಕಿಸ್ತಾನದ ಪೆಶಾವರದಲ್ಲಿ ರಾಜಕಪೂರ್‌ ಜನ್ಮಶತಮಾನೋತ್ಸವ ಆಚರಣೆ

ಬಾಲಿವುಡ್‌ನ ಪ್ರಸಿದ್ಧ ನಟ, ನಿರ್ದೇಶಕ, ದಿವಂಗತ ರಾಜಕಪೂರ್‌ ಅವರ ಜನ್ಮಸ್ಥಳವಾದ ಪಾಕಿಸ್ತಾನದ ಪೆಶಾವರದಲ್ಲಿ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಯಿತು.
Last Updated 15 ಡಿಸೆಂಬರ್ 2024, 14:26 IST
ಪಾಕಿಸ್ತಾನದ ಪೆಶಾವರದಲ್ಲಿ ರಾಜಕಪೂರ್‌ ಜನ್ಮಶತಮಾನೋತ್ಸವ ಆಚರಣೆ

ರಾಜ್‌ಕಪೂರ್‌ ಜನ್ಮ ಶತಮಾನೋತ್ಸವ: ಮೋದಿ ಶ್ರದ್ಧಾಂಜಲಿ

ಪ್ರಸಿದ್ಧ ನಟ, ನಿರ್ದೇಶಕ ರಾಜ್‌ ಕಪೂರ್‌ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಅವರನ್ನು ‘ಶಾಶ್ವತ ಶೋಮ್ಯಾನ್‌’ ಎಂದು ಶ್ಲಾಘಿಸಿದ್ದಾರೆ.
Last Updated 14 ಡಿಸೆಂಬರ್ 2024, 13:29 IST
ರಾಜ್‌ಕಪೂರ್‌ ಜನ್ಮ ಶತಮಾನೋತ್ಸವ: ಮೋದಿ ಶ್ರದ್ಧಾಂಜಲಿ

PHOTOS | ಪುತ್ರರಾದ ತೈಮುರ್‌, ಜೇಗೆ PM ಮೋದಿಯಿಂದ ಹಸ್ತಾಕ್ಷರ ಪಡೆದ ನಟಿ ಕರೀನಾ

ಹಿಂದಿನ ಸಿನಿಮಾ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗ ಹಾಗೂ ಸಾಹಸಗಳ ಮೂಲಕ ಬಾಲಿವುಡ್‌ನ ದಂತಕಥೆ ರಾಜ್‌ ಕಪೂರ್ ಅವರ ಜನ್ಮಶತಮಾನೋತ್ಸವಕ್ಕೆ ಸಜ್ಜಾಗುತ್ತಿರುವ ಚಿತ್ರರಂಗ ಡಿ. 13ರಿಂದ 15ರವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಿದೆ
Last Updated 11 ಡಿಸೆಂಬರ್ 2024, 13:16 IST
PHOTOS | ಪುತ್ರರಾದ ತೈಮುರ್‌, ಜೇಗೆ PM ಮೋದಿಯಿಂದ ಹಸ್ತಾಕ್ಷರ ಪಡೆದ ನಟಿ ಕರೀನಾ
err

ರಾಜ್‌ಕಪೂರ್‌ 100ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ

ದಿವಂಗತ ನಟ ರಾಜ್‌ ಕಪೂರ್‌ ಅವರ 100ನೇ ಜನ್ಮ ದಿನದ ಆಚರಣೆ ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಅವರನ್ನು ‌ಆಹ್ವಾನಿಸಲು ಬಾಲಿವುಡ್‌ ನಟಿ ಕರೀನಾ ಕಪೂರ್‌, ಕುಟುಂಬ ಸಮೇತರಾಗಿ ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿದ್ದು, ಪ್ರಧಾನಿ ನಿವಾಸದಲ್ಲಿ ಕಳೆದ ಕ್ಷಣಗಳ ಕುರಿತು ಕರೀನಾ ಪೋಸ್ಟ್‌ ಹಂಚಿಕೊಂಡಿದ್ದಾರೆ
Last Updated 11 ಡಿಸೆಂಬರ್ 2024, 7:17 IST
ರಾಜ್‌ಕಪೂರ್‌ 100ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ

ಬಾಲಿವುಡ್‌ನ ಹಿರಿಯ ನಟ ರಾಜೀವ್ ಕಪೂರ್ ನಿಧನ

ಖ್ಯಾತ ಚಲನಚಿತ್ರ ನಿರ್ಮಾಪಕ-ನಟ ರಾಜ್ ಕಪೂರ್ ಅವರ ಪುತ್ರ ನಟ-ನಿರ್ದೇಶಕ ರಾಜೀವ್ ಕಪೂರ್ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ದಿವಂಗತ ನಟ ರಿಷಿ ಕಪೂರ್ ಅವರ ಪತ್ನಿ ನೀತು ಕಪೂರ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. ಅವರು ತನ್ನ ಸೋದರ ಮಾವನ ಚಿತ್ರದೊಂದಿಗೆ 'ಆರ್‌ಐಪಿ' ಎಂದು ಬರೆದಿದ್ದಾರೆ.
Last Updated 9 ಫೆಬ್ರುವರಿ 2021, 14:49 IST
ಬಾಲಿವುಡ್‌ನ ಹಿರಿಯ ನಟ ರಾಜೀವ್ ಕಪೂರ್ ನಿಧನ

PV WEB EXCLUSIVE: ‘ಮೇರಾ ನಾಮ್ ಜೋಕರ್‌’ಗೆ 50 ವರ್ಷ

ಬಾಲಿವುಡ್‌ನ ಸುದೀರ್ಘ ಅವಧಿಯ ಚಲನಚಿತ್ರಕ್ಕೆ ಸುವರ್ಣ ಮಹೋತ್ಸವದ ಸಂಭ್ರಮ
Last Updated 19 ಡಿಸೆಂಬರ್ 2020, 14:42 IST
PV WEB EXCLUSIVE: ‘ಮೇರಾ ನಾಮ್ ಜೋಕರ್‌’ಗೆ 50 ವರ್ಷ
ADVERTISEMENT

ಕಪೂರ್‌, ದಿಲೀಪ್‌ ಪೂರ್ವಿಕರ ಮನೆ ಖರೀದಿಗೆ ಮುಂದಾದ ಕೈಬರ್‌ ಸರ್ಕಾರ

ಪಾಕಿಸ್ತಾನದ ಕೈಬರ್‌ ಪಕ್ತುಂಖ್ವಾ ಪ್ರಾಂತೀಯ ಸರ್ಕಾರವು ಭಾರತೀಯ ಸಿನಿಮಾ ದಿಗ್ಗಜರಾದ ರಾಜ್‌ ಕಪೂರ್‌ ಹಾಗೂ ದಿಲೀಪ್‌ ಕುಮಾರ್‌ ಅವರ ಪೂರ್ವಿಕರ ಮನೆಗಳನ್ನು ಖರೀದಿಸಲು ನಿರ್ಧರಿಸಿದೆ.
Last Updated 27 ಸೆಪ್ಟೆಂಬರ್ 2020, 19:55 IST
ಕಪೂರ್‌, ದಿಲೀಪ್‌ ಪೂರ್ವಿಕರ ಮನೆ ಖರೀದಿಗೆ ಮುಂದಾದ ಕೈಬರ್‌ ಸರ್ಕಾರ

ಪಾಕಿಸ್ತಾನದಲ್ಲಿರುವ‌ ‘ಕಪೂರ್ ಹವೇಲಿ’ಗೆ ಮತ್ತೆ ಆಪತ್ತು!

ಪಾಕಿಸ್ತಾನದ ಪೆಶಾವರದಲ್ಲಿರುವ ಹಿಂದಿ ಚಿತ್ರರಂಗದ ಶೋಮ್ಯಾನ್‌ ರಾಜ್ ಕಪೂರ್ ಅವರ ’ಕಪೂರ್‌ ಹವೇಲಿ‘ಯನ್ನು ನೆಲಸಮ ಮಾಡಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಜಾಗದ ಮಾಲೀಕ ನಿರ್ಧರಿಸಿದ್ದಾನೆ.
Last Updated 13 ಜುಲೈ 2020, 10:13 IST
ಪಾಕಿಸ್ತಾನದಲ್ಲಿರುವ‌ ‘ಕಪೂರ್ ಹವೇಲಿ’ಗೆ ಮತ್ತೆ ಆಪತ್ತು!

ರಾಜ್‌ ಕಪೂರ್‌ ಕನಸಿನ ಕೂಸು‌‌‌ ಆರ್‌.ಕೆ. ಸ್ಟುಡಿಯೊ ಮಾರಾಟಕ್ಕೆ!

ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಕನಸುಗಾರ ಹಾಗೂ ‘ಶೋ ಮ್ಯಾನ್‘ ರಾಜ್‌ ಕಪೂರ್‌ ಅವರ ಕನಸಿನ ಕೂಸಾದ ‘ಆರ್‌.ಕೆ. ಸ್ಟುಡಿಯೊ’ ಮಾರಾಟಕ್ಕಿದೆ!
Last Updated 26 ಆಗಸ್ಟ್ 2018, 19:06 IST
ರಾಜ್‌ ಕಪೂರ್‌ ಕನಸಿನ ಕೂಸು‌‌‌ ಆರ್‌.ಕೆ. ಸ್ಟುಡಿಯೊ ಮಾರಾಟಕ್ಕೆ!
ADVERTISEMENT
ADVERTISEMENT
ADVERTISEMENT