ಗುರುವಾರ, 3 ಜುಲೈ 2025
×
ADVERTISEMENT

Raj Kundra

ADVERTISEMENT

ಹಣ ಅಕ್ರಮ ವರ್ಗಾವಣೆ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಇ.ಡಿ ಸಮನ್ಸ್

ಅಶ್ಲೀಲ ವಿಡಿಯೊಗಳ ನಿರ್ಮಾಣ ಮತ್ತು ಹಂಚಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅವರಿಗೆ ಜಾರಿ ನಿರ್ದೇಶನಾಲಯವು(ಇ.ಡಿ) ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 1 ಡಿಸೆಂಬರ್ 2024, 7:24 IST
ಹಣ ಅಕ್ರಮ ವರ್ಗಾವಣೆ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಇ.ಡಿ ಸಮನ್ಸ್

ಅಶ್ಲೀಲ ವಿಡಿಯೊಗಳ ನಿರ್ಮಾಣ: ಉದ್ಯಮಿ ರಾಜ್‌ ಕುಂದ್ರಾ ಕಚೇರಿಗಳ ಮೇಲೆ ಇ.ಡಿ ದಾಳಿ

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿಯಾದ ಉದ್ಯಮಿ ರಾಜ್‌ ಕುಂದ್ರಾ ಮತ್ತು ಇತರರಿಗೆ ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಶುಕ್ರವಾರ ಶೋಧ ನಡೆಸಿದರು.
Last Updated 29 ನವೆಂಬರ್ 2024, 6:47 IST
ಅಶ್ಲೀಲ ವಿಡಿಯೊಗಳ ನಿರ್ಮಾಣ: ಉದ್ಯಮಿ ರಾಜ್‌ ಕುಂದ್ರಾ ಕಚೇರಿಗಳ ಮೇಲೆ ಇ.ಡಿ ದಾಳಿ

ಮನೆ ತೆರವಿಗೆ ED ಗಡುವು: ನೋಟಿಸ್ ಪ್ರಶ್ನಿಸಿ ಶಿಲ್ಪಾ, ಕುಂದ್ರಾ ದಂಪತಿ HC ಮೊರೆ

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಜುಹುವಿನಲ್ಲಿರುವ ಮನೆಯನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿರುವ ಜಾರಿ ನಿರ್ದೇಶನಾಲಯ (ED) ಕ್ರಮದ ವಿರುದ್ಧ ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್‌ ಕುಂದ್ರಾ ದಂಪತಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
Last Updated 9 ಅಕ್ಟೋಬರ್ 2024, 10:15 IST
ಮನೆ ತೆರವಿಗೆ ED ಗಡುವು: ನೋಟಿಸ್ ಪ್ರಶ್ನಿಸಿ ಶಿಲ್ಪಾ, ಕುಂದ್ರಾ ದಂಪತಿ HC ಮೊರೆ

ರಾಜ್‌ ಕುಂದ್ರಾಗೆ ಸೇರಿದ ₹98 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ

ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾಗೆ ಸೇರಿದ ಪುಣೆಯಲ್ಲಿರುವ ಬಂಗಲೆ, ಈಕ್ವಿಟಿ ಷೇರುಗಳು ಸೇರಿದಂತೆ ₹98 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಗುರುವಾರ ಜಪ್ತಿ ಮಾಡಿದೆ.
Last Updated 18 ಏಪ್ರಿಲ್ 2024, 7:45 IST
ರಾಜ್‌ ಕುಂದ್ರಾಗೆ ಸೇರಿದ ₹98 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ

2 ವರ್ಷಗಳ ಬಳಿಕ ಮಾಸ್ಕ್ ತೆಗೆದು ಮಾಧ್ಯಮಗಳ ಮುಂದೆ ಬಂದ ಶಿಲ್ಪಾ ಶೆಟ್ಟಿ ಪತಿ

ಉದ್ಯಮಿ ಹಾಗೂ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಅವರು ಸುಮಾರು ಎರಡು ವರ್ಷಗಳ ಬಳಿಕ ಮುಖಕ್ಕೆ ಧರಿಸಿದ್ದ ಮಾಸ್ಕ್‌ಅನ್ನು ತೆಗೆದು ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ.
Last Updated 19 ಅಕ್ಟೋಬರ್ 2023, 5:42 IST
2 ವರ್ಷಗಳ ಬಳಿಕ ಮಾಸ್ಕ್ ತೆಗೆದು ಮಾಧ್ಯಮಗಳ ಮುಂದೆ ಬಂದ ಶಿಲ್ಪಾ ಶೆಟ್ಟಿ ಪತಿ

ಅಶ್ಲೀಲ ವಿಡಿಯೊ ಪ್ರಕರಣ: ರಾಜ್‌ ಕುಂದ್ರಾಗೆ ನಿರೀಕ್ಷಣಾ ಜಾಮೀನು

ಅಶ್ಲೀಲ ವಿಡಿಯೊಗಳನ್ನು ಬಿತ್ತರಿಸಿರುವ ಪ್ರಕರಣದಲ್ಲಿ ಉದ್ಯಮಿ ರಾಜ್‌ ಕುಂದ್ರಾ, ನಟಿಯರಾದ ಶೆರ್ಲಿನ್‌ ಚೋಪ್ರಾ, ಪೂನಂ ಪಾಂಡೆ ಹಾಗೂ ಇತರರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
Last Updated 13 ಡಿಸೆಂಬರ್ 2022, 10:49 IST
ಅಶ್ಲೀಲ ವಿಡಿಯೊ ಪ್ರಕರಣ: ರಾಜ್‌ ಕುಂದ್ರಾಗೆ ನಿರೀಕ್ಷಣಾ ಜಾಮೀನು

ರಾಜ್‌ ಕುಂದ್ರಾ ಮುಖ ಮುಚ್ಚಿಕೊಂಡ ವಿಡಿಯೊ ವೈರಲ್‌

film
Last Updated 14 ಅಕ್ಟೋಬರ್ 2022, 10:34 IST
ರಾಜ್‌ ಕುಂದ್ರಾ ಮುಖ ಮುಚ್ಚಿಕೊಂಡ ವಿಡಿಯೊ ವೈರಲ್‌
ADVERTISEMENT

ಸುದ್ದಿ ಸಂಚಯ | ಈ ದಿನದ ಪ್ರಮುಖ ವಿದ್ಯಮಾನಗಳು: ಗುರುವಾರ, ಮೇ 19, 2022

Last Updated 19 ಮೇ 2022, 14:28 IST
fallback

ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ ಇಡಿ

ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ
Last Updated 19 ಮೇ 2022, 2:54 IST
ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ ಇಡಿ

ಮುಖ ಪೂರ್ತಿ ಮುಚ್ಚಿಕೊಂಡು ಬಂದು ಟ್ರೋಲ್‌ಗೆ ಸಿಲುಕಿದ ರಾಜ್‌ ಕುಂದ್ರಾ

ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ
Last Updated 15 ಮಾರ್ಚ್ 2022, 7:26 IST
ಮುಖ ಪೂರ್ತಿ ಮುಚ್ಚಿಕೊಂಡು ಬಂದು ಟ್ರೋಲ್‌ಗೆ ಸಿಲುಕಿದ ರಾಜ್‌ ಕುಂದ್ರಾ
ADVERTISEMENT
ADVERTISEMENT
ADVERTISEMENT