ರಾಜಾಸೀಟ್‌ನಲ್ಲಿ ಜ. 24ರಿಂದ 27ರವರೆಗೆ ಧರೆಗಿಳಿಯಲಿದೆ ಪುಷ್ಪಲೋಕ
ರಾಜಾಸೀಟ್ ಉದ್ಯಾನದಲ್ಲಿ ಪುಷ್ಪಲೋಕವೇ ಸೃಷ್ಟಿಯಾಗಲಿದೆ. ಜ. 24ರಿಂದ 4 ದಿನಗಳ ಕಾಲ ಜಿಲ್ಲಾಡಳಿತ, ತೋಟಗಾರಿಕಾ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಬರೋಬ್ಬರಿ 7 ಸಾವಿರ ಕುಂಡಗಳು, 20 ಸಾವಿರ ಹೂಗಳು ಪ್ರವಾಸಿಗರನ್ನು ಸ್ವಾಗತಿಸಲಿವೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ.Last Updated 23 ಜನವರಿ 2025, 6:10 IST