ತೆಲಂಗಾಣದಲ್ಲಿ ಗೆದ್ದ ಏಕೈಕ ಬಿಜೆಪಿ ಅಭ್ಯರ್ಥಿ ರಾಜ ಸಿಂಗ್ ಬೆಂಕಿಯುಗುಳುವ ನಾಯಕ
ತೆಲಂಗಾಣ ವಿಧಾನಸಭೆಯಲ್ಲಿ ಬಿಜೆಪಿಯನ್ನು ಪ್ರತಿನಿಧಿಸುವ ಏಕೈಕ ನಾಯಕ ರಾಜ ಸಿಂಗ್ ಲೋಧ್ ಬೆಂಕಿಯುಗುಳುವ ನಾಯಕ ಎಂದೇ ಹೆಸರುವಾಸಿ. ಬಿಜೆಪಿಯ ಇತರೆಲ್ಲಾ ನಾಯಕರು ಗೆಲುವಿನ ದಡ ಸೇರಲು ವಿಫಲರಾಗಿದ್ದಾರೆ.Last Updated 12 ಡಿಸೆಂಬರ್ 2018, 6:45 IST