ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rajasthanassemblyelection2018

ADVERTISEMENT

ಗಾದಿಗಾಗಿ ಬೀದಿ ಕಾದಾಟ; ಗೆಹ್ಲೋಟ್‌ಗೆ ಹೈಕಮಾಂಡ್‌ ಒಲವು, ಹಿಂದೆ ಸರಿಯದ ಪೈಲಟ್‌

ಪೈಲಟ್‌ ಅವರ ಗುಜ್ಜರ್‌ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಕರೌಲಿ ಮತ್ತು ದೌಸಾ ಜಿಲ್ಲೆಗಳಲ್ಲಿ ರಸ್ತೆ ತಡೆ ನಡೆಸಲಾಗಿದೆ. ಗುಜ್ಜರ್‌ ಸಮುದಾಯ ಪ್ರಬಲವಾಗಿರುವ ಪ್ರದೇಶಗಳಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಜಾಲುಪುರದ ಪೈಲಟ್‌ ಮನೆಯ ಮುಂದೆಯೂ ಭಾರಿ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದಾರೆ.
Last Updated 13 ಡಿಸೆಂಬರ್ 2018, 20:27 IST
ಗಾದಿಗಾಗಿ ಬೀದಿ ಕಾದಾಟ; ಗೆಹ್ಲೋಟ್‌ಗೆ ಹೈಕಮಾಂಡ್‌ ಒಲವು, ಹಿಂದೆ ಸರಿಯದ ಪೈಲಟ್‌

ರಾಜಸ್ಥಾನ ವಿಧಾನಸಭಾ ಚುನಾವಣೆ: ರಸ್ತೆಯಲ್ಲಿ ಬಿದ್ದಿತ್ತು ಮತಯಂತ್ರ ಪೆಟ್ಟಿಗೆ!

ಮೊಹರು ಮಾಡಿರುವ ಎಲೆಕ್ಟ್ರಾನಿಕ್‌ ಮತ ಯಂತ್ರ(ಇವಿಎಂ)ಗಳು ಷಾಹಾಬಾದ್‌ನ ರಸ್ತೆಯಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. ಈ ಸಂಬಂಧ ಇಬ್ಬರು ಮತಗಟ್ಟೆ ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತು ಮಾಡಿದೆ.
Last Updated 8 ಡಿಸೆಂಬರ್ 2018, 7:58 IST
ರಾಜಸ್ಥಾನ ವಿಧಾನಸಭಾ ಚುನಾವಣೆ: ರಸ್ತೆಯಲ್ಲಿ ಬಿದ್ದಿತ್ತು ಮತಯಂತ್ರ ಪೆಟ್ಟಿಗೆ!

ರಾಜಸ್ಥಾನದಲ್ಲಿ ಶೇ. 72.7, ತೆಲಂಗಾಣದಲ್ಲಿ ಶೇ. 67 ಮತದಾನ

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಶೇ. 72.7 ಮತದಾನವಾಗಿದ್ದು, ತೆಲಂಗಾಣದಲ್ಲಿ ಶೇ.67 ಮತದಾನ ಆಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
Last Updated 7 ಡಿಸೆಂಬರ್ 2018, 14:28 IST
ರಾಜಸ್ಥಾನದಲ್ಲಿ ಶೇ. 72.7, ತೆಲಂಗಾಣದಲ್ಲಿ ಶೇ. 67 ಮತದಾನ

ಶರದ್ ಯಾದವ್ ಮಾತಿನಿಂದ ಅವಮಾನವಾಗಿದೆ: ವಸುಂಧರಾ ರಾಜೇ

ಬಿಹಾರದ ಎಲ್‌‍ಜೆಡಿ ನಾಯಕ ಶರದ್ ಯಾದವ್ಹೇಳಿಕೆಯಿಂದ ನನಗೆ ಅವಮಾನವಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹೇಳಿದ್ದಾರೆ.
Last Updated 7 ಡಿಸೆಂಬರ್ 2018, 5:46 IST
ಶರದ್ ಯಾದವ್ ಮಾತಿನಿಂದ ಅವಮಾನವಾಗಿದೆ: ವಸುಂಧರಾ ರಾಜೇ

ರಾಜಸ್ಥಾನದಲ್ಲಿ ಮುಂದುವರಿದ ಮತದಾನ ಪ್ರಕ್ರಿಯೆ: ಪಿಂಕ್ ಬೂತ್‍ನಲ್ಲಿ ರಾಜೇ ಮತದಾನ

2274 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, 4.47 ಕೋಟಿ ಮತದಾರರು ಇಲ್ಲಿದ್ದಾರೆ.51, 687 ಮತಗಟ್ಟೆಗಳಲ್ಲಿ259 ಮತಗಟ್ಟೆಗಳನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ.
Last Updated 7 ಡಿಸೆಂಬರ್ 2018, 4:42 IST
ರಾಜಸ್ಥಾನದಲ್ಲಿ ಮುಂದುವರಿದ ಮತದಾನ ಪ್ರಕ್ರಿಯೆ: ಪಿಂಕ್ ಬೂತ್‍ನಲ್ಲಿ ರಾಜೇ ಮತದಾನ
ADVERTISEMENT
ADVERTISEMENT
ADVERTISEMENT
ADVERTISEMENT