ಭಾನುವಾರ, 6 ಜುಲೈ 2025
×
ADVERTISEMENT

Rajeev Taranath

ADVERTISEMENT

ಸಮಾಜದ ತಲ್ಲಣಕ್ಕೆ ರಾಗ ಸ್ಪಂದಿಸಲಿ: ಟಿ.ಎಂ.ಕೃಷ್ಣ

ರಾಜೀವ ತಾರಾನಾಥ ಅವರಿಗೆ ಪ್ರೀತಿಯ ನಮನ ಕಾರ್ಯಕ್ರಮದಲ್ಲಿ ಟಿ.ಎಂ.ಕೃಷ್ಣ ಸಲಹೆ
Last Updated 11 ಆಗಸ್ಟ್ 2024, 16:16 IST
ಸಮಾಜದ ತಲ್ಲಣಕ್ಕೆ ರಾಗ ಸ್ಪಂದಿಸಲಿ: ಟಿ.ಎಂ.ಕೃಷ್ಣ

ಸರೋದ್‌ ಮಾಂತ್ರಿಕನಿಗೆ ಭಾವಪೂರ್ಣ ವಿದಾಯ: ಧಾರ್ಮಿಕ ವಿಧಾನವಿಲ್ಲದೆ ಅಂತ್ಯಕ್ರಿಯೆ

ನಾರೋಗ್ಯದಿಂದ ಮಂಗಳವಾರ ನಿಧನರಾದ ಖ್ಯಾತ ಸರೋದ್‌ ವಾದಕ ಪಂಡಿತ್ ತಾರಾನಾಥ ಅವರ ಅಂತ್ಯಕ್ರಿಯೆಯನ್ನು ಬುಧವಾರ ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯ ಚಿತಾಗಾರದಲ್ಲಿ ಶಿಷ್ಯಂದಿರು, ಸಂಗೀತ– ಸಾಹಿತ್ಯ ಅಭಿಮಾನಿಗಳ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
Last Updated 12 ಜೂನ್ 2024, 20:14 IST
ಸರೋದ್‌ ಮಾಂತ್ರಿಕನಿಗೆ ಭಾವಪೂರ್ಣ ವಿದಾಯ: ಧಾರ್ಮಿಕ ವಿಧಾನವಿಲ್ಲದೆ ಅಂತ್ಯಕ್ರಿಯೆ

ಪಂಡಿತ್ ರಾಜೀವ ತಾರಾನಾಥ ನೆನಪು: ಸರೋದ್‌ ನಾದ ಸ್ತಬ್ಧ...

ಪಂಡಿತ್ ರಾಜೀವ ತಾರಾನಾಥ ಅಸ್ತಂಗತ; ಅಭಿಮಾನಿಗಳ ಕಂಬನಿ
Last Updated 12 ಜೂನ್ 2024, 6:35 IST
ಪಂಡಿತ್ ರಾಜೀವ ತಾರಾನಾಥ ನೆನಪು: ಸರೋದ್‌ ನಾದ ಸ್ತಬ್ಧ...

ಪಂಡಿತ್ ರಾಜೀವ ತಾರಾನಾಥ್‌ ನೆನಪು: ತುಂಗಾತೀರದಿಂದ ಕಾವೇರಿ ತಟಕ್ಕೆ...

ರಾಯಚೂರಿನ ತುಂಗಭದ್ರ ಗ್ರಾಮದಲ್ಲಿ 1932ರ ಅ.17ರಂದು ತಾರಾನಾಥ– ಸುಮತಿಬಾಯಿ ದಂಪತಿ ಪುತ್ರರಾಗಿ ಜನಿಸಿದ ರಾಜೀವರು, ಸಂಗೀತದ ಜೊತೆಗೆ ಇಂಗ್ಲಿಷ್‌, ಉರ್ದು ಹಾಗೂ ಸಂಸ್ಕೃತ ಪಾಠಗಳನ್ನು ತಂದೆಯಿಂದಲೇ ಕಲಿತರು.
Last Updated 12 ಜೂನ್ 2024, 4:11 IST
ಪಂಡಿತ್ ರಾಜೀವ ತಾರಾನಾಥ್‌ ನೆನಪು:  ತುಂಗಾತೀರದಿಂದ ಕಾವೇರಿ ತಟಕ್ಕೆ...

ಪಂಡಿತ್ ರಾಜೀವ ತಾರಾನಾಥರಿಗೆ ನುಡಿನಮನ: ತಿಳಿ ನೀಲದಲ್ಲಿ ತಾ ಲೀನವಾಗಿ...

ಈ ಸರೋದ್ ತಂತಿಗಳಿಗೆ ತುಕ್ಕು ಹಿಡಿಯುವುದಿಲ್ಲ. ಸ್ವರಗಳು ಬೇಸುರಾ ಆಗುವುದಿಲ್ಲ. ಬೆರಳುಗಳು ರಾಗವನ್ನು ಮರೆಯುವುದಿಲ್ಲ. ಬೆರಳಿನ ಲಾಸ್ಯದೊಳು ರಾಗಗಳು ದಣಿಯುವುದಿಲ್ಲ.
Last Updated 12 ಜೂನ್ 2024, 0:07 IST
ಪಂಡಿತ್ ರಾಜೀವ ತಾರಾನಾಥರಿಗೆ ನುಡಿನಮನ: ತಿಳಿ ನೀಲದಲ್ಲಿ ತಾ ಲೀನವಾಗಿ...

ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ: ಪಂ. ರಾಜೀವ ತಾರಾನಾಥ ಸ್ಪಷ್ಟನೆ

ದಸರಾ ಕಾರ್ಯಕ್ರಮದಲ್ಲಿ ಅವಕಾಶ ಒದಗಿಸಿ, ಹಣ ಬಿಡುಗಡೆ ಮಾಡಿಸಲು ಅಧಿಕಾರಿಗಳು ಕಮಿಷನ್ ಕೇಳಿದ ಆರೋಪ ಕುರಿತಂತೆ ಸ್ಪಷ್ಟನೆ ನೀಡಿರುವ ಸರೋದ್ ವಾದಕ ಪಂ. ರಾಜೀವ ತಾರಾನಾಥ್ ಅವರು, ‘ಯಾವ ಅಧಿಕಾರಿಯೂ ನನ್ನ ಬಳಿ ಬಂದಿಲ್ಲ’ ಎಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.
Last Updated 14 ಅಕ್ಟೋಬರ್ 2023, 10:32 IST
ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ: ಪಂ. ರಾಜೀವ ತಾರಾನಾಥ ಸ್ಪಷ್ಟನೆ

ರಾಜೀವ್ ತಾರಾನಾಥ್ ಸೇರಿ ಮೂವರಿಗೆ ಆರ್‌ಸಿಯು ಗೌರವ ಡಾಕ್ಟರೇಟ್

'ಮಾರ್ಚ್ 9ರಂದು ಬೆಳಿಗ್ಗೆ 11ಕ್ಕೆ ಸುವರ್ಣ ವಿಧಾನಸೌಧದಲ್ಲಿ ನಡೆಯುವ 9ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು' ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.
Last Updated 7 ಮಾರ್ಚ್ 2022, 5:16 IST
ರಾಜೀವ್ ತಾರಾನಾಥ್ ಸೇರಿ ಮೂವರಿಗೆ ಆರ್‌ಸಿಯು ಗೌರವ ಡಾಕ್ಟರೇಟ್
ADVERTISEMENT

PV Facebook Live | ನೆಮ್ಮದಿ ಎಂದರೆ ಸಾವು: ಪಂಡಿತ್ ರಾಜೀವ್ ತಾರಾನಾಥ್

‘ನೆಮ್ಮದಿ ಎಂದರೆ ಸಾವು. ನಿಮಗೆ ಬಾಳಿನಲ್ಲಿ ನೆಮ್ಮದಿ ಬಂತಾ? ಅಲ್ಲಿಂದ ಹದಿನೈದು ದಿವಸಕ್ಕೆ ಸತ್ತು ಹೋಗ್ತೀರಿ. ಮಾಡ್ಲಿಕ್ಕೆ ಕೆಲಸ ಇದ್ದರೆ ನೀವು ಸಾಯಲ್ಲ. ನೆಮ್ಮದಿ ಇರಬಾರದು ಕಣ್ರೀ. ಯಾವುದೋ ಒಂದು ಕೆಲಸ ನಾಳೆಗೆ ಬಾಕಿ ಇರಬೇಕು…’- ಇದು ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ಮಾಂತ್ರಿಕ ಪಂಡಿತ ರಾಜೀವ ತಾರಾನಾಥ್ ಅವರ ಸ್ಪಷ್ಟನುಡಿ.
Last Updated 3 ಜುಲೈ 2021, 17:23 IST
PV Facebook Live | ನೆಮ್ಮದಿ ಎಂದರೆ ಸಾವು: ಪಂಡಿತ್ ರಾಜೀವ್ ತಾರಾನಾಥ್

ರಾಜೀವ್‌ ತಾರಾನಾಥ್‌, ಕಸ್ತೂರಿ ರಂಗನ್‌ಗೆ ‘ಬಸವಶ್ರೀ’ ಪ್ರಶಸ್ತಿ

ಮುರುಘಾ ಮಠ ಪ್ರದಾನ ಮಾಡುವ ಪ್ರತಿಷ್ಠಿತ ‘ಬಸವಶ್ರೀ’ ಪ್ರಶಸ್ತಿಗೆ ಖ್ಯಾತ ಸರೋದ್‌ ವಾದಕ ಪಂಡಿತ್‌ ರಾಜೀವ್‌ ತಾರಾನಾಥ್‌ ಹಾಗೂ ಬಾಹ್ಯಾಕಾಶ ವಿಜ್ಞಾನಿ ಕೆ.ಕಸ್ತೂರಿ ರಂಗನ್‌ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 14 ಮೇ 2021, 15:06 IST
ರಾಜೀವ್‌ ತಾರಾನಾಥ್‌, ಕಸ್ತೂರಿ ರಂಗನ್‌ಗೆ ‘ಬಸವಶ್ರೀ’ ಪ್ರಶಸ್ತಿ

ರಾಜೀವ್‌ ತಾರನಾಥ್ ಅವರಿಗೆ ರಾಷ್ಟ್ರೀಯ ಪುರಸ್ಕಾರ ಪ್ರದಾನ ನಾಳೆ

ಸರೋದ್ ವಾದಕ ಪಂಡಿತ್ ರಾಜೀವ್ ತಾರನಾಥ್ ಅವರಿಗೆ ಶ್ರೀರಾಮಸೇವಾ ಮಂಡಲಿ ಟ್ರಸ್ಟ್ ವತಿಯಿಂದ ನೀಡಲಾಗುವ ಎಸ್.ವಿ.ನಾರಾಯಣಸ್ವಾಮಿರಾವ್ ಸ್ಮಾರಕ ರಾಷ್ಟ್ರೀಯ ಪುರಸ್ಕಾರ–2020ವನ್ನು ಡಿ. 21ರಂದು ಇಲ್ಲಿ ಸಂಜೆ 4 ಗಂಟೆಗೆ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಪ್ರದಾನ ಮಾಡಲಿದ್ದಾರೆ.
Last Updated 20 ಡಿಸೆಂಬರ್ 2020, 15:52 IST
ರಾಜೀವ್‌ ತಾರನಾಥ್ ಅವರಿಗೆ ರಾಷ್ಟ್ರೀಯ ಪುರಸ್ಕಾರ ಪ್ರದಾನ ನಾಳೆ
ADVERTISEMENT
ADVERTISEMENT
ADVERTISEMENT