ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Rajeeva

ADVERTISEMENT

ಹೊಸ ವರ್ಷದ ಹಳೆಯ ಸಿನಿಮಾ: 'ರಾಜೀವ'ನಾಗಿ ಮಯೂರ್ ಪಟೇಲ್‌ 

ರೈತರಿಗೆ ಬೆಳೆ ಬೆಳೆಯಲು ಅಗತ್ಯವಿರುವ ನೀರು ಸಿಗದಿರುವುದು, ಗ್ರಾಮಗಳಿಂದ ನಗರಗಳಿಗೆ ಯುವಕರ ವಲಸೆ ಎನ್ನುವ ಈ ಕಾಲದ ಎರಡು ಪ್ರಮುಖ ಸಮಸ್ಯೆಗಳನ್ನು ಒಂದು ಹಳ್ಳಿಯ ಕ್ಯಾನ್ವಾಸ್‌ನಲ್ಲಿ ತೋರಿಸಿ, ಆ ಎರಡು ಸಮಸ್ಯೆಗಳಿಗೆ ಬಹಳ ಸುಲಭವಾದ ಪರಿಹಾರವನ್ನು ಕೊಡುವ ಸಿನಿಮಾ ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ‘ರಾಜೀವ’.
Last Updated 4 ಜನವರಿ 2020, 9:01 IST
ಹೊಸ ವರ್ಷದ ಹಳೆಯ ಸಿನಿಮಾ: 'ರಾಜೀವ'ನಾಗಿ ಮಯೂರ್ ಪಟೇಲ್‌ 

ರಾಜೀವ ಚಿತ್ರದ ನಾಯಕಿ ಅಕ್ಷತಾಗೆ ಡಬಲ್ ಧಮಾಕಾ

ನಾನು ನನ್ನೊಬ್ಬಳ ಗೆಲುವಿನಕಡೆಗೆ ನೋಡುವುದಿಲ್ಲ, ಇಡೀ ತಂಡದ ಗೆಲುವು ಬೇಕು ನನಗೆ. ಸಿನಿಮಾದಲ್ಲಿ ಸಹಾಯಕರು, ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು ಹೀಗೆ ಎಲ್ಲರ ಪರಿಶ್ರಮವಿರುತ್ತದೆ. ಇಡೀ ತಂಡಕ್ಕೆ ಗೆಲುವು ಸಿಕ್ಕುವುದನ್ನು ‘ರಾಜೀವ’ ಚಿತ್ರದ ಮೂಲಕ ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ ನಟಿ ಅಕ್ಷತಾ ಶ್ರೀಧರ ಶಾಸ್ತ್ರಿ.
Last Updated 1 ಜನವರಿ 2020, 9:00 IST
ರಾಜೀವ ಚಿತ್ರದ ನಾಯಕಿ ಅಕ್ಷತಾಗೆ ಡಬಲ್ ಧಮಾಕಾ
ADVERTISEMENT
ADVERTISEMENT
ADVERTISEMENT
ADVERTISEMENT