ಗುರುವಾರ, 19 ಫೆಬ್ರುವರಿ 2026
×
ADVERTISEMENT

Rajendrasingh Babu

ADVERTISEMENT

Sandalwood: ಮೂರ್ಖರ ಮಾತು ಕೇಳಿ ಸಬ್ಸಿಡಿ ನಿಲ್ಲಿಸಬೇಡಿ –ರಾಜೇಂದ್ರ ಸಿಂಗ್‌ ಬಾಬು

Kannada Film Subsidy: ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಅವರ ನಿರ್ದೇಶನದ ‘ವೀರ ಕಂಬಳ’ ಚಿತ್ರ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಫೆ.27ರಂದು ತೆರೆಕಾಣಲಿದ್ದು, ಸಿನಿಮಾದ ಟ್ರೇಲರ್‌ ಅನ್ನು ಇತ್ತೀಚೆಗೆ ಸಂಗೀತ ನಿರ್ದೇಶಕ ಹಂಸಲೇಖ ಬಿಡುಗಡೆ ಮಾಡಿದರು.
Last Updated 18 ಫೆಬ್ರುವರಿ 2026, 23:30 IST
Sandalwood: ಮೂರ್ಖರ ಮಾತು ಕೇಳಿ ಸಬ್ಸಿಡಿ ನಿಲ್ಲಿಸಬೇಡಿ –ರಾಜೇಂದ್ರ ಸಿಂಗ್‌ ಬಾಬು

ಕನ್ನಡದಲ್ಲಿ ಮತ್ತೊಂದು ‘ಗಂಧದ ಗುಡಿ’!

ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ ರ್ದೇಶಕ ರಾಜೇಂದ್ರ ಸಿಂಗ್‌ ಬಾಬು. 
Last Updated 8 ಜೂನ್ 2020, 5:54 IST
ಕನ್ನಡದಲ್ಲಿ ಮತ್ತೊಂದು ‘ಗಂಧದ ಗುಡಿ’!

‘ಮದಕರಿನಾಯಕ’ನಿಗೆ ಹೀರೊಯಿನ್‌ ಹುಡುಕಾಟ

‘ರಾಜವೀರ ಮದಕರಿನಾಯಕ’ ಸಿನಿಮಾದಲ್ಲಿ ದರ್ಶನ್‌ಗೆ ಇಬ್ಬರು ನಾಯಕಿಯರು ಇರಲಿದ್ದಾರೆ ಎಂಬ ಹೊಸ ಸುದ್ದಿ ಹೊರಬಿದ್ದಿದೆ. ನಾಯಕಿಯರಿಗಾಗಿ ಚಿತ್ರತಂಡ ಹುಡುಕಾಟದಲ್ಲಿ ಮುಳುಗಿದೆ.
Last Updated 10 ಮಾರ್ಚ್ 2020, 19:31 IST
‘ಮದಕರಿನಾಯಕ’ನಿಗೆ ಹೀರೊಯಿನ್‌ ಹುಡುಕಾಟ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಈಗ ರಾಜವೀರ ಮದಕರಿನಾಯಕ

ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ನಟನೆಯ ‘ರಾಜವೀರ ಮದಕರಿನಾಯಕ’ ಚಿತ್ರದ ಮುಹೂರ್ತ ಶುಕ್ರವಾರ ನೆರವೇರಿತು. ಡಿಸೆಂಬರ್‌ 2ರಂದು ಚಿತ್ರದುರ್ಗದಲ್ಲಿ ಈ ಸಿನಿಮಾದ ಸ್ಕ್ರಿಪ್ಟ್‌ ಪೂಜೆ ನೆರವೇರಿತ್ತು. ಈ ಮೊದಲು ಚಿತ್ರಕ್ಕೆ ‘ಗಂಡುಗಲಿ ಮದಕರಿನಾಯಕ’ ಎಂದು ಹೆಸರಿಡಲಾಗಿತ್ತು. ಈಗ ‘ರಾಜವೀರ ಮದಕರಿನಾಯಕ’ ಎಂದು ಬದಲಾಯಿಸಲಾಗಿದೆ.
Last Updated 6 ಡಿಸೆಂಬರ್ 2019, 11:57 IST
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಈಗ ರಾಜವೀರ ಮದಕರಿನಾಯಕ
ADVERTISEMENT
ADVERTISEMENT
ADVERTISEMENT
ADVERTISEMENT