ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

rajesh krishnan

ADVERTISEMENT

ಎದೆ ತುಂಬಿ ಹಾಡುವೆನು ಸೀಸನ್ 1: ಗಾಯಕ ಚಿನ್ಮಯ್ ವಿನ್ನರ್‌

ಹಲವಾರು ವರ್ಷಗಳಿಂದ ಈಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಜನಪ್ರಿಯ ಸಂಗೀತ ಸ್ಪರ್ಧಾ ಸರಣಿ ‘ಎದೆತುಂಬಿ ಹಾಡುವೆನು’ ಕಲರ್ಸ್ ಕನ್ನಡದಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದ ಪ್ರಸಾರವಾಗಿದ್ದು ಗಾಯಕ ಚಿನ್ಮಯ್‌ ಜೋಶಿ ಈ ಕಾರ್ಯಕ್ರಮದ ವಿನ್ನರ್‌ ಆಗಿದ್ದಾರೆ.
Last Updated 20 ಡಿಸೆಂಬರ್ 2021, 8:35 IST
ಎದೆ ತುಂಬಿ ಹಾಡುವೆನು ಸೀಸನ್ 1: ಗಾಯಕ ಚಿನ್ಮಯ್ ವಿನ್ನರ್‌

ಸಿಎಂ ಜನ್ಮದಿನಕ್ಕೆ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ವಿಶೇಷ ಹಾಡು

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನ ಅಂಗವಾಗಿ ಅವರನ್ನು ಕುರಿತು ಒಂದು ವಿಶೇಷ ಹಾಡನ್ನು ಫೆ. 28ರಂದು ಶಿವಮೊಗ್ಗದಲ್ಲಿ ನಡೆಯಲಿರುವ ‘ನಮ್ಮೊಲುಮೆಯ ಅಭಿನಂದನೆ’ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುವುದು ಎಂದು ಗಾಯಕ ವಿಜಯಪ್ರಕಾಶ್ ಹೇಳಿದರು.
Last Updated 28 ಫೆಬ್ರುವರಿ 2021, 5:48 IST
fallback

Pv Facebook Live: ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಎಸ್‌ಪಿಗೆ ನಮನ

ಮೈಸೂರು ದಸರಾ 2020 ಅಂಗವಾಗಿ ಇತ್ತೀಚೆಗಷ್ಟೇ ಅಗಲಿದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ನಮನ ಕಾರ್ಯಕ್ರಮ ನಡೆಯುತ್ತಿದೆ.ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡ, ಬೆಂಗಳೂರು ಇವರಿಂದ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
Last Updated 21 ಅಕ್ಟೋಬರ್ 2020, 13:46 IST
Pv Facebook Live: ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಎಸ್‌ಪಿಗೆ ನಮನ

ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ... ಹಾಡಿಗೆ ಹುಚ್ಚೆದ್ದು ಕುಣಿದ ಜನ

‘ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ.. ಹಂಪಿಯ ಗುಡಿ..’ ಸಾಲುಗಳು ಕೇಳಿಸುತ್ತಿದ್ದಂತೆ ಅಲ್ಲಿ ಹರ್ಷೋದ್ಘಾರ, ಕೇಕೆ, ಕರತಾಡನ ಮುಗಿಲು ಮುಟ್ಟಿತ್ತು. ಸ್ಥಳದಲ್ಲೇ ಜನ ಹುಚ್ಚೆದ್ದು ಕುಣಿದರು.
Last Updated 3 ಮಾರ್ಚ್ 2019, 10:24 IST
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ... ಹಾಡಿಗೆ ಹುಚ್ಚೆದ್ದು ಕುಣಿದ ಜನ
ADVERTISEMENT
ADVERTISEMENT
ADVERTISEMENT
ADVERTISEMENT