ಔರಂಗಜೇಬ್ ಹೊಗಳಿ ಇಕ್ಕಟ್ಟಿಗೆ ಸಿಲುಕಿದ VC ಮಿಶ್ರಾ: ವ್ಯಾಪಕ ಟೀಕೆ; ಕ್ಷಮೆ ಯಾಚನೆ
Vice Chancellor Apology: ‘ಮೊಘಲ್ ದೊರೆ ಔರಂಗಜೇಬ್ ಒಬ್ಬ ಸಮರ್ಥ ಆಡಳಿತಗಾರ’ ಎಂದು ಹೊಗಳಿಕ್ಕೆ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಬೆನ್ನಲ್ಲೇ ಮೋಹನಲಾಲ್ ಸುಖಾಡಿಯಾ ವಿಶ್ವವಿದ್ಯಾಲಯದ ಕುಲಪತಿ ಸುನಿತಾ ಮಿಶ್ರಾ ಕ್ಷಮೆ ಯಾಚಿಸಿದ್ದಾರೆ.Last Updated 18 ಸೆಪ್ಟೆಂಬರ್ 2025, 10:03 IST