ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

Ram Gopal Varma

ADVERTISEMENT

ರಂಗೀಲಾಗೆ 30 ವರ್ಷ | ಅದೊಂದು ಚಿತ್ರವಷ್ಟೇ ಅಲ್ಲ, ನವರಸಗಳ ಅನುಭವ: ನಟಿ ಊರ್ಮಿಳಾ

Urmila Matondkar: 90ರ ದಶಕದ ಮ್ಯೂಸಿಕಲ್ ಬ್ಲಾಕ್‌ಬಸ್ಟರ್ ರಂಗೀಲಾ ಚಿತ್ರಕ್ಕೆ 30 ವರ್ಷಗಳ ಪೂರ್ಣಗೊಂಡಿವೆ. ಈ ಸಂದರ್ಭದಲ್ಲಿ ಚಿತ್ರದ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಸಂತಸ ಹಂಚಿಕೊಂಡಿದ್ದಾರೆ.
Last Updated 8 ಸೆಪ್ಟೆಂಬರ್ 2025, 11:54 IST
ರಂಗೀಲಾಗೆ 30 ವರ್ಷ | ಅದೊಂದು ಚಿತ್ರವಷ್ಟೇ ಅಲ್ಲ, ನವರಸಗಳ ಅನುಭವ: ನಟಿ ಊರ್ಮಿಳಾ

ಆಂಧ್ರ CM ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌:ರಾಮ್‌ಗೋಪಾಲ್‌ ವರ್ಮಾ ವಿಚಾರಣೆಗೆ ಹಾಜರು

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸೇರಿದಂತೆ ಇತರರ ಭಾವಚಿತ್ರಗಳನ್ನು ತಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಅವರು ಇಂದು ವಿಚಾರಣೆಗೆ ಹಾಜರಾದರು.
Last Updated 7 ಫೆಬ್ರುವರಿ 2025, 10:39 IST
ಆಂಧ್ರ CM ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌:ರಾಮ್‌ಗೋಪಾಲ್‌ ವರ್ಮಾ ವಿಚಾರಣೆಗೆ ಹಾಜರು

ಚೆಕ್ ಬೌನ್ಸ್ ಪ್ರಕರಣ: ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ 3 ತಿಂಗಳು ಜೈಲು ಶಿಕ್ಷೆ!

ಚೆಕ್ ಬೌನ್ಸ್ ಪ್ರಕರಣದಲ್ಲಿ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಮುಂಬೈನ ಸ್ಥಳೀಯ ನ್ಯಾಯಾಲಯವು ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
Last Updated 23 ಜನವರಿ 2025, 9:14 IST
ಚೆಕ್ ಬೌನ್ಸ್ ಪ್ರಕರಣ: ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ 3 ತಿಂಗಳು ಜೈಲು ಶಿಕ್ಷೆ!

ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ನಾಪತ್ತೆ; ಆಂಧ್ರ ಪೊಲೀಸರಿಂದ ಹುಡುಕಾಟ

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಮತ್ತು ಅವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿ ತಲೆಮರೆಸಿಕೊಂಡಿರುವ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಅವರಿಗಾಗಿ ಆಂಧ್ರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
Last Updated 26 ನವೆಂಬರ್ 2024, 7:11 IST
ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ನಾಪತ್ತೆ; ಆಂಧ್ರ ಪೊಲೀಸರಿಂದ ಹುಡುಕಾಟ

ನಾಯ್ಡು, ಪವನ್ ಕಲ್ಯಾಣ್ ತಿರುಚಿದ ಚಿತ್ರ ಪೋಸ್ಟ್: ರಾಮ್‌ ಗೋಪಾಲ್ ವರ್ಮಾಗೆ ನೋಟಿಸ್

ನೋಟಿಸ್ ಪಡೆದಿರುವ ವರ್ಮಾ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ನವೆಂಬರ್ 2024, 9:40 IST
ನಾಯ್ಡು, ಪವನ್ ಕಲ್ಯಾಣ್ ತಿರುಚಿದ ಚಿತ್ರ ಪೋಸ್ಟ್: ರಾಮ್‌ ಗೋಪಾಲ್ ವರ್ಮಾಗೆ ನೋಟಿಸ್

ರೇಣುಕಸ್ವಾಮಿ ಕೊಲೆ ಪ್ರಕರಣ: ಸಿನಿಮಾ ಬಿಡುಗಡೆ ನಂತರ ಚಿತ್ರಕಥೆ– ನಿರ್ದೇಶಕ ವರ್ಮಾ

‘ಸಿನಿಮಾ ಬಿಡುಗಡೆ ನಂತರ ಚಿತ್ರಕಥೆ ಬರೆಯಲು ಆರಂಭಿಸಿದ ವಿಚಿತ್ರ ಸನ್ನಿವೇಶ ನಟ ದರ್ಶನ್‌ ಆರೋಪಿಯಾಗಿರುವ ಈ ರೇಣುಕಸ್ವಾಮಿ ಕೊಲೆ ಪ್ರಕರಣ’ ಎಂದು ಚಿತ್ರ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Last Updated 13 ಜೂನ್ 2024, 13:17 IST
ರೇಣುಕಸ್ವಾಮಿ ಕೊಲೆ ಪ್ರಕರಣ: ಸಿನಿಮಾ ಬಿಡುಗಡೆ ನಂತರ ಚಿತ್ರಕಥೆ– ನಿರ್ದೇಶಕ ವರ್ಮಾ

ಚುನಾವಣಾ ಕಣಕ್ಕೆ ಆರ್‌ಜಿವಿ: ಪವನ್ ಕಲ್ಯಾಣ್ ವಿರುದ್ಧ ಪೀಠಾ‍ಪುರಂನಿಂದ ಸ್ಪರ್ಧೆ

ಟಾಲಿವುಡ್‌ನಲ್ಲಿ ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ರಾಮ್‌ ಗೋಪಾಲ್ ವರ್ಮ(ಆರ್‌ಜಿವಿ) ಅವರು ರಾಜಕೀಯ ಪ್ರವೇಶಿಸುವುದಾಗಿ ದಿಢೀರ್ ಘೋಷಣೆ ಮಾಡಿದ್ದಾರೆ.
Last Updated 14 ಮಾರ್ಚ್ 2024, 14:19 IST
ಚುನಾವಣಾ ಕಣಕ್ಕೆ ಆರ್‌ಜಿವಿ: ಪವನ್ ಕಲ್ಯಾಣ್ ವಿರುದ್ಧ ಪೀಠಾ‍ಪುರಂನಿಂದ ಸ್ಪರ್ಧೆ
ADVERTISEMENT

ಸಾವಿನ ನಾಟಕ: ಪೂನಂ ಪಾಂಡೆ ಬೆಂಬಲಕ್ಕೆ ನಿಂತ ರಾಮ್ ಗೋಪಾಲ್ ವರ್ಮಾ

ಗರ್ಭಕಂಠ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಾವಿನ ನಾಟಕವಾಡಿದ ನಟಿ ಪೂನಂ ಪಾಂಡೆ ವಿರುದ್ಧ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಸೇರಿದಂತೆ ಹಲವರು ಕಿಡಿಕಾರಿದ್ದಾರೆ. ಆದರೆ ತೆಲುಗು ನಿರ್ದೇಶಕ ರಾಮ್‌ ಗೋಪಾಲ್ ವರ್ಮ ಮಾತ್ರ ಪೂನಂ ಬೆಂಬಲಕ್ಕೆ ನಿಂತಿದ್ದಾರೆ.
Last Updated 4 ಫೆಬ್ರುವರಿ 2024, 3:26 IST
ಸಾವಿನ ನಾಟಕ: ಪೂನಂ ಪಾಂಡೆ ಬೆಂಬಲಕ್ಕೆ ನಿಂತ ರಾಮ್ ಗೋಪಾಲ್ ವರ್ಮಾ

ರಾಮ್‌ ಗೋಪಾಲ್‌ ವರ್ಮಾ ತಲೆ ಕಡಿದವರಿಗೆ ₹1 ಕೋಟಿ ಬಹುಮಾನ: ಏನಿದು ವಿವಾದ?

ಟಾಲಿವುಡ್‌ನಲ್ಲಿ ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತರಾಗಿರುವ ರಾಮ್‌ ಗೋಪಾಲ್‌ ವರ್ಮಾ (ಆರ್‌ಜಿವಿ) ಅವರು ಇದೀಗ ‘ವ್ಯೂಹಂ’ ಚಿತ್ರದ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
Last Updated 27 ಡಿಸೆಂಬರ್ 2023, 13:49 IST
ರಾಮ್‌ ಗೋಪಾಲ್‌ ವರ್ಮಾ ತಲೆ ಕಡಿದವರಿಗೆ ₹1 ಕೋಟಿ ಬಹುಮಾನ: ಏನಿದು ವಿವಾದ?

ಕಾಂತಾರದಿಂದ ದೊಡ್ಡ ಚಿತ್ರಗಳಿಗೆ ಹಾರ್ಟ್ ಅಟ್ಯಾಕ್: ರಿಷಬ್ ನಟನೆಗೆ ಆರ್‌ಜಿವಿ ಸಲಾಂ

ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾಕ್ಕೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 20 ಅಕ್ಟೋಬರ್ 2022, 10:04 IST
ಕಾಂತಾರದಿಂದ ದೊಡ್ಡ ಚಿತ್ರಗಳಿಗೆ ಹಾರ್ಟ್ ಅಟ್ಯಾಕ್: ರಿಷಬ್ ನಟನೆಗೆ ಆರ್‌ಜಿವಿ ಸಲಾಂ
ADVERTISEMENT
ADVERTISEMENT
ADVERTISEMENT